ಶಿಲ್ಪಾಶೆಟ್ಟಿ ಸಲಿಂಗಕಾಮ, ಬಿಸಿಬಿಸಿ ಚುಂಬನ ವಿಡಿಯೋ
ಇದು ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿಯ ಮದುವೆ ನಂತರದ ಕಮಿಟ್‌ಮೆಂಟ್. ಸಲಿಂಗಿಯೊಂದಿಗೆ ಬಯಕೆ ತೀರಿಸಿಕೊಂಡ ಶಿಲ್ಪಾ ಶೆಟ್ಟಿ ವಿಡಿಯೋ ಈಗ ಅಂತರ್ಜಾಲದಲ್ಲಿ ಹಾಟ್ ಹಾಟ್. ಶಿಲ್ಪಾ ಶೆಟ್ಟಿ ಅಭಿನಯದ ಹೊಚ್ಚಹೊಸ ಚಿತ್ರ 'ದಿ ಡಿಸೈರ್' ಲೇಟೆಸ್ಟ್ ಟ್ರೈಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ.
ಈ ವಿಡಿಯೋದಲ್ಲಿನ ಬಿಸಿಬಿಸಿ ದೃಶ್ಯಗಳು ಶಿಲ್ಪಾ ಅಭಿಮಾನಿಗಳ ಮೈ ಬೆಚ್ಚಗಾಗಿಸುವಂತಿವೆ. ಚಿತ್ರದಲ್ಲಿ ಶಿಲ್ಪಾ ನಾಟ್ಯ ಮಯೂರಿಯಾಗಿ ಗೌತಮಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇಂಡೋ ಚೀನಾ ಜಂಟಿ ನಿರ್ಮಾಣದ ಚಿತ್ರದ ನಾಯಕ ನಟ ಚೀನಾದ ಕ್ಸಿಯಾ ಯು.
ಆರ್ ಸಾರಥ್ ನಿರ್ದೇಶಿಸಿರುವ ಚಿತ್ರ ನೃತ್ಯ, ಸಂಗೀತ, ಕಲೆ ಹಾಗೂ ಪ್ರೇಮ ಸುತ್ತ ಸುತ್ತುತ್ತದೆ. ಈ ಚಿತ್ರದ ಟ್ರೈಲರ್ 1.46 ನಿಮಿಷದ್ದಾಗಿದ್ದು, ತನ್ನ ಪ್ರಿಯತಮನೊಂದಿಗೆ ಗಾಢ ಚುಂಬನ, ಸಲಿಂಗಕಾಮದ ಸನ್ನಿವೇಶಗಳನ್ನು ಒಳಗೊಂಡಿದೆ. ಈಗಾಗಲೆ ಈ ಚಿತ್ರ ನ್ಯೂಯಾರ್ಕ್ ಸಿಟಿ ಇಂಟರ್ ನ್ಯಾಷನಲ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. (ಏಜೆನ್ಸೀಸ್)
More from Filmibeat
English summary
The steamy scenes in the official trailer of the movie The Desire have become a big sensations on the internet. The latest video features actress Shilpa Shetty liplock and lesbian act in the film. She can be seen locking her lips with Xia Yu in footage.


Click it and Unblock the Notifications











