For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾಗೆ ಹೆಣ್ಣಾ ಗಂಡಾ ಬೆಟ್ ಕಟ್ಟೋರೇ ಇಲ್ವಲ್ಲ ಗುರು!

  By Rajendra
  |

  ಬಾಲಿವುಡ್ ತಾರೆ ಐಶ್ವರ್ಯ ರೈ ಗರ್ಭಿಣಿಯಾಗಿದ್ದಾಗ ಆಕೆಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ಮೀಸೆ ಮಾವಂದಿರು ಕೋಟ್ಯಾಂತರ ರುಪಾಯಿ ಬಾಜಿ ಕಟ್ಟಿ ಮೀಸೆ ತಿರುವಿದ್ದರು. ಬಳಿಕ ಅವರು ಐಶ್ವರ್ಯ ಡೆಲಿವರಿ ಡೇಟ್ ಮೇಲೆ ಕಣ್ಣಾಕಿದ್ದನ್ನು ನೀವು ಓದಿಯೇ ಇರುತ್ತೀರಿ.

  ಆದರೆ ಅದೇನು ದುರಂತವೋ, ಅಕಾಲ ವೈರಾಗ್ಯವೋ ಏನೋ ಗೊತ್ತಿಲ್ಲ. ನಮ್ಮ ಮಂಗಳೂರು ಕುಡಿ ಶಿಲ್ಪಾ ಶೆಟ್ಟಿಗೆ ಹುಟ್ಟಲಿರುವ ಮಗು ಮೇಲೆ ಬಾಚಿ ಕಟ್ಟುವ ಒಬ್ಬೋ ಒಬ್ಬ ಮೀಸೆ ಮಾವನೂ ಕಾಣಸಿಗುತ್ತಿಲ್ಲ. ಈ ಬಗ್ಗೆ ಗುಪ್ತಚರ ಇಲಾಖೆಯ ಪೊಲೀಸರು ಅಂತರ್ಜಾಲಕ್ಕೆ ಬಲೆ ಒಂದೇ ಒಂದು ಮಿಕವೂ ಬೀಳದೆ ಇರುವ ಬಗ್ಗೆ ಶಾನೆ ಬೇಜಾರಾಗಿದ್ದಾರಂತೆ ಎಂಬ ಸುದ್ದಿ ಇದೆ.

  ಬೆಟ್ಟಿಂಗ್ ಬಾಬುಗಳು ಇದ್ದಕ್ಕಿದ್ದಂತೆ ಹೀಗಾಗಲು ಕಾರಣ ಏನು? ಶಿಲ್ಪಾ ಶೆಟ್ಟಿಗೆ ಯಾವ ಮಗುವಾದರೆ ನಮಗೇನು ಎಂಬ ಉಡಾಫೆಯೇ? ಅಥವಾ ಐಶ್ವರ್ಯ ರೈ ಅವರಷ್ಟು ಶಿಲ್ಪಾ ಜನಪ್ರಿಯರಲ್ಲ ಎಂಬ ಕಡೆಗಣನೆಯೇ? ಯಾವೋನಿಗ್ ಗೊತ್ತು, ಬೆಟ್ಟಿಂಗ್ ಬಾಬಾಗಳು ಅದೇನು ಕರಾಮತ್ತು ಮಾಡುತ್ತಿದ್ದಾರೋ ಏನೋ? (ಒನ್‌ಇಂಡಿಯಾ ಕನ್ನಡ)

  English summary
  Bollywood is wondering about bookies, because nobody is not bothering about actress Shilpa Shetty delivery date! Earlier bookies bet a whopping Rs 150 crore on Aishwarya Rai deliver date. Now actress Shilpa Shetty in on the ninth month of her pregnancy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X