ಟಾಪ್‌ಲೆಸ್‌ನಲ್ಲಿ ಮಂಗಳೂರು ಕಪ್ಪುಬಿಳುಪು ಸುಂದರಿ

By Rajendra

'ಸ್ಲಂ ಡಾಗ್ ಮಿಲಿಯನೇರ್' ಬೆಡಗಿ, ಮಂಗಳೂರು ಪೋರಿ ಫ್ರೀಡಾ ಪಿಂಟೋ ಟಾಪ್ ಕಳಚಿ ನಾಚಿ ನೀರಾದ ಸುದ್ದಿ ಇದು. 2011ರ ಆಗಸ್ಟ್ ಸಂಚಿಕೆಯ "ಇಂಟರ್ವ್ಯು" ನಿಯತಕಾಲಿಗೆ ಟಾಪ್‌ಲೆಸ್‌ನಲ್ಲಿ ಫ್ರೀಡಾ ಪಿಂಟೋ ದರ್ಶನ ನೀಡಿದ್ದಾರೆ. ಫ್ಯಾಷನ್ ಫೋಟೋ ಗ್ರಾಫರ್‌ಗಳಾದ ಮೆಟ್ಸ್ ಅಲಾಸ್ ಹಾಗೂ ಮಾರ್ಕಸ್ ಪಿಗ್ಗಟ್ ಆಕೆಯ ಅರೆನಗ್ನ ಚಿತ್ರಗಳನ್ನು ಸೆರೆಹಿಡಿದ ರಸಿಕರು.

ಕಪ್ಪು ಬಿಳುಪಿನಲ್ಲಿರುವ ಫ್ರೀಡಾ ಪಿಂಟೋ ಸಂಪೂರ್ಣ ಆತ್ಮವಿಶ್ವಾಸದಿಂದ ಕ್ಯಾಮೆರಾ ಮುಂದೆ ಅರೆನಗ್ನವಾಗಿ ನಿಂತಿದ್ದಾರೆ. ಫ್ರೀಡಾ ಪಿಂಟೋರನ್ನು ಸೆಕ್ಸಿಯಾಗಿ ತೋರಿಸುವಲ್ಲಿ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತದೆ. ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದಕ್ಕಾಗಿ ಫ್ರೀಡಾಗೆ ಭಾರಿ ಮಟ್ಟದಲ್ಲಿ ಸಂದಾಯವೂ ಆಗಿದೆಯಂತೆ.

ನನ್ನ ಮತ್ತು ದೇವ್ ಪಟೇಲ್ (ಸ್ಲಂ ಡಾಗ್ ಮಿಲಿಯನೇರ್ ನಟ) ನಡುವೆ ಅಂಥಹದ್ದೇನು ನಡೆದಿಲ್ಲ. ಅದೆಲ್ಲಾ ಕೇವಲ ಗುಸು ಗುಸು ಸುದ್ದಿಯಷ್ಟೆ. ಸದ್ಯಕ್ಕೆ ತಮಗೆ ಹಿಂದಿಯಲ್ಲಿ ಹೇಳಿಕೊಳ್ಳುವಂತಹ ಕತೆ ಸಿಗುತ್ತಿಲ್ಲ. ಹಾಗಾಗಿ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ ಎಂದು ಹಾಲಿವುಡ್‌ ಲೆವೆಲ್‌ನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)

More from Filmibeat

English summary
The Slumdog Millionaire actress Freida Pinto goes topless for the August 2011 issue of Interview magazine. The punch line of the magazine cover page describes her present situation. “Freida Pinto versus the world," says the Interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X