For Quick Alerts
ALLOW NOTIFICATIONS  
For Daily Alerts

ಸಿಲ್ಕ್ ಆವಾಹನೆ, ಸೆಕ್ಸ್ ದಿವ್ಯಾನುಭಕ್ಕೆ ವಿದ್ಯಾ ರೆಡಿ

By Srinath
|

ಸಿದ್ಧಾರ್ಥ ರಾಯ್ ಕಪೂರ್ ಜತೆ ಯೌಗಳ ಗೀತೆಯೇ. ನೋ ಛಾನ್ಸ್. ಸದ್ಯಕ್ಕೆ ಕೊಳಕಾ ಪಿಕ್ಚರ್-ನಲ್ಲಿ ನಗ್ನಳಾಗಿದ್ದೇನೆ. ಅದೇ ನಮ್ಮ ಸೌಥಿ ಸೆಕ್ಸ್ ರಾಣಿ ಸಿಲ್ಕ್ ಸ್ಮಿತಾ ಇದ್ದಳಲ್ಲ. ಆಯಮ್ಮನ ಪಾತ್ರಕ್ಕೆ ಜೀವ ತುಂಬಿದರೆ ಸಾರ್ಥಕವಾದೀತು ನನ್ನ ಜನುಮ ಎಂದು 'ಬಿಕಿನಿ' ರಾಣಿ ವಿದ್ಯಾ ಬಾಲನ್ ಬಿಂಕತೋರಿದ್ದಾಳೆ. ಗ್ಲಾಮರ್-ಮೆತ್ತಿಕೊಂಡು ಗರತಿ ಗೌರಮ್ಮನ ಪಾತ್ರಗಳಿಗೆ ವಿದಾಯ ಹೇಳಿರುವ ವಿದ್ಯಾ. ಸಿಲ್ಕ್-ಳಂತೆ ರೇಷ್ಮೆಯಂತಹ ತನ್ನ ಮೈಯನ್ನು ಪ್ರದರ್ಶಿಸಲು ಇತ್ತೀಚೆಗೆ ಸ್ವಲ್ಪ ದುಂಡುಗಾಗಿದ್ದಾಳೆ.

ಸೆಕ್ಸು ಅಂದರೆ ಸಾಕು ವ್ಯಾಕ್ ವ್ಯಾಖ್ ಅಂತೆಲ್ಲ ಅನ್ನುತ್ತಿದ್ದ ದಕ್ಷಿಣದ ಈ ಸುಂದರಿಗೆ ಸೆಕ್ಸ್ ಎಂದರೆ ಈಗ ಯಾವುದೇ ದಾಕ್ಷಿಣ್ಯವಿಲ್ಲ. ಇತ್ತೀಚೆಗೆ ಬರೀ ಲೈಂಗಿಕ ಚಿತ್ರಗಳನ್ನೇ ನೋಡುತ್ತಿದ್ದಾಳಂತೆ. ಇವಳಿಗೂ ಸೆಕ್ಸ್ ಆಕರ್ಷಣೆ ಅಂಟಿಕೋತಾ ಎಂದು ಸಂಪ್ರದಾಯಸ್ಥ ಮಂದಿ ಮೂಗುಮುರಿಯುವುದು ಬೇಡ. ಏಕೆಂದರೆ ಪಡ್ಡೆ ಹುಡುಗರಿಗಾಗಿಯೇ ನಾನು ಇತ್ತೀಚೆಗ ಪಾರ್ನ್ ಚಿತ್ರಗಳನ್ನು ನೋಡುತ್ತಿದ್ದೇನೆ. ಅಂದರೆ ವಿಶ್ವದ ಅತ್ಯದ್ಭುತ ಲೈಂಗಿಕ ಚಿತ್ರಗಳನ್ನು ನೋಡಿ, ಅಂತಹವುಗಳಲ್ಲಿ ನಾನೂ ನಟಿಸುವ ಮೂಲಕ ಅಭಿಮಾನಿಗಳ ಮನ ತಣಿಸೋಣ ಎಂಬುದು ಇವಳ ಲೆಕ್ಕಾಚಾರ.

ಅದೆಂಥದೋ ಕಲಿಗುಲಾ ಅಂತೆ ( ಅದೇ ರೀ, 1979ರಲ್ಲಿ ರೋಮ್ ಚಕ್ರವರ್ತಿ Caligulaನ ಸೆಕ್ಸ್ ಜೀವನ ಆಧರಿಸಿ ತೆಗೆದ ಸಿನಿಮಾ). ಅದನ್ನು ಈ ಸುಂದರಿ ನೋಡಿಬಿಟ್ಟಿದ್ದಾಳೆ. ನಾನೂ ಅದರಲ್ಲಿ ಅಭಿನಯಿಸಬೇಕು ಎಂದು ಒಂದೇ ಸಮನೆ ರಚ್ಚೆ ಹಿಡಿದಿದ್ದಾಳೆ. ಬಾಲಿವುಡ್ ನಿರ್ಮಾಪಕರೊಬ್ಬರು ಈ ಬೆಡಗಿಯ ಆಸೆಗೆ ತುಪ್ಪ ಸುರಿದಿದ್ದಾರೆ. ಅಲ್ಲಿಗೆ ದಿವ್ಯಾ ಬಾಲನ್-ಳಿಂದ ಸೆಕ್ಸ್ ದಿವ್ಯಾನುಭವ ಅಭಿಮಾಣಿಗಳ ಪಾಲಿಗೆ ನನಸಾಗಲಿದೆ.

English summary
Vidya Balan said cheekily: “I’ve no time to get married, I’m too busy making dirty pictures.” The Dirty Picture in question is Vidya’s role as south porn actor, Silk Smitha. 
 Given the usually demure actor’s new racy act, has she researched any porn films to prepare for the role? Yes, She is mentally getting prepared to act in Caligula.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more