For Quick Alerts
  ALLOW NOTIFICATIONS  
  For Daily Alerts

  ಇನ್ನು ಗ್ಯಾರಂಟಿ ನಟಿ ಬಿಪಾಶಾ ಬಸು ಕಲ್ಯಾಣ

  By Rajendra
  |

  ಕೊನೆಗೂ ಬಾಲಿವುಡ್ ನ ಬೋಲ್ಡ್ ಮತ್ತು ಬ್ಯೂಟಿಫುಲ್ ಹುಡುಗಿ ಬಿಪಾಶಾ ಮದುವೆಯಾಗಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಮತ್ತದೇ ಹಳೆಯ ಬಾಯ್ ಫ್ರೆಂಡ್ ಜಾನ್ ಅಬ್ರಹಾಂ. ಬಿಪಾಶಾ ಮಾಜಿ ಗೆಳೆಯ ಜಾನ್, ಪ್ರಿಯಾ ಮಾರ್ವಾ ಜೊತೆ ನಿಶ್ಚಿತಾರ್ಥ ಮುಗಿಸಿಕೊಂಡು ಬರುವ ವರ್ಷ ಮದುವೆಯಾಗಲು ನಿರ್ಧರಿಸಿದ್ದಾನೆ.

  ಈ ವಿಷಯ ದೃಢವಾಗುತ್ತಿದ್ದಂತೆ, ಬಿಪಾಶಾಗೆ ಮದುವೆ ಆಸೆ ಜೋರಾಗಿದೆ. ಈ ಕುರಿತು ಆಕೆ "ನನಗೆ ಒಮ್ಮೆ ಹತ್ತಿರವಾಗಿದ್ದವರು ಮದುವೆ ಆಗುತ್ತಿದ್ದಾರೆ. ಅವರಿಗೆ ಒಳ್ಳೆಯಾದಗಲಿ ಎಂದು ವಿಶ್ ಮಾಡಬೇಕು. ಅದಕ್ಕಿಂತ ಹೆಚ್ಚು ಇನ್ನೇನಿಲ್ಲ" ಎಂದು ಸುತ್ತಿಬಳಸಿ ಮಾತನಾಡಿದ್ದಾರೆ.

  ನಾನು ಮದುವೆಯಾಗಲು ಸಂಪೂರ್ಣ ರೆಡಿ. ಆದರೆ ಹುಡುಗ ಬೇಕಲ್ಲಾ! ಹುಡುಗನನ್ನು ಹುಡುಕುತ್ತಿದ್ದೇನೆ" ಎಂಬ ಮಾರ್ಮಿಕ ಉತ್ತರ ಬಿಪಾಶಾ ಕಡೆಯಿಂದ ಬಂದಿದೆ. ಬಾಲಿವುಡ್ ನಲ್ಲಿ ಯಾರಾದರೂ ನಿಮಗಿಷ್ಟವಾಗಿದ್ದಾರಾ? ಎಂದು ಕೇಳಿದರೆ "ಬಾಲಿವುಡ್ ನವರೇ ಯಾಕೆ ಬೇಕು? ಹಾಸ್ಯಪ್ರಜ್ಞೆ ಇರುವ ಸುಂದರ ಯುವಕ ಯಾರಾದರೂ ಆಗಬಹುದು" ಎಂದಿದ್ದಾರೆ. ಆ ರೀತಿ ನೀವಿದ್ದರೆ ಟ್ರೈ ಮಾಡಿ ನೋಡಿ. (ಏಜೆನ್ಸೀಸ್)

  English summary
  Bipasha Basu plans to get married soon after her ex boyfriend John Abraham decided to tie knot next year with new girlfriend Priya Marwah.
 
  Wednesday, December 28, 2011, 17:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X