ಯುವಕರ ಮೇಲೆ ತ್ರಿಷಾ ವಶೀಕರಣ ಪ್ರಯೋಗ!

By Rajendra

ಇತ್ತೀಚೆಗಷ್ಟೆ ಬಾಲಿವುಡ್ ಗೆ ಅಡಿಯಿಟ್ಟ ದಕ್ಷಿಣದ ಹಾಟ್ ಮತ್ತು ಸೆಕ್ಸಿ ತಾರೆ ತ್ರಿಷಾಗೆ ಯುವಕರನ್ನು ಒಲಿಸಿಕೊಳ್ಳುವ ವಿದ್ಯೆ ಗೊತ್ತಿದೆಯೇ? ಜನಪ್ರಿಯ ನಿಯತಕಾಲಿಕೆಯೊಂದಕ್ಕೆ ನೀಡಿರುವ ತಹರೆವಾರಿ ಭಂಗಿಗಳನ್ನು ನೋಡಿದರೆ ಅರ್ಥವಾಗುತ್ತದೆ, ಆಕೆಗೆ ವಶೀಕರಣ ವಿದ್ಯೆ ಗೊತ್ತು ಎಂದು!

ಅಕ್ಷಯ್ ಕುಮಾರ್ ಜೊತೆ 'ಕಠಾ ಮೀಠಾ' ಚಿತ್ರದಲ್ಲಿ ನಟಿಸುವ ಮೂಲಕ ತ್ರಿಷಾ ಬಾಲಿವುಡ್ ಪಾದಾರ್ಪಣೆ ಮಾಡಿದ್ದು ಗೊತ್ತ ಇದೆ. ಕಪ್ಪು ಟಾಪ್ ಮತ್ತು ಅಷ್ಟೆ ಕಪ್ಪಾದ ಶಾರ್ಟ್ಸ್ ಧರಿಸುವ ಮೂಲಕ ಇದೀಗ ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಹೂಬಾಣದಂತಹ ನೋಟ, ಶೃಂಗಾರ ರಸ ಸ್ಫುರಿಸುವ ಭಾವ ಭಂಗಿಗಳು ಚಿತ್ತಾಕರ್ಷಕವಾಗಿವೆ.

ತೀರಾ ಇತ್ತೀಚೆಗೆ ನಡೆದ ಫೋಟೋ ಶೂಟ್ ನ ವಿಡಿಯೋ ಚಿತ್ರಗಳಿವು. ತ್ರಿಷಾರ ವಿಭಿನ್ನ ನೋಟಗಳು ಆಕೆ ಬಾಲಿವುಡ್ ನಲ್ಲಿ ನೆಲೆನಿಲ್ಲುವ ಎಲ್ಲ ಸೂಚನೆಗಳನ್ನು ಕೊಟ್ಟಂತಿವೆ. ತ್ರಿಷಾರ ಹಾವಭಾವಗಳನ್ನು ಅರ್ಥ ಮಾಡಿಕೊಳ್ಳಲು ಪಾಣಿನಿಯ ವ್ಯಾಕರಣವೇನು ಬೇಕಾಗಿಲ್ಲ! ಇಲ್ಲಿ ಕ್ಲಿಕ್ಕಿಸಿ ಕಣ್ತುಂಬಿಕೊಂಡರಷ್ಟೆ ಸಾಕು!

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X