For Quick Alerts
  ALLOW NOTIFICATIONS  
  For Daily Alerts

  ಟಾಪ್‌ಲೆಸ್‌ನಲ್ಲಿ ಅಭಯ್ ಡಿಯೋಲ್ ಗರ್ಲ್ ಫ್ರೆಂಡ್ ಚಿತ್ರ

  By Rajendra
  |

  ಸಿನಿಮಾ ತಾರೆಯಾಗಿ ಬದಲಾದ ರೂಪದರ್ಶಿ ಪ್ರೀತಿ ದೇಸಾಯಿ ಟಾಪ್‌ಲೆಸ್ ಚಿತ್ರ ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಚಿತ್ರವನ್ನು ಕಂಡ ಪ್ರೀತಿ ದೇಸಾಯಿ ಕೂಡ ಶಾಕ್ ಆಗಿದ್ದು, ಈ ರೀತಿ ಅರೆನಗ್ನವಾಗಿ ನಾನು ಯಾವುದೇ ಫೋಟೋ ಶೂಟ್‌ನಲ್ಲೂ ಕಾಣಿಸಿಕೊಂಡಿಲ್ಲ. ಈ ಚಿತ್ರವನ್ನು ತಿರುಚಿ ಯಾರೋ ಇಂಟರ್‌ನೆಟ್‌ಗೆ ಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

  ಸದ್ಯಕ್ಕೆ 'Shor In The City" ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರೀತಿ ತಮ್ಮ ಅರೆನಗ್ನ ಚಿತ್ರ ಅಂತರ್ಜಾಲ ಸೇರಿರುವ ಬಗ್ಗೆ ಕೇರ್ ಲೆಸ್ ಆಗಿದ್ದಾರೆ. ಈ ಹಿಂದೆ ಸೋನಾಕ್ಷಿ ಸಿನ್ಹಾ ಹಾಗೂ ವಿದ್ಯಾ ಬಾಲನ್ ಚಿತ್ರಗಳು ಇದೇ ರೀತಿ ತಿರುಚಿ ವಿರೂಪಗೊಳಿಸಲಾಗಿತ್ತು. ಈಗ 2006ರ ಮಿಸ್ ಗ್ರೇಟ್ ಬ್ರಿಟನ್ ಬೆಡಗಿ ಪ್ರೀತಿ ದೇಸಾಯಿಗೂ ಇದೇ ರೀತಿ ಮಾಡಲಾಗಿದೆ.

  ಈ ರೀತಿಯ ಸಿಲ್ಲಿ ಲಲ್ಲಿ ಚಿತ್ರಗಳ ಬಗ್ಗೆ ತಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಸುಮ್ಮನಿರುವುದೇ ವಾಸಿ ಎಂದಿದ್ದಾರೆ ಪ್ರೀತಿ. ಈ ರೀತಿಯ ಅಸಂಬದ್ಧ ಚಿತ್ರಗಳನ್ನು ಇಂಟರ್‌ನೆಟ್‌ಗೆ ಹಾಕಿದರೆ ಜನ ಮುಗಿ ಬಿದ್ದು ನೋಡುತ್ತಾರೆ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. ನಾನಂತೂ ನೋಡಕ್ಕೇ ಹೋಗಲಪ್ಪಾ ಎಂದಿದ್ದಾರೆ ಅಭಯ ಡಿಯೋಲ್‌ನ ಗರ್ಲ್ ಫ್ರೆಂಡ್!

  English summary
  A model turned actress Preeti Desai’s Topless picture is rounding on the Internet. She is Abhay Deol’s girlfriend and she said that I was shocked about the topless pictures and says that she has never posed for any such photo shoot. She also said that it is a morphed image.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X