For Quick Alerts
  ALLOW NOTIFICATIONS  
  For Daily Alerts

  ಮಗಧೀರ ಹಿಂದಿ ರೀಮೇಕ್ ಗೆ ರಣವೀರ್ ಸಿಂಗ್

  |

  ತೆಲುಗು ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿದ್ದ ರಾಮ್ ಚರಣ್ ತೇಜಾ ಅಭಿನಯದ ಚಿತ್ರ ಮಗಧೀರ ಬಾಲಿವುಡ್ ಗೆ ರೀಮೇಕ್ ಆಗಲಿದೆ. ಈ ಚಿತ್ರದಲ್ಲಿ ನಾಯಕನಾಗಿ 'ರಾಕ್ ಸ್ಟಾರ್' ರಣವೀರ್ ಸಿಂಗ್ ನಟಿಸಲಿದ್ದಾರೆ. ಅದ್ದೂರಿ ತಾರಾಗಣದ ಈ ಚಿತ್ರ ಬಾಲಿವುಡ್ ನಲ್ಲಿ ಇನ್ನೂ ಹೆಚ್ಚಿನ ಬಜೆಟ್ ನೊಂದಿಗೆ ಬರಲಿದೆ. ಅನುರಾಗ್ ಕಶ್ಯಪ್ ನಿರ್ದೆಶನ ಮಾಡಲಿದ್ದಾರೆ.

  ಹಿಂದಿಯಲ್ಲಿ ಈ ಚಿತ್ರವನ್ನು 'ಫಂಟಮ್' ನಿರ್ಮಾಣ ಸಂಸ್ಥೆಯ ವಿಕಾಸ್ ಬಹ್ಲ್ ನಿರ್ಮಿಸಲಿದ್ದಾರೆ. ಈ ಚಿತ್ರದ ನಾಯಕಿ ಹಾಗೂ ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ನಡೆಯಬೇಕಾಗಿದೆ. ಬರೋಬ್ಬರಿ 50 ಕೋಟಿ ರು. ಈ ಚಿತ್ರಕ್ಕೆ ಖರ್ಚಾಗಲಿದ್ದು ಐತಿಹಾಸಿಕ ಮೆರಗು ಅಗತ್ಯವಿರುವುದರಿಂದ ಬಜೆಟ್ ಹೆಚ್ಚಾಗುವ ಸಾದ್ಯತೆ ಹೇರಳವಾಗಿದೆ.

  ಹಿಂದೊಮ್ಮೆ ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಎದುರು ಸಾಕಷ್ಟು ಪರದಾಡಿದ್ದ ರಣವೀರ್ ಸಿಂಗ್ ಅವರಿಂದ ಅವಹೇಳನಕ್ಕೂ ಗುರಿಯಾಗಿದ್ದ. ಅವರಿಗೆ ಬಯ್ದು ಸುದ್ದಿಯನ್ನೂ ಮಾಡಿದ್ದ ರಣವೀರ್ ಈಗ ಅವರಂತೆ ಸಾಕಷ್ಟು ಯಶಸ್ವಿಯೂ ಆಗಿದ್ದಾನೆ. ಇದೀಗ ಮಗಧೀರ ರೀಮೇಕ್ ಗೂ ನಾಯಕ. (ಏಜೆನ್ಸೀಸ್)

  English summary
  Ranveer Singh will act in the Hindi remake of award winning Telugu film Magadheera. It will be remade in Hindi by Anurag Kashyap and Vikas Bahl production company Phantom.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X