For Quick Alerts
  ALLOW NOTIFICATIONS  
  For Daily Alerts

  ಐದೇ ತಿಂಗಳಲ್ಲಿ ಈ ಪಾಟಿ ಡುಮ್ಮಿ ಆದರೆ ಐಶ್ವರ್ಯ ರೈ

  By Rajendra
  |

  ಈ ಫೋಟೋ ನೋಡಿದರೆ ಒಂದು ಕ್ಷಣ ಐಶ್ವರ್ಯ ರೈ ಅಭಿಮಾಮಿಗಳು ದಂಗುಬಡಿದಂತಾಗುತ್ತಾರೆ. ಇವರೇನಾ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಹೆಣ್ಣುಮಗುವಿನ ತಾಯಿಯಾದ ಐಶು ಐದೇ ತಿಂಗಳಲ್ಲಿ ಈ ಪಾಟಿ ಡುಮ್ಮು ಆದರೆ ಎಂಬ ಅಚ್ಚರಿ ಆಕೆಯ ಅಭಿಮಾನಿಗಳ ಮುಖದಲ್ಲಿ ಮೂಡುತ್ತದೆ.

  ಸದ್ಯಕ್ಕೆ ಈ ಫೋಟೋವನ್ನು ಯಾರೋ ಪುಣ್ಯಾತ್ಮ ಫೇಸ್‌ಬುಕ್‌ಗೆ ಹಾಕಿದ್ದಾನೆ. ಇದು ಐಶ್ವರ್ಯ ರೈ ಅವರ ಅಸಲಿ ಫೋಟೋನಾ ಅಥವಾ ನಕಲಿ ಫೋಟಾನಾ ಎಂಬ ವಿಚಾರ ನಿಮಗೇ ಬಿಟ್ಟಿದ್ದು. ಕೆಲವರಂತೂ ಈ ಫೋಟೋನ ನಂಬುತ್ತಲೇ ಇಲ್ಲ.

  ಫೋಟೋ ನೋಡಿದ ಕೆಲವರು 'ಐಶ್ವರ್ಯ ರೈಗೆ ವಿಶ್ವ ಸ್ಥೂಲಕಾಯ ಸುಂದರಿ" ಎಂಬ ಪ್ರಶಸ್ತಿ ಕೊಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೇ ಇರಲಿ ಫೋಟೋಶಾಪ್ ಬಳಸಿ ನಕಲಿ ಫೋಟೋಗಳನ್ನು ಸೃಷ್ಟಿಸುವುದು ಅಷ್ಟೇನು ಕಷ್ಟದ ಕೆಸಲವೇನಲ್ಲ ಬಿಡಿ ಎಂದಿದ್ದಾರೆ ಮತ್ತೂ ಕೆಲವರು. (ಒನ್‌ಇಂಡಿಯಾ ಕನ್ನಡ)

  English summary
  Bollywood actress and former Miss world Aishwarya Rai recent photo circulating on social media network. Wheater it is fake or original? option is left for you.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X