ಬರ್ತ್ ಡೆ ಬಾಯ್ ಸಲ್ಮಾನ್ ಖಾನ್ ಬಯೊಡಾಟ

Salman Khan
ಬಾಲಿವುಡ್ ಬ್ಯಾಡ್ ಬಾಯ್ ಎನಿಸಿಕೊಂಡರೂ ಯಶಸ್ವೀ ಚಿತ್ರಗಳನ್ನು ನೀಡುತ್ತಾ ಬಂದಿರುವ ಸಲ್ಮಾನ್ ಖಾನ್, ಇಂದು (Dec. 27) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಜನ್ಮ ದಿನಾಂಕ 27.12.1965. ಮೈನೆ ಪ್ಯಾರ್ ಕಿಯಾ' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ವೃತ್ತಿಜೀವನ ಆರಂಭಿಸಿದ ಸಲ್ಮಾನ್, ನಂತರ ಹಿಂತಿರುಗಿ ನೋಡಲಿಲ್ಲ.

ಸಲ್ಮಾನ್ ಖಾನ್ ಮೂಲ ಹೆಸರು ಅಬ್ದುಲ್ ರಶೀದ್ ಸಲ್ಮಾನ್ ಖಾನ್. ತಂದೆ ಬಾಲಿವುಡ್ ಚಿತ್ರ ಕಥೆಗಾರ ಸಲೀಮ್ ಖಾನ್ ಹಾಗೂ ತಾಯಿ ಸಲ್ಮಾ ಖಾನ್. ಈತನ ವಿದ್ಯಾಭ್ಯಾಸ ಗ್ವಾಲಿಯರ್ ನಲ್ಲಿ. ಸಹಕಲಾವಿದನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ ಸಲ್ಲೂ, ಮೈನೆ ಪ್ಯಾರ್ ಕಿಯಾ ಮೂಲಕ ಸ್ವತಂತ್ರ ನಾಯಕರಾದರು.

ಮೊದಲ ಚಿತ್ರಕ್ಕೇ ಅತ್ಯುತ್ತಮ ನಟ ಫಿಲಂ ಫೇರ್ ಪ್ರಶಸ್ತಿ ಪಡೆದ ನಟ ಅಲ್ಲಿಂದ ಮುಂದಕ್ಕೆ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಒಟ್ಟಾರೆ 2 ಫಿಲಂ ಪೇರ್ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ಪ್ರಶಸ್ತಿ ಸಲ್ಲೂ ಕೈಸೇರಿದೆ. ಸಲ್ಮಾನ್ ಖಾನ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

More from Filmibeat

English summary
Today (Dec. 27), Bollywood Actor Salman Khan's Birthday. He started his carrier in the Bollywood, from the movie Maine Pyaar Kiya. He acted more than 80 films. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X