ವಿದ್ಯಾ ಬಾಲನ್ ಬಾಡಿಯಲ್ಲಿ ಬಂತು ಬಂತು ಕರೆಂಟು ಬಂತು

By Rajendra

Actress Vidya Balan
ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ದೇಹದಲ್ಲಿ ವಿದ್ಯುತ್ ಸಂಚಾರವಾದರೆ ಏನಾಗುತ್ತದೆ. ಇನ್ನೇನಾಗುತ್ತದೆ ಸಿಲ್ಕ್ ಸ್ಮಿತಾ ತರಹ ಬಂತು ಬಂತು ಕರೆಂಟು ಬಂತು ಎಂದು ಕುಣಿದು ಪಡ್ಡೆಗಳ ದೇಹದಲ್ಲಿ ಮಿಂಚಿನ ಸಂಚಾರ ಮಾಡುತ್ತಾರೆ. ಡರ್ಟಿ ಪಿಕ್ಚರ್‌ನಲ್ಲಿ ವಿದ್ಯಾ ಬಾಲನ್ ಮೈಚಳಿ ಬಿಟ್ಟು ಕುಣಿದಿದ್ದಾರೆ. ಇದೋ ನೋಡಿ ವಿಡಿಯೋ ಇಲ್ಲಿದೆ.

ಡರ್ಟಿ ಪಿಕ್ಚರ್ ಲೇಟೆಸ್ಟ್ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ದೇಹಸಿರಿ ಅನಾವರಣಗೊಂಡಿದೆ. ಸಿಲ್ಕ್ ಸ್ಮಿತಾ ಪಾತ್ರವನ್ನು ಆವಾಹಿಸಿಕೊಂಡಂತೆ ವಿದ್ಯಾ ನಟಿಸಿರುವುದು ಎದ್ದು ಕಾಣುತ್ತದೆ. ಈ ಚಿತ್ರದಲ್ಲಿ ಮುತ್ತಿನ ರಾಜ ಇಮ್ರಾನ್ ಹಸ್ಮಿ ಸೇರಿದಂತೆ ತುಷಾರ್ ಕಪೂರ್, ನಾಸಿರುದ್ದೀನ್ ಶಾ ಮುಂತಾದವರು ಅಭಿನಯಿಸಿದ್ದಾರೆ.

ಸಿಲ್ಕ್ ಸ್ಮಿತಾ ಪಾತ್ರ ತುಂಬಲೆಂದೇ ತಮ್ಮ ದೇಹವನ್ನೂ ವಿದ್ಯಾ ಬಾಲನ್ ತುಂಬಿಕೊಂಡು ದುಂಡದುಂಡಗಾಗಿದ್ದಾರೆ. ಇನ್ನು ಅವರನ್ನು ಬೆಳ್ಳಿತೆರೆಯಲ್ಲಿ ನೋಡಿ ಆನಂದಿಸಲು ಕಾಯಬೇಕಷ್ಟೆ. ಸದ್ಯಕ್ಕೆ ಈ ವಿಡಿಯೋ ನೋಡಿ ಆನಂದಿಸಿ. (ಏಜೆನ್ಸೀಸ್)

More from Filmibeat

English summary
The movie "THE DIRTY PICTURE".The movie is a biopic on the life of Southern siren Silk Smitha portrait by the gorgeous Vidya Balan.Starring opposite to her are Emraan Hashmi, Tusshar Kapoor, Nasseeruddin Shah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X