For Quick Alerts
For Daily Alerts
Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಲಿವುಡ್ ಥೀಮ್ ಪಾರ್ಕ್ ತಂದ ರಿಲಯನ್ಸ್
Bollywood
oi-Mahesh Malnad
By Mahesh
|
ರಿಲಯನ್ಸ್ ಬಿಗ್ ಎಂಟರ್ ಟೇನ್ ಮೆಂಟ್ ಹಾಗೂ ಜನರಲ್ ಎಲೆಕ್ಟ್ರಿಕ್ ಕಂಪೆನಿಯ ಅಂಗ ಸಂಸ್ಥೆ ಯುನಿವರ್ಸಲ್ ಈ ವರ್ಷದೊಳಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಿವೆ ಎಂದು ಪತ್ರಿಕೆ ಹೇಳಿದೆ.
ಈ ಯೋಜನೆಯ ಸಂಪೂರ್ಣ ಮಾಲೀಕತ್ವ ರಿಲಯನ್ಸ್ ನದಾಗಲಿದ್ದು, ಕಂಪೆನಿ ಯುನಿವರ್ಸಲ್ ನ ಖ್ಯಾತ ಚಲನಚಿತ್ರಗಳಾದ ಜಾಸ್, ಈಟಿ, ಸ್ಪೈಡರ್ ಮ್ಯಾನ್, ಹಾಗೂ ಹ್ಯಾರಿ ಪಾಟರ್ ನ ವಿಷಯಗಳನ್ನು ಬಳಸಿಕೊಳ್ಳಲು ಯುನಿವರ್ಸಲ್ ಗೆ ರಾಯಧನ ನೀಡಲಿದೆ.
ಉದ್ದೇಶಿತ ಪಾರ್ಕ್ ಯುನಿವರ್ಸಲ್ ಲಾಸ್ ಎಂಜಲೀಸ್, ಒರ್ಲಾಂಡೋ, ಫ್ಲಾ ಮತ್ತು ಜಪಾನ್ ನಲ್ಲಿ ಹೊಂದಿರುವ ಸ್ಟುಡಿಯೋಗಳ ಮಾದರಿಯಲ್ಲೇ ನಿರ್ಮಾಣವಾಗಲಿದೆ. ಮುಂಬೈ ಅಥವಾ ದೆಹಲಿಯಲ್ಲಿ ಈ ಸ್ಟುಡಿಯೋ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯಿಸಲು ಎರಡೂ ಕಂಪೆನಿಗಳು ನಿರಾಕರಿಸಿವೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರಿಲಯನ್ಸ್ ಯೂನಿವರ್ಸಲ್ ಥೀಮ್ ಪಾರ್ಕ್ ಹಾಲಿವುಡ್ ಜುರಾಸಿಕ್ ಪಾರ್ಕ್ ಸ್ಪೈಡರ್ ಮ್ಯಾನ್ ಅನಿಲ್ ಅಂಬಾನಿ ಬಾಲಿವುಡ್ ಸ್ಟುಡಿಯೋ reliance universal theme park harry potter anil ambani hollywood bollywood studio
Saturday, July 31, 2010, 11:43 Story first published: Saturday, July 31, 2010, 11:43 [IST]
Other articles published on Jul 31, 2010