»   » ಪಲ್ಭರ್ಕೆಲಿಯೆ ಕೋಯಿ ಹಮೆ ಪ್ಯಾರ ಕರಲೆ, ಝೂಟಾಹಿ ಸಹಿ!

ಪಲ್ಭರ್ಕೆಲಿಯೆ ಕೋಯಿ ಹಮೆ ಪ್ಯಾರ ಕರಲೆ, ಝೂಟಾಹಿ ಸಹಿ!

Posted By:
Subscribe to Filmibeat Kannada

ಗುರುವಾರ ನವದೆದಲಿಯಲ್ಲಿ  ನಡೆದ "ರೋಮಾನ್ಸಿಂಗ್ ವಿಥ್ ಲೈಫ್"- ದೇವಾನಂದ್ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭ ನಿಜಕ್ಕೂ ರೊಮ್ಯಾಂಟಿಕ್ ಆಗೇ ಆಗಿತ್ತು ಅನ್ನಿ. ಹಿರಿಯ ನಟನ ಜನ್ಮದಿನ ಮತ್ತು ಪುಸ್ತಕ ಬಿಡುಗಡೆ ಸಂಭ್ರಮಕ್ಕೆ ಹಿಂದಿ ಚಿತ್ರರಂಗದ ಆಂದಿನ ಇಂದಿನ ಎಂದೆಂದಿಗಿನ ತಾರೆಯರು ಆಗಮಿಸಿ ದೇವಾನಂದ್ ಅವರ ಸಂತಸದಲ್ಲಿ ಭಾಗಿಯಾದರು. ಎವರ್ ಗ್ರೀನ್ ಹೀರೋಗೆ ಶುಭಾಶಯಗಳ ಮಳೆಗರೆದರು. ಈ ಸಂದರ್ಭದಲ್ಲಿ ಎವರಗ್ರೀನ್ ಹೀರೊ ಜೊತೆ ದೇವಾನಂದ್ ಜತೆ ಎವರಗ್ರೀನ್ ಹೀರೊಯಿನ್ ನಿಮ್ಮ ಕನಸಿನ ಕನ್ಯೆ ಹೇಮಾ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada