For Quick Alerts
  ALLOW NOTIFICATIONS  
  For Daily Alerts

  ಕಡೆಗೂ ಮಂದಿರಾ ಬೇಡಿಗೆ ತಾಯಿಯಾಗುವ ಸೌಭಾಗ್ಯ

  By Rajendra
  |

  ಕ್ರಿಕೆಟ್ ಕಾಮೆಂಟರಿ ಮೂಲಕ ಹೆಸರುವಾಸಿಯಾಗಿದ್ದ ನಟಿ ಮಂದಿರಾ ಬೇಡಿ ಈಗ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಆದರೆ ಈ ಬಾರಿ ಅರ್ಧ ಕುಂಭ ದರ್ಶನ, ಪೂರ್ಣ ಕುಂಭ ದರ್ಶನದ ಮೂಲಕ ಅಲ್ಲ. ಮದುವೆಯಾದ ಹನ್ನೊಂದು ವರ್ಷಗಳ ಬಳಿಕ ಮಂದಿರಾ ಬೇಡಿಗೆ ಸಂತಾನ ಭಾಗ್ಯ ಲಭಿಸಿದೆ.

  ರಾಜ್ ಕುಶಾಲ್ ಅವರನ್ನು ಮದುವೆಯಾದ ಬಳಿಕ ಸುದೀರ್ಘ ಸಮಯ ಕಾದರೂ ಮಂದಿರಾ ಬೇಡಿಗೆ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ಈಗ ಆಕೆ ಗರ್ಭಿಣಿ ಎನ್ನಲಾಗಿದೆ. ಇತ್ತೀಚೆಗೆ ನಡೆದ'ಗೋಲ್ಡ್ ಜಿಮ್' ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಹೊಟ್ಟೆಯನ್ನು ಮರೆಮಾಚಿಕೊಂಡಿದ್ದದ್ದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟ್ಟಿದೆ.

  ಈಗ ಬಾಲಿವುಡ್ ವಲಯದಲ್ಲಿ ಈ ಸುದ್ದಿ ಖುಲ್ಲಂ ಖುಲ್ಲ ಸ್ಫೋಟಗೊಂಡಿದೆ. ಒಟ್ಟಿನಲ್ಲಿ ಮಂದಿರಾಗೆ ಅಮ್ಮನಾಗುವ ಸೌಭಾಗ್ಯ ಕಡೆಗೂ ಸಿಕ್ಕಿದೆ. ಆದರೆ ಈ ಸುದ್ದಿಯನ್ನು ಮಂದಿರಾ ಹಾಗೂ ರಾಜ್ ಇಬ್ಬರೂ ಬಹಿರಂಗಪಡಿಸುತ್ತಿಲ್ಲ. ಇದೇ ವರ್ಷ ಜೂನ್ ವೇಳೆಗೆ ರಾಜ್ ಕೈಗೆ ಮುದ್ದಾದ ಮಗುವನ್ನು ಕೈಗಿಡಲಿದ್ದಾರೆ ಎನ್ನುತ್ತವೆ ಮೂಲಗಳು. [ಮಂದಿರಾ ಬೇಡಿ]

  English summary
  Actress Mandira Bedi, who is known more for her cricket commentary, is in the news again – this time it’s not for her topless stunt. She and her husband Raj Kaushal are expecting their first child with after close to 11 years into marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X