For Quick Alerts
  ALLOW NOTIFICATIONS  
  For Daily Alerts

  ಜಡ್ಜ್ ಸ್ಥಾನದಲ್ಲಿ ಜೂಹಿ ಅಪರಾಧಿ ಸ್ಥಾನದಲ್ಲಿ ಶಾರುಖ್

  By Rajendra
  |

  'ಪ್ರೇಮಲೋಕ' ಬೆಡಗಿ ಜೂಹಿ ಚಾವ್ಲಾ ಈಗ ಜಡ್ಜ್ ಸ್ಥಾನ ಅಲಂಕರಿಸಿದ್ದಾರೆ. ಯಾರಿಗೆ ಶಿಕ್ಷೆ ನೀಡಲು ಅಂತೀರಾ? ಒಂದು ಕಾಲದಲ್ಲಿ ತನ್ನ ಜೊತೆ ಹೆಜ್ಜೆ ಹಾಕಿದ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ. ಹೌದು ಶಾರುಖ್ ಈಗ ಅಪರಾಧಿ ಜಾಗದಲ್ಲಿ ನಿಂತಿದ್ದಾರೆ.

  ಆದರಿದು ಯಾವುದೇ ಚಿತ್ರದ ಸೀನ್ ಅಲ್ಲ. ಜಾಹೀರಾತಿಗಾಗಿ ಜೂಹಿ ಹಾಗೂ ಶಾರುಖ್ ಮತ್ತೆ ಒಂದಾಗಿದ್ದಾರೆ. ಹಿಂದಿಯ 'ಭೂತನಾಥ್' (2008) ಚಿತ್ರದ ಬಳಿಕ ಈ ಜೋಡಿ ಜಾಹೀರಾತಿನ ಮೂಲಕ ಮತ್ತೆ ಒಂದಾಗಿದೆ. ಮ್ಯಾಟ್ರಿಕ್ಸ್ ಫೋರೆಕ್ಸ್ ಟಿವಿಗಾಗಿ ಚಿತ್ರೀಕರಿಸಿದ ಜಾಹೀರಾತಿದು.

  ಕಬೀರ್ ಸದಾನಂದ್ ನಿರ್ದೇಶನದ ಈ ಜಾಹೀರಾತಿನಲ್ಲಿ ಕ್ರಿಕೆಟಿಗರಾದ ಬ್ರೆಟ್ ಲೀ, ಯೂಸೂಫ್ ಪಠಾನ್, ಮ್ಯಾಕ್‌ಕುಲಮ್ ಕೂಡ ಕಾಣಿಸಲಿದ್ದಾರೆ. ರಾಮ್ ಜಾನೆ, ಢರ್, ರಾಜು ಬನ್‌ಗಯಾ ಜಂಟ್ಲ್‌ಮೆನ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಶಾರುಖ್ ಮತ್ತು ಜೂಹಿ ಒಟ್ಟಿಗೆ ಅಭಿನಯಿಸಿದ್ದರು. (ಏಜೆನ್ಸೀಸ್)

  English summary
  Bollywood Badshah Shahrukh Khan and Juhi Chawla will pair together for an ad. This is the first time that this once amazing on screen couple is dong an ad together. The duo were last seen together in the Bollywood film Bhootnath (2008).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X