ಪೂನಂ ಪಾಂಡೆ 'ಕ್ರಿಸ್ ಮಸ್ ಸ್ಪೆಷಲ್' ಗುರೂ!
ಆಗಾಗ ಸುದ್ದಿಯಲ್ಲಿರುವ ಬೋಲ್ಡ್ ಬೆಡಗಿ ಪೋನಂ ಪಾಂಡೆ ಮತ್ತೆ ಸುದ್ದಿ ಮಾಡಿದ್ದಾರೆ. ಆಗಾಗ ತನ್ನ ಮೈಮಾಟವನ್ನು ತೋರಿಸಿ ರಸಿಕರಿಗೆ ರಸದೂಟ ನೀಡುವ ಈಕೆ ಕ್ರಿಸ್ ಮಸ್ ಸ್ಪೆಷಲ್ ಗಿಫ್ಟ್ ನೀಡುವುದಾಗಿ ಘೋಷಿಸಿ ಟ್ವೀಟ್ ಮಾಡಿದ್ದಾಳೆ. ಕಪ್ಪು ಬಿಕನಿಯಲ್ಲಿ ಮಾದಕವಾಗಿ ಮೈತೋರಿಸಿದ್ದಾರೆ. ಪೂನಂ ಪಾಂಡೆ ಗಿಫ್ಟ್ ಬಗ್ಗೆ ಎಲ್ಲರಿಗೂ ಗೊತ್ತು. ಕೆಲವರು ಮೂಗು ಮುರಿದರೂ ಹಲವರು ಕಣ್ಣು ಅರಳಿಸುವುದು ಗ್ಯಾರಂಟಿ.
ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ "Love u allll muuuuuuwaaaaaaaaah!!! May love and laughter fill your life at Christmas and throughout the New Year." ಎಂದು ಟ್ವೀಟ್ ಮಾಡಿದ್ದಾರೆ ಪೂನಂ. 2011ರ ಭಾರತೀಯ ಬೋಲ್ಡೆಸ್ಟ್ ಸೆಲೆಬ್ರಿಟಿ ಎಂದು ವರ್ಲ್ಡ್ ರಿನೋವ್ಡ್ ಮ್ಯಾಗಝಿನ್ ನಿಂದ ಕಿರೀಟ ಪಡೆದಿದ್ದಾಳೆ.
ಏನಾದರೂ ಸ್ಪೆಷಲ್ ದಿನಗಳಲ್ಲಿ ಇರುವ ಅದೇ ಮೈಯನ್ನು ಬೇರೆ ಬೇರೆ ಸ್ಟೈಲ್ ನಲ್ಲಿ ತೋರಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಅವಳ ಕಸುಬು. ಆದರೆ ಅವರ ಅಭಿಮಾನಿ ವರ್ಗ ಅದಕ್ಕಾಗಿ ಹಪಹಪಿಸುವುದು, ಈಕೆ ತೃಪ್ತಿಪಡಿಸುವುದು ಇದ್ದೇ ಇದೆ. ಕ್ರಿಸ್ ಮಸ್ ಗೆ ಯಾವ ಫೋಸ್ ನೀಡಿದ್ದಾಳೆ ಎಂಬುದನ್ನು ಫೋಟೋ ನೋಡಿ ತಿಳಿದುಕೊಳ್ಳಿ. (ಏಜೆನ್ಸೀಸ್)


Click it and Unblock the Notifications











