ಫಿಲಂ ಫೇರ್ ಪ್ರಶಸ್ತಿ ಪಟ್ಟಿ: 'ತಪ್ಪಡ್'ಗೆ ಸಿಂಹಪಾಲು, ಅಗಲಿದ ತಾರೆ ಇರ್ಫಾನ್‌ಗೆ ಎರಡು ಪ್ರಶಸ್ತಿ
66ನೇ ಫಿಲಂ ಫೇರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. 2020 ರಲ್ಲಿ ಹಿಂದಿಯಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು, ತಂತ್ರಜ್ಞರನ್ನು, ನಟ-ನಟಿಯರನ್ನು ಪ್ರಶಸ್ತಿಗೆ ಆರಿಸಲಾಗಿದೆ.
ತಾಪ್ಸಿ ಪನ್ನು ನಟನೆಯ 'ತಪ್ಪಡ್' ಸಿನಿಮಾಕ್ಕೆ ಸಿಂಹಪಾಲು ದೊರೆತಿದೆ. ಅಗಲಿದ ತಾರೆ ಇರ್ಫಾನ್ ಖಾನ್‌ಗೆ ಎರಡು ಪ್ರಶಸ್ತಿಗಳನ್ನು ಸಕಾರಣವಾಗಿಯೇ ನೀಡಲಾಗಿದೆ. ಪ್ರಶಸ್ತಿ ಗಳಿಸಿದ ಸಿನಿಮಾ, ನಟ-ನಟಿ, ತಂತ್ರಜ್ಞರ ಪೂರ್ಣ ಪಟ್ಟಿ ಇಲ್ಲಿದೆ.

ಜೀವಮಾನ ಸಾಧನೆ: ಇರ್ಫಾನ್ ಖಾನ್
ಅತ್ಯುತ್ತಮ ಸಿನಿಮಾ: ತಪ್ಪಡ್
ಅತ್ಯುತ್ತಮ ನಿರ್ದೇಶಕ: ಓಂ ರಾವತ್ (ತಾನಾಜಿ)
ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ): ಈಬ್ ಅಲೈ ಊ
ಅತ್ಯುತ್ತಮ ನಟ: ಇರ್ಫಾನ್ ಖಾನ್ (ಅಂಗ್ರೇಜಿ ಮೀಡಿಯಮ್)
ಅತ್ಯುತ್ತಮ ನಟಿ: ತಾಪ್ಸಿ ಪನ್ನು (ತಪ್ಪಡ್)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಅಮಿತಾಬ್ ಬಚ್ಚನ್ (ಗುಲಾಬೊ ಸಿತಾಬೊ)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ತಿಲೋತ್ತಮಾ ಶೋಮೆ (ಸರ್)
ಅತ್ಯುತ್ತಮ ಪೋಷಕ ನಟ: ಸೈಫ್ ಅಲಿ ಖಾನ್ (ತಾನಾಜಿ)
ಅತ್ಯುತ್ತಮ ಪೋಷಕ ನಟಿ: ಫಾರೋಕ್ ಜಫ್ಪರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಕತೆ: ಅನುಭವ್ ಸಿನ್ಹಾ, ಮೃಣ್ಮಯಿ ಲಘು ವೈಕುಲ್ (ತಪ್ಪಡ್)
ಅತ್ಯುತ್ತಮ ಚಿತ್ರಕತೆ: ರೊಹೇನಾ ಗೀರಾ (ಸರ್)
ಅತ್ಯುತ್ತಮ ಸಂಭಾಷಣೆ: ಜೂಹಿ ಚತುರ್ವೇದಿ (ಗುಲಾಬೊ ಸಿತಾಬೊ)
ಅತ್ಯುತ್ತಮ ಡೆಬ್ಯೂಟ್ ನಿರ್ದೇಶಕ: ಆಲ್ಯಾ ಎಫ್ (ಜವಾನಿ ಜಾನೇಮನ್), ರಾಜೇಶ್ ಕೃಷ್ಣನ್ (ಲೂಟ್‌ಕೇಸ್)
ಅತ್ಯುತ್ತಮ ಸಂಗೀತ: ಪ್ರೀತಂ (ಲೂಡೊ)
ಅತ್ಯುತ್ತಮ ಗೀತ ಸಾಹಿತ್ಯ: ಗುಲ್ಜಾರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಗಾಯಕ: ರಾಘವ್ ಚೈತನ್ಯ (ತಪ್ಪಡ್)
ಅತ್ಯುತ್ತಮ ಗಾಯಕಿ: ಅಸೀಸ್ ಕೌರ್ (ಮಲಂಗ್)
ಸಾಹಸ ನಿರ್ದೇಶನ: ರಾಮಜಾನ್ ಬುಲೂಟ್, ಆಶಿಶ್ ಯಾದವ್ (ತಾನಾಜಿ)
ಅತ್ಯುತ್ತಮ ಹಿನ್ನೆಲೆ ಸಂಗೀತ: ಮಂಗೇಶ್ ಊರ್ಮಿಳಾ ಧಾಖಡೆ (ತಪ್ಪಡ್)
ಸಿನಿಮಾಟೊಗ್ರಫಿ: ಅವಿಕ್ ಮುಖ್ಯೋಪಾಧ್ಯಾಯ (ಗುಲಾಬೊ ಸಿತಾಬೊ)
ವಸ್ತ್ರಾಲಂಕಾರ, ಮೇಕಪ್: ವೀರ ಕಪೂರ್ ಈ (ಗುಲಾಬೊ ಸಿತಾಬೊ)
ಅತ್ಯುತ್ತಮ ಸಂಕಲನ: ಯಶ್ ಪುಷ್ಪಾ (ತಪ್ಪಡ್)
ಸೌಂಡ್ ಡಿಸೈನ್ : ಕಾಮೋದ್ ಕಾರಾಡೆ (ತಪ್ಪಡ್)
ಗ್ರಾಫಿಕ್ಸ್: ಪ್ರಸಾದ್ ಸುತುರ್ (ತಾನಾಜಿ)


Click it and Unblock the Notifications











