ಕಣ್ಮನ ಸೆಳೆಯುವ ವಿವೇಕ್ ಮದುವೆ ಕರೆಯೋಲೆ

ಮದುವೆ ಆಮಂತ್ರಣ ಪತ್ರವನ್ನು ವಿಭಿನ್ನವಾಗಿ ಮುದ್ರಿಸುವ ಮೂಲಕ ವಿವೇಕ್ ತಾವೊಬ್ಬ ಭಿನ್ನ ಅಭಿರುಚಿಯುಳ್ಳವ ಎಂಬುದನ್ನು ತೋರಿಸಿದ್ದಾನೆ. ಇದೊಂದು ಪರಿಸರ ಸ್ನೇಹಿ ಕರೆಯೋಲೆ. ಜಂಬು ಕಾಗದದಿಂದ ಹಸ್ತಕಲೆಯಲ್ಲಿ ತಯಾರಿಸಲಾಗಿದೆ. ಆಮಂತ್ರಣ ಪತ್ರವನ್ನು ತೆರೆಯುತ್ತಿದ್ದಂತೆ ಚಿನ್ನಾಭರಣದ ಪೆಠಾರಿ ತೆರೆದಂತೆ ಭಾಸವಾಗುತ್ತದೆ.
| ವಿವೇಕ್ ಒಬೆರಾಯ್ | ಶ್ರೇಯಾ | ಬಿಪಶಾ ಬಸು | ಐಶ್ವರ್ಯ ರೈ | ಕುರ್ಬಾನ್ |
ಆಮಂತ್ರಣ ಪತ್ರದಲ್ಲಿ ಚಾಕೋಲೇಟ್‌ಗಳು ಜೊತೆಗೆ ಕಾರ್ಯಕ್ರಮದ ಸಮಗ್ರ ವಿವರಗಳನ್ನು ನೀಡಲಾಗಿದೆ. ಮದುವೆ ಸ್ಥಳಕ್ಕೆ ತಲುಪುವ ಮಾರ್ಗಸೂಚಿ, ಕಾರು ಪಾಸನ್ನು ಆಮಂತ್ರಣ ಜೊತೆಗೆ ಲಗತ್ತಿಸಲಾಗಿದೆ. ಅಷ್ಟೇ ಅಲ್ಲದೆ ಗಂಜೀಫಾ ಕಲೆಯಲ್ಲಿ ಸುಂದರ ಚಿತ್ರಗಳನ್ನು ಬಿಡಿಸಲಾಗಿದೆ. ವಿವೇಕ್ ಸದಭಿರುಚಿಗೆ ಕನ್ನಡಿ ಹಿಡಿದಂತಿದೆ ಈ ಮದುವೆ ಆಮಂತ್ರಣ ಪತ್ರಿಕೆ.
ವಿವೇಕ್ ಒಬೆರಾಯ್ ಮದುವೆ ಪ್ರಿಯಾಂಕಾ ಆಳ್ವ ಕರೆಯೋಲೆ ಬೆಂಗಳೂರು vivek oberoi wedded bells priyanka alva marriage wedding card


Click it and Unblock the Notifications