ಐಶ್ವರ್ಯ ರೈ ಬೇಬಿ ಗರ್ಲ್ ಫೋಟೋ ಇದೇನಾ!?

By Rajendra

Aish baby photo (courtesy: photoming.com)
ಬಾಲಿವುಡ್ ತಾರೆ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬೇಬಿ ಹೇಗಿರಬಹುದು ಎಂಬ ಕುತೂಹಲ ಆಕೆಯ ಅಭಿಮಾನಿಗಳಿಗೆ ಇದ್ದೇ ಇದೆ. ಐಶು ಬೇಬಿಯನ್ನು ನೋಡಲು ಸಾವಿರಾರು ಕಣ್ಣುಗಳು ತವಕಿಸುತ್ತಿವೆ. ಐಶ್ವರ್ಯ ರೈ ಬೇಬಿ ಫೋಟೋ ಇದೇ ಎಂದು ಒಂದು ವೆಬ್‌ಸೈಟ್ ಪ್ರಕಟಿಸಿದೆ.

ಈ ಫೋಟೋ ನೋಡಿದರೆ ಐಶ್ವರ್ಯ ರೈ ಬೇಬಿ ಫೋಟೋ ಇದೇನಾ ಎಂಬ ಅನುಮಾನವೂ ಬರುತ್ತದೆ. ನಂಬುವುದು ಬಿಡುವುದು ನಿಮಗೇ ಬಿಟ್ಟದ್ದು. ಅದೇ ವೆಬ್‌ಸೈಟ್ ಐಶು ಬೇಬಿಯ ಹಲವಾರು ಫೋಟೋಗಳನ್ನು ಪ್ರಕಟಿಸಿದೆ. ಬೇಕಿದ್ದರೆ ನೋಡಿ. ಆದರೆ ಐಶೂ ಬೇಬಿ ಇದೇ ಎಂದು ನಾವಂತೂ ಗ್ಯಾರಂಟಿ ಕೊಡಲ್ಲ.

ಅಂದಹಾಗೆ ಐಶೂ ಬೇಬಿ ನಾಮಕರಣಕ್ಕೆ ಭರದ ಸಿದ್ಧರೆ ನಡೆಯುತ್ತಿದೆ. ಏನು ಹೆಸರಿಡಬೇಕು ಎಂಬುದೇ ಅಮಿತಾಬ್ ಕುಟುಂಬಕ್ಕೆ ಹೊಳೆಯುತ್ತಿಲ್ಲವಂತೆ. ತಮ್ಮ ಮಗಳಿಗೊಂದು ಸೂಕ್ತವಾದ ಹೆಸರನ್ನು ಸಜೆಸ್ಟ್ ಮಾಡಿ ಎಂದು ಅಭಿ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಅವರ ಕರೆಗೆ ಓಗೊಟ್ಟಿರುವ ಅಭಿಮಾನಿಗಳು ತಮಗೆ ತೋಚಿದ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಆದರೆ ಅಭಿಗೆ ಇನ್ನೂ ಯಾವ ಹೆಸರನ್ನೂ ಓಕೆ ಮಾಡಿಲ್ಲ. (ಏಜೆನ್ಸೀಸ್)

More from Filmibeat

English summary
Is this Aishwarya Rai's baby girl picture? The photo is circulating on the net. one of the website photoming.com are published Aishwarya Rai's baby photos.The website says, this is the actual photograph of Aish baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X