67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ ಇಲ್ಲಿದೆ

ಅರವತ್ತೇಳನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. 2019 ರಲ್ಲಿ ಬಿಡುಗಡೆ ಆದಅಥವಾ ಸೆನ್ಸಾರ್ ಆದ ಫೀಚರ್ ಫಿಲಂ ಮತ್ತು ನಾನ್ ಫೀಚರ್ ಫಿಲಂ ಗಳನ್ನು ಜ್ಯೂರಿಗಳು ಸತತ ಎರಡು ತಿಂಗಳಿನಿಂದ ನೋಡಿ ಈ ಪಟ್ಟಿ ತಯಾರಿಸಿದ್ದಾರೆ. ಪಟ್ಟಿಯಲ್ಲಿ ಕೆಲವು ಕನ್ನಡ ಸಿನಿಮಾಗಳು ಸಹ ಇವೆ.

ಅತ್ಯುತ್ತಮ ನಟಿ- ಕಂಗನಾ ರಣೌತ್ (ಮಣಿಕರ್ಣಿಕಾ; ದಿ ಕ್ವೀನ್ ಆಫ್ ಝಾನ್ಸಿ)

ಅತ್ಯುತ್ತಮ ನಟ: ಮನೋಜ್ ಬಾಜಪೇಯಿ(ಭೋಸ್ಲೆ) ತಮಿಳು ನಟ ಧನುಷ್ (ಅಸುರನ್)

ಅತ್ಯುತ್ತಮ ಸಿನಿಮಾ: ಮರಕ್ಕರ್ (ಮಲಯಾಳಂ)

ಅತ್ಯುತ್ತಮ ನಿರ್ದೇಶಕ: ಸಂಜಯ್ ಪೂರನ್ ಸಿಂಗ್ ಚೌಹಾನ್

ಅತ್ಯುತ್ತಮ ಮನೊರಂಜನಾತ್ಮಕ ಸಿನಿಮಾ: ಮಹರ್ಶಿ (ತೆಲುಗು)

ಅತ್ಯುತ್ತಮ ಡೆಬ್ಯೂಟ್ ನಿರ್ದೇಶಕ: ಮುತ್ತುಕುಟ್ಟಿ ಖ್ಸೇವಿಯರ್ (ಹೆಲೆನ್; ಮಲಯಾಳಂ)

67th National Film Awards: Here is the Full winners list

ಅತ್ಯುತ್ತಮ ಮಕ್ಕಳ ಸಿನಿಮಾ: ಕಸ್ತೂರಿ

ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಆನಂದಿ ಗೋಪಾಲನ್

ಅತ್ಯುತ್ತಮ ಪರಿಸರ ಜಾಗೃತಿ ಸಿನಿಮಾ: ವಾಟರ್ ಬರಿಯಲ್

ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ (ಸೂಪರ್ ಡಿಲಕ್ಸ್)

ಅತ್ಯುತ್ತಮ ಪೋಷಕ ನಟಿ: ಪಲ್ಲವಿ (ತಾಷ್ಕೆಂಟ್ ಫೈಲ್ಸ್)

ಅತ್ಯುತ್ತಮ ಬಾಲನಟ: ನಾಗ್ ವಿಶಾಲ್

ಅತ್ಯುತ್ತಮ ಗಾಯಕ: ಬಿ ಪ್ರಾಕ್ (ತೇರಿ ಮಿಟ್ಟಿಮೇ ಮಿಲ್ ಜಾವಾ ಹಾಡು)

ಅತ್ಯುತ್ತಮ ಗಾಯಕಿ: ಸಾವ್ನಿ ರವೀಂದ್ರ (ಮರಾಠಿ ಸಿನಿಮಾ ಬಾರ್ಡೊದ ರಾನ ಪೀಟ ಹಾಡು)

ಅತ್ಯುತ್ತಮ ಸಿನಿಮಾಟೊಗ್ರಾಫಿ: ಜೆಲ್ಲಿಕಟ್ಟು (ಮಲಯಾಳಂ)

ಅತ್ಯುತ್ತಮ ಸಂಭಾಷಣೆ: ತಾಷ್ಕೆಂಟ್ ಫೈಲ್ಸ್

ಅತ್ಯುತ್ತಮ ಚಿತ್ರಕತೆ: ಜೇಶ್ಠ ಪುತ್ರ (ಬೆಂಗಾಲಿ), ಗುಮ್ನಾನಿ.

ಅತ್ಯುತ್ತಮ ಸಂಕಲನ: ಜೆರ್ಸಿ (ತೆಲುಗು)

ಅತ್ಯುತ್ತಮ ಸ್ಟಂಟ್ಸ್: ಅವನೇ ಶ್ರೀಮನ್ನಾರಾಯಣ (ಕನ್ನಡ)

ಅತ್ಯುತ್ತಮ ಸಂಗೀತ: ಹಾಡು ವಿಭಾಗ ತಮಿಳಿನ ವಿಶ್ವಾಸಂ, ಹಿನ್ನೆಲೆ ಸಂಗೀತ ಜೇಶ್ಠ ಪುತ್ರ.

ಅತ್ಯುತ್ತಮ ಸಾಹಿತ್ಯ: ಕೊಲಂಬಿ (ಮಲಯಾಳಂ)

ಅತ್ಯುತ್ತಮ ಡಾನ್ಸ್: ಮಹರ್ಷಿ (ರಾಜ ಸುಂದರಂ)

Recommended Video

ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

ಜ್ಯೂರಿ ಸ್ಪೆಷಲ್ ಮೆನ್ಶನ್: ಬಿರಿಯಾನಿ (ಮಲಯಾಳಂ), ಪಿಕಾಸೊ (ಮರಾಠಿ), 'ಒತ್ತ ಸೆರುಪ್ಪು ಸೈಜ್ 7' (ತಮಿಳು)

More from Filmibeat

English summary
The winners of the 67th National Film Awards were announced today. Here is the full details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X