ಬಾಬಾ ರಾಮ ದೇವ್ ಮದುವೆಯಾಗ್ತಾಳಂತೆ ರಾಖಿ
ಯೋಗಗುರು ಬಾಬಾ ರಾಮದೇವ್ ಮಾಡುವ ಅನುಲೋಮ ವಿಮೋಮ, ಕಪಾಲಬಾತಿ , ಸೂರ್ಯ ನಮಸ್ಕಾರ, ಶೀರ್ಷಾಸನಗಳು ಬಾಲಿವುಡ್ ಸೆಕ್ಸ್ ಬಾಂಬ್ ರಾಖಿ ಸಾವಂತ್ ನಿದ್ದೆ ಕೆಡಿಸಿದಂತಿದೆ. ಈಗ ರಾಖಿಯ ವಕ್ರದೃಷ್ಠಿ ಬಾಬಾ ಮೇಲೆ ಬಿದ್ದಿದೆ. ಅವರನ್ನು ಮದುವೆಯಾಗಲು ರಾಖಿ ಮುಂದಾಗಿದ್ದಾಳೆ.
ಮದುವೆಯಾಗುವುದಾದರೆ ಬಾಬಾ ರಾಮದೇವ್ ಅವರನ್ನೇ ಆಗುತ್ತೇನೆ. ಬಾಬಾ ಹ್ಞೂಂ ಎಂದರೆ ಅವರನ್ನು ಮದುವೆಯಾಗಲು ಸಿದ್ಧ ಎಂದಿದ್ದಾಳೆ. ಆದರೆ ಬಾಬಾ ಈ ಬಗ್ಗೆ ಇನ್ನೂ ತಮ್ಮ ನಿರ್ಧಾರವನ್ನು ತಿಳಿಸಿಲ್ಲ. ಒಂದು ವೇಳೆ ಬಾಬಾ ಯಸ್ ಎಂದರೆ ರಾಖಿ ಹಾಸಿಗೆ ಸಮೇತ ಬಾಬಾ ಆಶ್ರಮಕ್ಕೆ ದೌಡಾಯಿಸುವ ಉತ್ಸಾಹದಲ್ಲಿದ್ದಾರೆ.
ರಾಖಿ ಬಾಬಾರನ್ನು ಮನಸಾರೆ ಲವ್ ಮಾಡುತ್ತಿದ್ದಾರಂತೆ. ಇದು ಬಾಬಾ ಮೇಲಿನ ನಿಜವಾದ ಪ್ರೀತಿಯೋ ಅಥವಾ ಅವರ ಖಾತೆಯಲ್ಲಿರುವ ಸಾವಿರಾರು ಕೋಟಿಗಳ ಮೇಲೆ ಕಣ್ಣಿಟ್ಟು ಹೀಗೆ ಹೇಳುತ್ತಿದ್ದಾರೋ ಎಂಬುದು ಇನ್ನೂ ಖಚಿತವಾಗಿಲ್ಲ. (ಏಜೆನ್ಸೀಸ್)
More from Filmibeat
English summary
Controversy queen Rakhi Sawant wants to marry Baba Ramdev. I am waiting for the day Baba Ramdev propose me for marriage. I love the way he does yoga on television. He may be ‘Baba’ for all of you but he is a ‘Swami’ (husband) for me.
ರಾಖಿ ಸಾವಂತ್ ಮದುವೆ ವಿವಾಹ ರಿಯಾಲಿಟಿ ಶೋ ವಿವಾದ rakhi sawant marriage baba ramdev reality show controversy ಬಾಬಾ ರಾಮದೇವ್


Click it and Unblock the Notifications











