ತೆರೆ ಚುಂಬಿಸಲಿದೆ ಸನ್ನಿ ಲಿಯೋನ್ ವಯಸ್ಕರ ಚಿತ್ರ

By Rajendra

ಪೋರ್ನ್ ಚಿತ್ರಗಳ ತಾರೆ ಸನ್ನಿ ಲಿಯೋನ್ ಮತ್ತೆ ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ. ವಯಸ್ಕರ ಚಿತ್ರಗಳೊಂದಿಗಿನ ಸಂಬಂಧವನ್ನು ಸನ್ನಿ ಸಂಪೂರ್ಣ ಕಳೆದುಕೊಂಡಿಲ್ಲ ಎಂಬುದಕ್ಕೆ ಇಲ್ಲಿದೆ ಒಂದು ನಿದರ್ಶನ. ಸದ್ಯಕ್ಕೆ ಬಾಲಿವುಡ್‌ಗೆ ಅಡಿಯಿಟ್ಟಿರುವ ಈ ಚೆಂದುಳ್ಳಿ ಚೆಲುವೆ 'ಜಿಸ್ಮ್ 2' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ.

ಮಹೇಶ್ ಭಟ್ ನಿರ್ಮಿಸಿ ನಿರ್ದೇಸುತ್ತಿರುವ 'ಜಿಸ್ಮ್ 2' ಚಿತ್ರದ ಬಿಡುಗಡೆಗೂ ಮುನ್ನ ಈಕೆಯ ವಯಸ್ಕರ ಚಿತ್ರ 'ಬ್ಲಾಕ್ ಶಾಮ' ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಜೆನ್ನಿ ಸಿಂಗ್ ಎಂಬ ಪಾತ್ರವನ್ನು ಸನ್ನಿ ಪೋಷಿಸಿದ್ದು, ಸೇಡು ತೀರಿಸಿಕೊಳ್ಳುವ ಮಾಟಗಾತಿಯಾಗಿ ಕಾಣಿಸಲಿದ್ದಾರೆ.

ಸದ್ಯಕ್ಕೆ 'ಜಿಸ್ಮ್ 2' ಚಿತ್ರದ ಚಿತ್ರೀಕರಣ ಜೈಪುರದಲ್ಲಿ ಭರದಿಂದ ಸಾಗಿದೆ. ಆದರೆ ಈಕೆಯ ವಯಸ್ಕರ ಚಿತ್ರ ಇದಕ್ಕೂ ಮುನ್ನ ತೆರೆಕಾಣುತ್ತಿರುವುದು ಭಾರತದ ಪ್ರೇಕ್ಷಕರಿಗೆ ಅತೀವ ಕುತೂಹಲ ಮೂಡಿಸಿದೆ. ಇನ್ನು 'ಜಿಸ್ಮ್ 2' ಚಿತ್ರದ ಸೀನ್‌ಗಳು ಸಾಕಷ್ಟು ಹಾಟ್‌ ಆಗಿರುವ ಅಂಶ ಆಗಾಗ ಬೆಳಕಿಗೆ ಬರುತ್ತಲೇ ಇದೆ. (ಏಜೆನ್ಸೀಸ್)

More from Filmibeat

English summary
Many felt that Sunny Leone might give up her X-rated career as she got Mahesh Bhatt's midas touch to make her debut in Bollywood. But now, the scenario seems something else. Leone wants her adult movie Black Shama to be released before Jism 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X