ಪೂನಂ ಪಾಂಡೆಯ ಹೊಸ ಅವತಾರ ನೋಡಿ!

ಯಾರೋ ಒಬ್ಬ ಪುಣ್ಯಾತ್ಮ ಪೂನಂ ಪಾಂಡೆ ಅಭಿಮಾನಿ ಜನಪ್ರಿಯ ಕೊಲವೆರಿ ದಿ ಹಾಡನ್ನು ಪೂನಂ ಪಾಂಡೆಯ ಟೇಸ್ಟ್ ಗೆ ಸರಿಯಾಗಿ ರೀಮಿಕ್ಸ್ ಮಾಡಿ ಕೊಟ್ಟಿದ್ದಾನೆ. ಅದನ್ನು ಕೇಳಿದ್ದೇ ತಡ, ಪೂನಂ ಪಾಂಡೆ ಸಖತ್ ಖುಷ್. ಅಷ್ಟೇ ಅಲ್ಲ, ಆ ಹಾಡಿನ ಜೊತೆ ಆಕೆಯ ಅರೆನಗ್ನ ಬಾತ್ ರೂಂ ವಿಡಿಯೋ ಕೂಡ ಇನ್ಸರ್ಟ್ ಮಾಡಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ಪೂನಂ, ""Tweethearts!!!! one of my Crazy Fan made a Strip Version of Kolaveri D with Poonam Pandey Check check hahahahaha...".ಅಂದಿದ್ದಾರೆ. ಮೊದಲೇ ಅಷ್ಟೈಶ್ವರ್ಯ ಪ್ರದರ್ಶನಕ್ಕೆ ಯಾವಾಗಲೂ ಸಿದ್ಧವಾಗಿರುವ ಆಕೆ ಈ ಅವಕಾಶವನ್ನೂ ಮಿಸ್ ಮಾಡಿಕೊಂಡಿಲ್ಲ.

ಮುಂದುವರಿದು ಹೇಳಿರುವ ಪೂನಂ, "LOL Check this video out - Kolaveri D Strips with Poonam Pandey (Poonam Pandey Kolaveri D Version)". ಈ ಮಾತನ್ನು ಕೇಳಿ ಮೊದಲೇ ಅಭಿಮಾನಿಗಳಾಗಿರುವ ಪಡ್ಡೆಗಳು ಈ ಹಾಡು ಹಾಗೂ ಫೋಟೋ ಝಲಕ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. (ಏಜೆನ್ಸೀಸ್)

More from Filmibeat

English summary
Model Poonam Pandey have recreated a spoof of the famous Kolaveri Di by adding some sarcastic, cheap down-town lyrics and some sleazy inserts of Poonam bathroom videos.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X