For Quick Alerts
  ALLOW NOTIFICATIONS  
  For Daily Alerts

  ಪ್ರೈವೇಟಾಗಿ ಹೀರೋಯಿನ್ ಶೃಂಗಾರ ಸನ್ನಿವೇಶಗಳು

  By Rajendra
  |

  ಬಾಲಿವುಡ್ ತಾರೆ ಕರೀನಾ ಕಪೂರ್ ರಸವತ್ತಾದ ಶೃಂಗಾರ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ಈ ಸನ್ನಿವೇಶಗಳನ್ನು ತೀರಾ ಖಾಸಗಿಯಾಗಿ ಸ್ಥಳದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇಷ್ಟಕ್ಕೂ ಕರೀನಾ ಕಪೂರ್ ಜೊತೆ ಶೃಂಗಾರದಲ್ಲಿ ತೊಡಗಿದವರು ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್!

  ಈ ಸನ್ನಿವೇಶಗಳ ಚಿತ್ರೀಕರಣ ಸಮಯದಲ್ಲಿ ಕೇವಲ ನಿರ್ದೇಶಕ, ಛಾಯಾಗ್ರಾಹಕ ಹಾಗೂ ಕೆಲವೇ ಕೆಲವು ಸಹಾಯಕರು ಮಾತ್ರ ಇದ್ದರಂತೆ. ಕರೀನಾ ಕಪೂರ್, ರಾಮ್‌ಪಾಲ್ ಬೆಡ್ ರೂಮಿನಲ್ಲಿ ಅರೆ ನಗ್ನರಾಗಿ ಉರುಳಾಡುವ ಸನ್ನ್ನಿವೇಶವದು. ಚಿತ್ರದಲ್ಲಿ ಈ ಸೀನ್ ಹೈಲೈಟ್ ಆಗಿ ನಿಲ್ಲುತ್ತದಂತೆ.

  ಇಷ್ಟಕ್ಕೂ ಈ ಚಿತ್ರ ಯಾವು ಅಂತೀರಾ. ಮಧುರ್ ಭಂಡಾರ್ಕರ್ ನಿರ್ದೇಶಿಸುತ್ತಿರುವ 'ಹೀರೋಯಿನ್'. ಮಧುರ್ ಚಿತ್ರಗಳೆಂದರೆ ಶೃಂಗಾರಭರಿತ ಸನ್ನಿವೇಶಗಳಿಗೆ ಬರವಿರಲ್ಲ. ಚಾಂದಿನಿ ಬಾರ್, ಫ್ಯಾಷನ್, ಪೇಜ್ 3 ಚಿತ್ರಗಳೇ ಇದಕ್ಕೆ ಉದಾಹರಣೆ. (ಏಜೆನ್ಸೀಸ್)

  English summary
  A source informs, "Madhur shot a very steamy love scene between Kareena Kapoor and Arjun Rampal recently. It was a closed door affair with only the actors, DOP (director of photography); a couple of key assistants and the filmmaker."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X