ಸಲ್ಮಾನ್ ಖಾನ್ ದಬಾಂಗ್ 2 ಚಿತ್ರದಲ್ಲಿ ಪ್ರಕಾಶ್ ರೈ

By Rajendra

ಬಾಲಿವುಡ್ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಚಿತ್ರ 'ದಬಾಂಗ್'. ಈ ಚಿತ್ರದ ಅದ್ಭುತ ಯಶಸ್ಸಿನಿಂದ ಕಂಗಾಲಾಗಿರುವ ಸಲ್ಮಾನ್ ಖಾನ್ ಈಗ 'ದಬಾಂಗ್ 2' ಚಿತ್ರವನ್ನು ತೆರೆಗೆ ತರಲು ಸಿದ್ಧರಾಗುತ್ತಿದ್ದಾರೆ. ಈ ಬಾರಿ ತಮ್ಮ ಚಿತ್ರಕ್ಕೆ ಖಳನಟನಾಗಿ ಕನ್ನಡಿಗ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಕಾಶ್ ರೈ ಪರಭಾಷೆಗಳಲ್ಲಿ ಹೆಚ್ಚಾಗಿ ಮಿಂಚಿದ್ದೇ ಖಳನಟನಾಗಿ. ಅದರಲ್ಲೂ ತೆಲುಗು, ತಮಿಳು ಚಿತ್ರಗಳಲ್ಲಂತೂ ಪ್ರಕಾಶ್ ರೈ ತಮ್ಮ ಅದ್ಭುತ ನಟನೆಯ ಮೂಲಕ ಬೇರೆಲ್ಲ ಖಳನಟರನ್ನೂ ಹಿಮ್ಮೆಟಿದವರು. ಬಾಲಿವುಡ್‌ನಲ್ಲೂ ವಾಂಟೆಡ್, ಬುಡ್ಡಾ ಹೋಗಯಾ ತೇರಾ ಬಾಪ್, ಸಿಂಗಂನಂತಹ ಚಿತ್ರಗಳಲ್ಲಿ ತಮ್ಮದೇ ಅದಂತಹ ಛಾಪು ಮೂಡಿಸಿದವರು.

ಈಗ ಅವರನ್ನು 'ದಬಾಂಗ್ 2'ಕ್ಕೆ ಖಳನಟನಾಗಿ ಪರಿಚಯಿಸಲಾಗುತ್ತಿದೆ. ಭಾಗ ಎರಡರಲ್ಲಿ ಸೋನು ಸೂದ್ ಕೂಡ ಪ್ರಮುಖ ಪಾತ್ರ ವಹಿಸಿದಲಿದ್ದಾರೆ ಎಂಬುದು ಸದ್ಯದ ಮಾಹಿತಿ. 'ದಬಾಂಗ್ 2' ಚಿತ್ರಕ್ಕೆ ಸಂಬಂಧಿಸಿದಂತೆ ಉಳಿದ ವಿವರಗಳ ಬಗ್ಗೆ ಗೋಪ್ಯವಾಗಿ ಇಡಲಾಗಿದೆ. (ಏಜೆನ್ಸೀಸ್)

More from Filmibeat

English summary
Kannada actor Pakash Raj (Prakash Rai) to do a villain role in Salman Khan's proposed movie Dabangg 2. Earlier he played the villain in films like Wanted, Bbuddah... Hoga Terra Baap and Singham.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X