ಬಾಲಿವುಡ್ ಬಿಗ್ ಬಿ ಬಾಯಿಂದ ಬಹು ಅಮೂಲ್ಯ ಮಾತು

ಅವರು ಸದ್ಯ ಹೇಳಿರುವ ಮಾತನ್ನು ಓದಿ. "ನೀವು ಏನನ್ನಾದರೂ ಕಳೆದುಕೊಳ್ಳಲು ಸಿದ್ಧರಿಲ್ಲ ದೊಡ್ಡದನ್ನು ಗಳಿಸುವುದಕ್ಕೂ ಸಾಧ್ಯವಿಲ್ಲ." ಈ ಮಾತು ಎಲ್ಲ ದೊಡ್ಡವರಿಗೂ ಅನ್ವಯಿಸುತ್ತದೆ. ಆದರೆ ಈ ಮಾತನ್ನು ಹೇಳಿ ಜನರನ್ನು ಚಿಂತನೆಗೆ ಹಚ್ಚಿ ಅವರ ಜೀವನವನ್ನೂ ಉನ್ನತಮಟ್ಟಕ್ಕೆ ಏರಿಸುವ ಯೋಚನೆ ಕೇವಲ ಅಮಿತಾಬ್ ತರದವರಿಗೆ ಮಾತ್ರ ಬರುತ್ತದೆ.
ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿರುವ ಅಮಿತಾಬ್, ಯಾವುದಕ್ಕೂ ಧೃತಿಗೆಡದೇ ಮುನ್ನಡೆಯುತ್ತಾರೆ. ಒಂದನ್ನು ಗಳಿಸಬೇಕೆಂದಾಗ ಇನ್ನೊಂದನ್ನು ಕಳೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದರೆ ಅವರು ಚಿಂತಿಸುವುದಿಲ್ಲ. ಹಾಗಾಗಿಯೇ ದೊಡ್ಡದೊಡ್ಡದನ್ನು ಗಳಿಸಿ ದೊಡ್ಡವರಾಗಿದ್ದಾರೆ ಅಮಿತಾಬ್.(ಏಜೆನ್ಸೀಸ್)
More from Filmibeat
English summary
Actor Amitabh Bachchan told that we should ready to loss something to gain something great.


Click it and Unblock the Notifications











