ಆಮಿರ್ ಖಾನ್ ಮಗಳ 'ಬಿಕಿನಿ ಬರ್ತ್ ಡೇ' ಅವಾಂತರ!

ಮೇ 8, ಭಾನುವಾರದಂದು ಬಾಲಿವುಡ್‌ ನಟ ಆಮಿರ್ ಖಾನ್ ಮಗಳು ಐರಾ ಖಾನ್ ಹುಟ್ಟು ಹಬ್ಬ. ಈ ಬಾರಿ 25ನೇ ವರ್ಷದ ಹುಟ್ಟು ಹಬ್ಬವನ್ನು ಐರಾ ಆಚರಿಸಿ ಕೊಳ್ಳುತ್ತಿದ್ದರೆ. ಆದರೆ ಹುಟ್ಟು ಹಬ್ಬದ ದಿನದಂದು ಹೆಚ್ಚು ಸುದ್ಧಿಯಾಗದ ಐರಾ, ಹುಟ್ಟು ಹಬ್ಬದ ಫೋಟೊ ಲೀಕ್ ಆದ ಬಳಿಕ, ಒಂದು ದಿನ ತಡವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ.

ಇದಕ್ಕೆ ಕಾರಣ ಐರಾ ಬರ್ತ್ ಡೇ ಪೋಟೊ. ಅರೆ ಈ ಫೋಟೊದಲ್ಲಿ ಅಂಥದ್ದೇನಪ್ಪ ಇದೆ ಅಂತೀರಾ?. ಕಂಡಿತಾ ವಿಷಯ ಇದೆ. ಬಾಲಿವುಡ್ ಸ್ಟಾರ್ ಮಕ್ಕಳು ಎಷ್ಟರ ಮಟ್ಟಿಗೆ ಪಾಶ್‌ ಆಗಿ ಇರುತ್ತಾರೆ ಎನ್ನುವುದು ಗೊತ್ತಿರುವ ವಿಚಾರವೇ. ಆದರೆ ಐರಾ ಖಾನ್ ಒಂದು ಹೆಜ್ಜೆ ಮುಂದೆ ಹೋಗಿ. ಬಿಕಿನಿ ತೊಟ್ಟು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪೋಲ್‌ನಲ್ಲಿ ಬಿಕಿನಿ ತೊಟ್ಟು ಕೇಕ್ ಕಟ್ ಮಾಡಿದ್ದಾರೆ.

ಈ ಪೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಐರಾಳ ಈ ಅವತಾರಕ್ಕೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಐರಾ ಬಿಕಿನಿ ತೊಟ್ಟು ಕೇಕ್ ಮಾಡಿದ್ದು ಟ್ರೋಲ್‌ಗೆ ತುತ್ತಾಗಿದ್ದಾರೆ. ಐರಾ ಜೊತೆಗೆ ಸಂದರ್ಭದಲ್ಲಿ ತಂದೆ ಆಮಿರ್ ಖಾನ್, ಸಹೋದರ ಮತ್ತು ತಾಯಿ ಕೂಡ ಇದ್ದಾರೆ. ಪೋಷಕರ ಜೊತೆಗೆ ಬಿಕಿನಿ ತೊಟ್ಟು ಬರ್ತ್ ಡೆ ಮಾಡಿಕೊಂಡಿದ್ದಾರೆ ಐರಾ.

Aamir Khan Daughter Ira Troll For Bikini Birthday Pic

ಇನ್ನು ಐರಾ ಬಹು ಬಣ್ಣಗಳಿಂದ ಕೂಡಿದ ಬಿಕಿನಿ, ಕಿವಿಯೋಲೆ ಮತ್ತು ಕನ್ನಡಕ ಹಾಕಿಕೊಂಡು ಟ್ರೆಂಡಿ ಲುಕ್‌ನಲ್ಲಿ ಮಿಂಚಿದ್ದಾರೆ. ಆದರೆ ಈ ಪೋಟೊ ವೈರಲ್ ಆಗುತ್ತಿದ್ದ ಹಾಗೆ ಟ್ರೋಲ್‌ಗೆ ತುತ್ತಾಗಿದೆ.

ಆಮಿರ್ ಪುತ್ರಿ ಐರಾ ಇನ್ನು ಸಿನಿಮಾರಂಗಕ್ಕೆ ಬಂದಿಲ್ಲ ಅದಾಗಲೇ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬರ್ತ್ ಡೇ ದಿನದಂದು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ಐರಾ ಖಾನ್ ಸದಾ ಹಾಟ್ ಮತ್ತು ಬೋಲ್ಡ್ ಫೋಟೊ ಹಂಚಿಕೊಳ್ಳುತ್ತಿರುತ್ತಾರೆ.

Aamir Khan Daughter Ira Troll For Bikini Birthday Pic

ಇನ್ನು ಆಮಿರ್ ಖಾನ್ ಚಿತ್ರಗಳ ವಿಚಾರಕ್ಕೆ ಬರುವುದಾದರೆ. ಅವರ ಬಹುನಿರೀಕ್ಷಿತ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಲಿವುಡ್‌ನ 'ಕ್ಲಾಸಿಕ್ ಫಾರೆಸ್ಟ್ ಗಂಪ್'ನ ಹಿಂದಿ ರಿಮೇಕ್ ಇದು. ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ಆಮಿರ್ ಖಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Aamir Khan Daughter Ira Khan Troll For Bikini Birthday, Pic Went Viral, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X