»   » 'ಭಜರಂಗಿ ಭಾಯ್ ಜಾನ್' ಪತ್ನಿಯಾಗ್ಬೇಕಂತೆ ಈ ಪುಟಾಣಿ

'ಭಜರಂಗಿ ಭಾಯ್ ಜಾನ್' ಪತ್ನಿಯಾಗ್ಬೇಕಂತೆ ಈ ಪುಟಾಣಿ

Posted By:
Subscribe to Filmibeat Kannada

'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಪುಟಾಣಿ ಹರ್ಷಾಲಿ ಮಲ್ಹೋತ್ರ ಮಾಡಿದ ಮೋಡಿ ಎಂತದ್ದು ಅನ್ನೋದು ನಿಮಗೆ ಗೊತ್ತಿದೆ.

ಬೆಳ್ಳಿತೆರೆ ಮೇಲೆ ಹರ್ಷಾಲಿ ಮಲ್ಹೋತ್ರ ಮಾಡಿದ ನಟನೆಗೆ ನೀವೆಲ್ಲರೂ ಫಿದಾ ಆಗಿರಬಹುದು. ಅದೇ ರೀತಿ, ಹರ್ಷಾಲಿ ಅಂತಹ ಪುಟ್ಟ ಪುಟ್ಟ ಮಕ್ಕಳಿಗೂ ಸಲ್ಮಾನ್ ಖಾನ್ ಫೇವರೇಟ್ ಆಗಿದ್ದಾರೆ. ಅದಕ್ಕೆ ಸಾಕ್ಷಿ ಈ ವಿಡಿಯೋ....

How sweet :)

Posted by Salman Khan on Tuesday, August 25, 2015

ಭಾಯ್ ಜಾನ್ ನ ಮಕ್ಕಳ ಮೇಲಿನ ಕಳಕಳಿ, ಪ್ರೀತಿ ಕಂಡು ಈ ಪುಟಾಣಿ ಸಲ್ಲು ಮೀಯಾಗೆ ಮನಸೋತಿದ್ದಾಳೆ. ಹೀಗಾಗಿ ಸಲ್ಮಾನ್ ಖಾನ್ ನ ಮದುವೆ ಆಗ್ಬೇಕು ಅಂತ ಆಸೆ ಪಟ್ಟಿದ್ದಾಳೆ. [ನಟ ಸಲ್ಮಾನ್ ಖಾನ್ ಮದುವೆಗೆ ಮುಹೂರ್ತ ಫಿಕ್ಸ್]

ತನ್ನ ತಾಯಿ ಮಾಡಿರುವ ಈ ವಿಡಿಯೋದಲ್ಲಿ ಈ ಪುಟ್ಟ ಬಾಲಕಿ 'ಸಲ್ಮಾನ್ ಖಾನ್ ನ ಶಾದಿ ಮಾಡಿಕೊಳ್ಳಬೇಕು' ಅಂತ ಹೇಳಿದ್ದಾಳೆ. ಈ ವಿಡಿಯೋನ ಕಂಡು ಬೆರಗಾಗಿರುವ ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡು 'ಹೌ ಸ್ವೀಟ್' ಎಂದಿದ್ದಾರೆ. ['ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

salman khan

ಸಲ್ಮಾನ್ ಖಾನ್ ಮದುವೆಯಾಗುವುದಕ್ಕೆ ಎಂತೆಂಥ ಹುಡುಗಿಯರೇ ಕ್ಯೂ ನಲ್ಲಿದ್ದಾರೆ. ಆದ್ರೆ, ಮದುವೆ ಆಗುವ ಮನಸ್ಸು ಮಾತ್ರ ಸಲ್ಲು ಇನ್ನೂ ಮಾಡಿಲ್ಲ.

English summary
A small girl wants to marry Bollywood Actor Salman Khan. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada