For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಫೇರ್ ಪ್ರಶಸ್ತಿ: ಕಪ್ಪು ಸುಂದರಿ ಹಿಡಿದು ಬೀಗಿದ 'ಗಲ್ಲಿ ಬಾಯ್' ರಣ್ವೀರ್, ಆಲಿಯಾ.!

  |

  ಪ್ರತಿಷ್ಟಿತ ಫಿಲ್ಮ್ ಫೇರ್ ಅವಾರ್ಡ್ಸ್ ಘೋಷಣೆ ಆಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 65ನೇ ಫಿಲ್ಮ್ ಫೇರ್ ಅವಾರ್ಡ್ಸ್ 2020 ಕಾರ್ಯಕ್ರಮ ನಿನ್ನೆ ರಾತ್ರಿಯಷ್ಟೇ ಅಸ್ಸಾಂನಲ್ಲಿ ನಡೆಯಿತು.

  ಕರಣ್ ಜೋಹರ್, ವಿಕ್ಕಿ ಕೌಶಲ್ ಮತ್ತು ವರುಣ್ ಧವನ್ ನಿರೂಪಣೆ ಹೊಂದಿದ್ದ 65ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳು 'ಗಲ್ಲಿ ಬಾಯ್' ಚಿತ್ರತಂಡದ ಪಾಲಾಗಿವೆ. 'ಗಲ್ಲಿ ಬಾಯ್' ಚಿತ್ರದಲ್ಲಿನ ನಟನೆಗಾಗಿ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಕೂಡ ಬ್ಲ್ಯಾಕ್ ಲೇಡಿ ಪಡೆದುಕೊಂಡಿದ್ದಾರೆ.

  65ನೇ ಫಿಲ್ಮ್ ಫೇರ್ ಅವಾರ್ಡ್ಸ್ 2020 ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ.

  ಫಿಲ್ಮ್ ಫೇರ್ ಅವಾರ್ಡ್ಸ್ ವಿನ್ನರ್ಸ್

  ಫಿಲ್ಮ್ ಫೇರ್ ಅವಾರ್ಡ್ಸ್ ವಿನ್ನರ್ಸ್

  ಅತ್ಯುತ್ತಮ ಚಿತ್ರ: ಗಲ್ಲಿ ಬಾಯ್
  ಅತ್ಯುತ್ತಮ ನಿರ್ದೇಶಕಿ: ಝೋಯಾ ಅಖ್ತರ್ (ಚಿತ್ರ: ಗಲ್ಲಿ ಬಾಯ್)
  ಅತ್ಯುತ್ತಮ ಚಿತ್ರ (ಕ್ರಿಟಿಕ್ಸ್): ಆರ್ಟಿಕಲ್ 15 (ಅನುಭವ್ ಸಿನ್ಹ)
  ಅತ್ಯುತ್ತಮ ಚಿತ್ರ (ಕ್ರಿಟಿಕ್ಸ್): ಸೋನ್ಚಿರಿಯಾ (ಅಭಿಷೇಕ್ ಚೌಬೇ)

  ರಣ್ವೀರ್ ಸಿಂಗ್ ಕೈಯಲ್ಲಿ ಬ್ಲ್ಯಾಕ್ ಲೇಡಿ

  ರಣ್ವೀರ್ ಸಿಂಗ್ ಕೈಯಲ್ಲಿ ಬ್ಲ್ಯಾಕ್ ಲೇಡಿ

  ಅತ್ಯುತ್ತಮ ನಟ: ರಣ್ವೀರ್ ಸಿಂಗ್ (ಚಿತ್ರ: ಗಲ್ಲಿ ಬಾಯ್)
  ಅತ್ಯುತ್ತಮ ನಟ (ಕ್ರಿಟಿಕ್ಸ್): ಆಯುಷ್ಮಾನ್ ಖುರಾನಾ (ಚಿತ್ರ: ಆರ್ಟಿಕಲ್ 15)
  ಅತ್ಯುತ್ತಮ ನಟಿ: ಆಲಿಯಾ ಭಟ್ (ಚಿತ್ರ: ಗಲ್ಲಿ ಬಾಯ್)
  ಅತ್ಯುತ್ತಮ ನಟಿ (ಕ್ರಿಟಿಕ್ಸ್): ಭೂಮಿ ಪಡ್ನೇಕರ್ (ಚಿತ್ರ: ಸಾಂಡ್ ಕಿ ಆಂಕ್)
  ಅತ್ಯುತ್ತಮ ನಟಿ (ಕ್ರಿಟಿಕ್ಸ್): ತಾಪ್ಸಿ (ಚಿತ್ರ ಸಾಂಡ್ ಕಿ ಆಂಕ್)

  ಬೆಸ್ಟ್ ಸಿಂಗರ್ ಅರ್ಜಿತ್ ಸಿಂಗ್.!

  ಬೆಸ್ಟ್ ಸಿಂಗರ್ ಅರ್ಜಿತ್ ಸಿಂಗ್.!

  ಅತ್ಯುತ್ತಮ ಪೋಷಕ ನಟ: ಸಿದ್ಧಾಂತ್ ಚತುರ್ವೇದಿ (ಚಿತ್ರ: ಗಲ್ಲಿ ಬಾಯ್)
  ಅತ್ಯುತ್ತಮ ಪೋಷಕ ನಟಿ: ಅಮೃತಾ ಸುಭಾಷ್ (ಚಿತ್ರ: ಗಲ್ಲಿ ಬಾಯ್)
  ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ಗಲ್ಲಿ ಬಾಯ್ (ಝೋಯಾ ಅಖ್ತರ್, ಅಂಕುರ್ ತೇವಾರಿ)
  ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ಕಬೀರ್ ಸಿಂಗ್ (ಮಿಥುನ್, ಅಮಾಲ್ ಮಲಿಕ್, ವಿಶಾಲ್ ಮಿಶ್ರ, ಅಖಿಲ್ ಸಚ್ದೇವಾ)
  ಅತ್ಯುತ್ತಮ ಸಾಹಿತ್ಯ: ಡಿವೈನ್ ಮತ್ತು ಅಂಕುರ್ ತೇವಾರಿ (ಹಾಡು: ಅಪ್ನಾ ಟೈಮ್ ಆಯೇಗಾ) (ಚಿತ್ರ: ಗಲ್ಲಿ ಬಾಯ್)
  ಅತ್ಯುತ್ತಮ ಹಿನ್ನಲೆ ಗಾಯಕ: ಅರ್ಜಿತ್ ಸಿಂಗ್ (ಚಿತ್ರ: ಕಳಂಕ್) (ಹಾಡು: ಕಳಂಕ್ ನಹೀ..)
  ಅತ್ಯುತ್ತಮ ಹಿನ್ನಲೆ ಗಾಯಕಿ: ಶಿಲ್ಪಾ ರಾವ್ (ಚಿತ್ರ: ವಾರ್) (ಹಾಡು: ಗುಂಗ್ರೂ...)

  ಅನನ್ಯ ಪಾಂಡೆ ಮುಡಿಗೆ ಪ್ರಶಸ್ತಿಯ ಗರಿ

  ಅನನ್ಯ ಪಾಂಡೆ ಮುಡಿಗೆ ಪ್ರಶಸ್ತಿಯ ಗರಿ

  ಅತ್ಯುತ್ತಮ ಉದಯೋನ್ಮುಖ ನಟ: ಅಭಿಮನ್ಯು ದಸ್ಸಾನಿ (ಚಿತ್ರ: ಮರ್ದ್ ಕೋ ದರ್ದ್ ನಹೀ ಹೋತಾ)
  ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ: ಆದಿತ್ಯ ಧಾರ್ (ಚಿತ್ರ: ಉರಿ:ದಿ ಸರ್ಜಿಕಲ್ ಸ್ಟ್ರೈಕ್)
  ಅತ್ಯುತ್ತಮ ಉದಯೋನ್ಮುಖ ನಟಿ: ಅನನ್ಯ ಪಾಂಡೇ (ಚಿತ್ರ: ಸ್ಟೂಡೆಂಟ್ ಆಫ್ ದಿ ಈಯರ್-2, ಪತಿ ಪತ್ನಿ ಔಟ್ ವೋ)
  ಅತ್ಯುತ್ತಮ ಸ್ವಂತ ಕಥೆ: ಆರ್ಟಿಕಲ್ 15 (ಅನುಭವ ಸಿನ್ಹ, ಗೌರವ್ ಸೋಲಾಂಕಿ)
  ಅತ್ಯುತ್ತಮ ಚಿತ್ರಕಥೆ: ಗಲ್ಲಿ ಬಾಯ್ (ರೀಮಾ ಕಾಗ್ಟಿ, ಝೋಯಾ ಅಖ್ತರ್)
  ಅತ್ಯುತ್ತಮ ಸಂಭಾಷಣೆ: ಗಲ್ಲಿ ಬಾಯ್ (ವಿಜಯ್ ಮೌರ್ಯ)

  ರಮೇಶ್ ಸಿಪ್ಪಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ

  ರಮೇಶ್ ಸಿಪ್ಪಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ

  ಜೀವಮಾನದ ಶ್ರೇಷ್ಠ ಸಾಧನೆ: ರಮೇಶ್ ಸಿಪ್ಪಿ
  ಎಕ್ಸೆಲೆನ್ಸ್ ಇನ್ ಸಿನಿಮಾ: ಗೋವಿಂದಾ
  ಆರ್.ಡಿ.ಬರ್ಮನ್ ಅವಾರ್ಡ್: ಶಾಶ್ವತ್ ಸಚ್ದೇವ್ (ಚಿತ್ರ: ಉರಿ:ದಿ ಸರ್ಜಿಕಲ್ ಸ್ಟ್ರೈಕ್)

  English summary
  65th Filmfare Awards 2020 winners: Ranveer Singh bags Best Actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X