twitter
    For Quick Alerts
    ALLOW NOTIFICATIONS  
    For Daily Alerts

    64ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ ಅಕ್ಷಯ್, ರಣಬೀರ್, ಅಲಿಯಾ

    By ಜೇಮ್ಸ್ ಮಾರ್ಟಿನ್
    |

    64ನೇ ವಿಮಲ್ ಫಿಲಂ ಫೇರ್ ಪ್ರಶಸ್ತಿ 2019 ಸಮಾರಂಭದ ದಿನಾಂಕ ನಿಗದಿಯಾಗಿದೆ. ಮಾರ್ಚ್ 23, 2019 ರಂದು ಜಿಯೋ ಗಾರ್ಡನ್ ನಲ್ಲಿ ಕಿಂಗ್ ಖಾನ್ ಶಾರುಖ್ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಣವೀರ್ ಸಿಂಗ್, 'ಉರಿ' ಖ್ಯಾತಿಯ ವಿಕಿ ಕೌಶಲ್, ಕೃತಿ ಸನೋನ್, ಜಾನ್ವಿ ಕಪೂರ್, ರಾಜ್ ಕುಮಾರ್ ರಾವ್ ಅವರೊಂದಿಗೆ ಹಲವು ನಟ/ನಟಿಯರು ಕುಣಿದು ಕುಪ್ಪಳಿಸಿ ಎಲ್ಲರನ್ನು ರಂಜಿಸಲಿದ್ದಾರೆ.

    64ನೇ ಫಿಲಂಫೇರ್ ಪ್ರಶಸ್ತಿ, ಶಾರುಖ್ ನಿರೂಪಣೆ, ರಣವೀರ್ ಆಕರ್ಷಣೆ 64ನೇ ಫಿಲಂಫೇರ್ ಪ್ರಶಸ್ತಿ, ಶಾರುಖ್ ನಿರೂಪಣೆ, ರಣವೀರ್ ಆಕರ್ಷಣೆ

    ಕಳೆದ ಹಲವಾರು ವರ್ಷಗಳಿಂದ, ಫಿಲಂ ಫೇರ್ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಮಲ್ ಅವರ ಮೊದಲ ಸಹಭಾಗಿತ್ವದಲ್ಲಿ, ಈ ಬಾರಿ ತನ್ನ 64 ನೇ ವರ್ಷದ ಪ್ರಶಸ್ತಿಗೆ ಹಲವಾರು ವರ್ಗಗಳ ಅಡಿಯಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಈ ಬಾರಿ ನಾಮಾಂಕಿತಗೊಂಡಿರುವ ಚಿತ್ರಗಳ ವಿವರ ಮುಂದಿದೆ.

    ಅತ್ಯುತ್ತಮ ಹಿಂದಿ ಚಿತ್ರ

    ಅತ್ಯುತ್ತಮ ಹಿಂದಿ ಚಿತ್ರ

    ಅಂಧಾಧುನ್
    ಬಾಧಾಯಿ ಹೋ
    ಪದ್ಮಾವತ್
    ರಾಜಿ
    ಸಂಜು
    ಸ್ತ್ರೀ

    ಅತ್ಯುತ್ತಮ ನಿರ್ದೇಶಕ

    ಅತ್ಯುತ್ತಮ ನಿರ್ದೇಶಕ

    ಅಮರ್ ಕೌಶಿಕ್(ಸ್ತ್ರೀ)
    ಅಮಿತ್ ಶರ್ಮ(ಬಾಧಾಯಿ ಹೋ)
    ಮೆಘನಾ ಗುಲ್ಜಾರ್(ರಾಜಿ)
    ರಾಜ್ ಕುಮಾರ್ ಹಿರಾನಿ(ಸಂಜು)
    ಸಂಜಯ್ ಲೀಲಾ ಬನ್ಸಾಲಿ(ಪದ್ಮಾವತ್)
    ಶ್ರೀರಾಮ್ ರಾಘವನ್ (ಅಂಧಾಧುನ್)

    ಅತ್ಯುತ್ತಮ ಜನಪ್ರಿಯ ನಾಯಕ ನಟ

    ಅತ್ಯುತ್ತಮ ಜನಪ್ರಿಯ ನಾಯಕ ನಟ

    ಅಕ್ಷಯ್ ಕುಮಾರ್ (ಪ್ಯಾಡ್ ಮ್ಯಾನ್)
    ಆಯುಷ್ಮಾನ್ ಖುರಾನಾ (ಅಂಧಾಧುನ್)
    ರಾಜ್ ಕುಮಾರ್ ರಾವ್ (ಸ್ತ್ರೀ)
    ರಣಬೀರ್ ಕಪೂರ್ (ಸಂಜು)
    ರಣವೀರ್ ಸಿಂಗ್ (ಪದ್ಮಾವತ್)
    ಶಾರುಖ್ ಖಾನ್ (ಜೀರೊ)

    ಅತ್ಯುತ್ತಮ ಜನಪ್ರಿಯ ನಾಯಕ ನಟಿ

    ಅತ್ಯುತ್ತಮ ಜನಪ್ರಿಯ ನಾಯಕ ನಟಿ

    ಆಲಿಯಾ ಭಟ್ (ರಾಜಿ)
    ದೀಪಿಕಾ ಪಡುಕೋಣೆ(ಪದ್ಮಾವತ್)
    ನೀನಾ ಗುಪ್ತಾ (ಬಧಾಯಿ ಹೋ)
    ರಾಣಿ ಮುಖರ್ಜಿ (ಹಿಚ್ಕಿ)
    ತಬು (ಅಂಧಾಧುನ್)

    ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ಚಿತ್ರ

    ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ಚಿತ್ರ

    ಅಂಧಾಧುನ್(ಶ್ರೀರಾಮ್ ರಾಘವನ್)
    ಬಾಧಾಯಿ ಹೋ(ಅಮಿತ್ ಶರ್ಮ)
    ಮನ್ಟೋ(ನಂದಿತಾ ದಾಸ್)
    ಪಟಾಖಾ(ವಿಶಾಲ್ ಭಾರದ್ವಾಜ್)
    ರಾಜಿ (ಮೆಘನಾ ಗುಲ್ಜಾರ್)
    ತುಂಬಾಡ್(ರಾಹಿ ಅನಿಲ್ ಬಾರ್ವೆ)

    ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ನಟ

    ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ನಟ

    ಅಯುಷ್ಮಾನ್ ಖುರಾನಾ(ಅಂಧಾಧುನ್)
    ನವಾಜುದ್ದೀನ್ ಸಿದ್ದಿಕಿ(ಮಂಟೋ)
    ರಣಬೀರ್ ಕಪೂರ್ (ಸಂಜು)
    ರಣವೀರ್ ಸಿಂಗ್ (ಪದ್ಮಾವತ್)
    ವರುಣ್ ಧವನ್(ಅಕ್ಟೋಬರ್)
    ವಿನೀತ್ ಕುಮಾರ್ ಸಿಂಗ್ (ಮುಖ್ಖಾಬಾಜ್)

    ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ನಟಿ

    ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ನಟಿ

    ಅನುಷ್ಕಾ ಶರ್ಮ (ಸೂಯಿ ಧಾಗಾ: ಮೇಡ್ ಇನ್ ಇಂಡಿಯಾ)
    ಅಲಿಯಾ ಭಟ್ (ರಾಜಿ)
    ನೀನಾ ಗುಪ್ತಾ(ಬಧಾಯಿ ಹೋ)
    ರಾಧಿಕಾ ಮದನ್ (ಪಟಾಕಾ)
    ತಬು (ಅಂಧಾಧುನ್)
    ತಾಪ್ಸಿ (ಮುಲ್ಕ್)

    ಅತ್ಯುತ್ತಮ ಮ್ಯೂಸಿಕ್ ಆಲ್ಬಂ

    ಅತ್ಯುತ್ತಮ ಮ್ಯೂಸಿಕ್ ಆಲ್ಬಂ

    ಧಡಕ್ -ಅಜಯ್ -ಅತುಲ್
    ಮನ್ಮಮರ್ಜಿಯಾನ್ -ಅಮಿತ್ ತ್ರಿವೇದಿ
    ಸೋನು ಕೆ ಟಿಟು ಕಿ ಸ್ವೀಟಿ -ರೋಚಕ್ ಕೊಹ್ಲಿ, ಹನಿ ಸಿಂಗ್, ಅಮಾಲ್ ಮಲೀಕ್.. ಇನ್ನಿತರರು
    ಪದ್ಮಾವತ್ : ಸಂಜಯ್ ಲೀಲಾ ಬನ್ಸಾಲಿ
    ಜೀರೋ: ಅಜಯ್ ಅತುಲ್

    ಅತ್ಯುತ್ತಮ ಹಿನ್ನೆಲೆ ಗಾಯಕ

    ಅತ್ಯುತ್ತಮ ಹಿನ್ನೆಲೆ ಗಾಯಕ

    ಅಭಯ್ ಜೋಧ್ ಪುರ್ ಕರ್ -ಮೇರಾ ನಾಮ್ ತು (ಜೀರೋ)
    ಅರ್ಜಿತ್ ಸಿಂಗ್ -ತೇರಾ ಯಾರ್ ಹೂಂ ಮೇ(ಸೋನು ಕೆ ಟಿಟು ಕಿ ಸ್ವೀಟಿ)
    ಅರ್ಜಿತ್ ಸಿಂಗ್ : ಯೇ ವತನ್ (ರಾಜಿ)
    ಅರ್ಜಿತ್ ಸಿಂಗ್: ಬಿಂಟೆ ದಿಲ್ (ಪದ್ಮಾವತ್)
    ಬಾದ್ ಶಾಹ್ : ತಾರೀಫಾನ್ (ವೀರ್ ದಿ ವೆಡ್ಡಿಂಗ್)
    ಶಂಕರ್ ಮಹಾದೇವನ್ : ದಿಲ್ಬರೋ (ರಾಜಿ)

    ಅತ್ಯುತ್ತಮ ಹಿನ್ನಲೆ ಗಾಯಕಿ

    ಅತ್ಯುತ್ತಮ ಹಿನ್ನಲೆ ಗಾಯಕಿ

    ಹರ್ಷ್ ದೀಪ್ ಕೌರ್, ವಿಭಾ ಸರಫ್ : ದಿಲ್ಬರೋ(ರಾಜಿ)
    ಜೋನಿತಾ ಗಾಂಧಿ : ಆಹಿಸ್ತಾ (ಲೈಲಾ ಮಜ್ನು)
    ರೊಂಕಿನಿ ಗುಪ್ತಾ : ಚಾವ್ ಲಗಾ (ಸೂಯಿ ಧಾಗಾ: ಮೇಡ್ ಇನ್ ಇಂಡಿಯಾ)
    ಶ್ರೇಯಾ ಘೋಶಾಲ್ : ಘೂಮಾರ್ (ಪದ್ಮಾವತ್)
    ಸುನಿಧಿ ಚೌಹಾಣ್ : ಯೇ ವತನ್ (ರಾಜಿ)
    ಸುನಿಧಿ ಚೌಹಾಣ್ : ಮಾನ್ವಾ(ಅಕ್ಟೋಬರ್)

    English summary
    The nominations for the 64thVimal Filmfare Awards 2019 are here! The annual awards show that celebrates the best of Bollywood cinema will be held on March 23rd, 2019.
    Friday, March 15, 2019, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X