»   » ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು

ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲರ ಫೇವರೆಟ್ ಕಪಲ್ ಆಗಿರುವ ಬಚ್ಚನ್ ಫ್ಯಾಮಿಲಿಯ ಮಗ-ಸೊಸೆ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ನಡುವೆ ಭಿನ್ನಾಭಿಪ್ರಾಯ ಮೂಡಿರಬಹುದೇ? ಅನ್ನೋ ಅನುಮಾನ ಬಿಟೌನ್ ಮಂದಿಯಲ್ಲಿ ಕಾಡುತ್ತಿದೆ.

ಅಭಿಮಾನಿಗಳಲ್ಲಿ ಹಾಗೂ ಮಾಧ್ಯಮದವರಿಗೆ ಈ ಅನುಮಾನ ಬರಲು ಮುಖ್ಯ ಕಾರಣವಾಗಿದ್ದು 'ಸರ್ಬ್ಜಿತ್' ಚಿತ್ರದ ಪ್ರೀಮಿಯರ್ ಶೋ ಕಾರ್ಯಕ್ರಮ. ಹೌದು ಐಶ್ವರ್ಯ ರೈ ನಟನೆಯ 'ಸರ್ಬ್ಜಿತ್' ಚಿತ್ರ ಇಂದು (ಮೇ 20) ಇಡೀ ದೇಶದಾದ್ಯಂತ ತೆರೆಕಂಡಿದ್ದು, ನಿನ್ನೆ(ಮೇ 19) ಚಿತ್ರದ ಪ್ರೀಮಿಯರ್ ಶೋವನ್ನು ಮುಂಬೈನ ಪಿವಿಆರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.[ಟ್ರೈಲರ್: 'ಸರ್ಬ್ಜಿತ್'ನಲ್ಲಿ ಐಶ್ವರ್ಯ ರೈ ನಟನೆ ಭಯಂಕರ]

ಈ ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಚಿತ್ರರಂಗದ ಹಲವಾರು ಸ್ಟಾರ್ ನಟ-ನಟಿಯರು ಸೇರಿದಂತೆ ಬಚ್ಚನ್ ಕುಟುಂಬದವರಾದ ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಸೇರಿದಂತೆ ಇಡೀ ಬಚ್ಚನ್ ಖಾಂದಾನ್ ನವರು ಪಾಲ್ಗೊಂಡಿದ್ದರು.

Actor Abhishek Bachchan Embarrasses Aishwarya Rai Bachchan

ಅಂದಹಾಗೆ ಸದಾ ಮುದ್ದು ಪತ್ನಿ ಐಶ್ವರ್ಯ ರೈ ಅವರ ಹಿಂದೆ ನಿಂತು ಎಲ್ಲಾ ವಿಚಾರಗಳಲ್ಲೂ ಬೆಂಬಲಿಸುತ್ತಿದ್ದ ಪತಿ ಅಭಿಷೇಕ್ ಬಚ್ಚನ್ ಈ ಬಾರಿ ಮಾತ್ರ ತುಂಬು ಸಭೆಯಲ್ಲಿ ಎಲ್ಲರ ಮುಂದೆ ಐಶ್ ಅವರಿಗೆ ಮುಜುಗರ ಆಗುವಂತೆ ಮಾಡಿ ಭಾರಿ ಸುದ್ದಿಯಾಗಿದ್ದಾರೆ.

ಮೊನ್ನೆ ನೇರಳೆ ಬಣ್ಣದ ಲಿಪ್ ಸ್ಟಿಕ್ ವಿಚಾರಕ್ಕೂ ಅಭಿ, ಐಶ್ ಗೆ ಸಂಪೂರ್ಣ ಬೆಂಬಲ ನೀಡಿದ್ದರು. ನೇರಳೆ ಬಣ್ಣ ಅದೃಷ್ಟದ ಸಂಕೇತವಂತೆ, ಆದರೆ ಪಾಪ ಐಶ್ವರ್ಯ ರೈ ಅವರಿಗೆ ಅದೇ ನೇರಳೆ ಬಣ್ಣದ ಲಿಪ್ ಸ್ಟಿಕ್ ಇದೀಗ ಮುಳುವಾಗಿದೆ.[ಐಶ್ವರ್ಯ ತುಟಿಗೆ ಎಲ್ಲರೂ ಗೇಲಿ ಮಾಡಿದ್ರು, ಆದ್ರೆ ಅಭಿಷೇಕ್ ಏನಂದ್ರು?]

ಇದೀಗ ಇವರ ಈ ರೀತಿಯ ವಿಚಿತ್ರ ವರ್ತನೆಯಿಂದ ಐಶ್ ಮತ್ತು ಅಭಿ ನಡುವೆ ಮನಸ್ತಾಪ ಉಂಟಾಗಿದೆ ಅಂತ ಇಡೀ ಬಿಟೌನ್ ನಲ್ಲಿ ಗುಲ್ಲೆದ್ದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? 'ಸರ್ಬ್ಜಿತ್' ಚಿತ್ರದ ಪ್ರೀಮಿಯರ್ ಶೋಗೆ ಒಟ್ಟಾಗಿ ಬಂದಿದ್ದ ಬಚ್ಚನ್ ಫ್ಯಾಮಿಲಿ ಗ್ರೂಪ್ ಫೋಟೋ ತೆಗೆಸಿಕೊಂಡರು.

ತದನಂತರ ಅಭಿಷೇಕ್ ಬಚ್ಚನ್ ಅವರು ಉತ್ಸಾಹದಿಂದಲೇ ಪತ್ನಿ ಐಶ್ ಅವರ ಜೊತೆ ನಿಂತು ಫೋಟೊ ತೆಗೆಸಿಕೊಂಡರು. ಅದರೆ ಇದ್ದಕ್ಕಿದ್ದಂತೆ ಅಭಿ ಅವರಿಗೆ ಏನಾಯ್ತೋ ಗೊತ್ತಿಲ್ಲ. ಐಶ್ ಅವರು ಫೋಟೊ ತೆಗೆಸಿಕೊಳ್ಳಲು ಕರೆದಾಗ ಕೇಳಿಸಿಯೂ, ಕೇಳಿಸಿಕೊಳ್ಳದಂತೆ ಅಭಿ ವರ್ತಿಸಿದರು.[ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಐಶ್-ಅಭಿ]

ಆ ಸಂದರ್ಭದಲ್ಲಿ ಮಾಧ್ಯಮದವರು ಅಭಿಷೇಕ್ ಅವರನ್ನು ಕರೆದಾಗ ಒಲ್ಲದ ಮನಸ್ಸಿನಿಂದ ಬಂದ ಅಭಿ ಐಶ್ ಜೊತೆ ಫೋಟೊಗೆ ಪೋಸ್ ಕೊಟ್ಟರು. ತದನಂತರ ಮಧ್ಯದಲ್ಲೇ ಪತ್ನಿ ಐಶ್ ಅವರನ್ನು ಬಿಟ್ಟು ಮಾಧ್ಯಮದವರಿಗೆ ಐಶ್ ಅವರ ಫೋಟೋ ತೆಗೆದುಕೊಳ್ಳಿ ಅಂತ್ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. (ಐಶ್-ಅಭಿಯ ಈ ಡ್ರಾಮಾವನ್ನು ನೀವು ನೋಡಲು ಈ ವಿಡಿಯೋ ನೋಡಿ....)[ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾಗುತ್ತಿದೆ ಐಶ್ವರ್ಯ ರೈ ತುಟಿ]

ಇದರಿಂದ ತೀವ್ರ ಮುಜುಗರಕ್ಕೊಳಗಾದ ಐಶ್ವರ್ಯ ರೈ ಏನೂ ಮಾಡಲು ತೋಚದೆ ತಾವು ಫೋಟೋಗೆ ಫೋಸ್ ಕೊಟ್ಟು ಎಲ್ಲರಿಗೂ ಕೈ ಮುಗಿದು ಜಾರಿಕೊಂಡಿದ್ದಾರೆ. ಈ ಡ್ರಾಮಾ ನೋಡುತ್ತಿದ್ದ ಎಲ್ಲರೂ ಇದೀಗ ಐಶ್-ಅಭಿ ನಡುವೆ ಜಗಳ ಏರ್ಪಟ್ಟಿದೆ ಎಂದು ತಮಗೆ ತೋಚಿದಂತೆ ಮಾತನಾಡಿಕೊಳ್ಳುತ್ತಿದ್ದಾರೆ. ('ಸರ್ಬ್ಜಿತ್' ಚಿತ್ರದ ಪ್ರೀಮಿಯರ್ ಶೋನಲ್ಲಿ ಪಾಲ್ಗೊಂಡ ತಾರೆಯರ ದಂಡು ನೋಡಲು ಈ ಫೋಟೋ ಗ್ಯಾಲರಿಯತ್ತ ಕಣ್ಣಾಡಿಸಿ..)

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ದಂಪತಿ

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ದಂಪತಿ

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಚ್ಚನ್ ಖಾಂಧಾನ್

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಚ್ಚನ್ ಖಾಂಧಾನ್

-'ಸರ್ಬ್ಜಿತ್' ನಟಿ ಐಶ್ವರ್ಯ ರೈ ಬಚ್ಚನ್

-'ಸರ್ಬ್ಜಿತ್' ನಟಿ ಐಶ್ವರ್ಯ ರೈ ಬಚ್ಚನ್

-'ಸರ್ಬ್ಜಿತ್' ನಟಿ ಐಶ್ವರ್ಯ ರೈ ಬಚ್ಚನ್

-'ಸರ್ಬ್ಜಿತ್' ನಟಿ ಐಶ್ವರ್ಯ ರೈ ಬಚ್ಚನ್

--'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ದಂಪತಿ

--'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ದಂಪತಿ

--'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ದಂಪತಿ

--'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ದಂಪತಿ

-ಪತ್ನಿ ಐಶ್ವರ್ಯ ರೈ ಅನ್ನು ನಿರ್ಲಕ್ಷ್ಯಿಸಿ ಹೋದ ಅಭಿಷೇಕ್ ಬಚ್ಚನ್

-ಪತ್ನಿ ಐಶ್ವರ್ಯ ರೈ ಅನ್ನು ನಿರ್ಲಕ್ಷ್ಯಿಸಿ ಹೋದ ಅಭಿಷೇಕ್ ಬಚ್ಚನ್

-ಪತ್ನಿ ಐಶ್ವರ್ಯ ರೈ ಅನ್ನು ನಿರ್ಲಕ್ಷ್ಯಿಸಿ ಹೋದ ಅಭಿಷೇಕ್ ಬಚ್ಚನ್

-ಪತ್ನಿ ಐಶ್ವರ್ಯ ರೈ ಅನ್ನು ನಿರ್ಲಕ್ಷ್ಯಿಸಿ ಹೋದ ಅಭಿಷೇಕ್ ಬಚ್ಚನ್

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಪವಿತ್ರ ರಿಶ್ತಾ' ಸಿರಿಯಲ್ ನಟಿ ಅಂಕಿತಾ ಲೋಖಂಡೆ

-'ಪವಿತ್ರ ರಿಶ್ತಾ' ಸಿರಿಯಲ್ ನಟಿ ಅಂಕಿತಾ ಲೋಖಂಡೆ

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ನಟ ರಣದೀಪ್ ಹೂಡ ಜೊತೆ ಬಾಲಿವುಡ್ ಗಣ್ಯರು

-'ಸರ್ಬ್ಜಿತ್' ನಟ ರಣದೀಪ್ ಹೂಡ ಜೊತೆ ಬಾಲಿವುಡ್ ಗಣ್ಯರು

-'ಸರ್ಬ್ಜಿತ್' ನಟ ರಣದೀಪ್ ಹೂಡ

-'ಸರ್ಬ್ಜಿತ್' ನಟ ರಣದೀಪ್ ಹೂಡ

-ಬಾಲಿವುಡ್ ನಿರೂಪಕ ಮನೀಶ್

-ಬಾಲಿವುಡ್ ನಿರೂಪಕ ಮನೀಶ್

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-
-
-
-
-
-ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಜೊತೆ ಗಣ್ಯರು

-ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಜೊತೆ ಗಣ್ಯರು

-ಸುನೀಲ್ ಶೆಟ್ಟಿ ಮಗಳು ನಟಿ ಅತಿಯಾ ಶೆಟ್ಟಿ

-ಸುನೀಲ್ ಶೆಟ್ಟಿ ಮಗಳು ನಟಿ ಅತಿಯಾ ಶೆಟ್ಟಿ

-'ಸರ್ಬ್ಜಿತ್' ನಟಿ ಐಶ್ವರ್ಯ ರೈ ಬಚ್ಚನ್

-'ಸರ್ಬ್ಜಿತ್' ನಟಿ ಐಶ್ವರ್ಯ ರೈ ಬಚ್ಚನ್

'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಚ್ಚನ್ ಖಾಂಧಾನ್

'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಚ್ಚನ್ ಖಾಂಧಾನ್

-ಬಿಗ್ ಬಿ ಅಮಿತಾಭ್ ಬಚ್ಚನ್

-ಬಿಗ್ ಬಿ ಅಮಿತಾಭ್ ಬಚ್ಚನ್

-ಸಂಗೀತ ನಿರ್ದೇಶಕ ಗಾಯಕ ಮಿಕಾ ಸಿಂಗ್

-ಸಂಗೀತ ನಿರ್ದೇಶಕ ಗಾಯಕ ಮಿಕಾ ಸಿಂಗ್

-ನಟಿ ಸೋನಲ್ ಚೌಹ್ಹಾನ್

-ನಟಿ ಸೋನಲ್ ಚೌಹ್ಹಾನ್

-ನಟಿ ಸೋನಲ್ ಚೌಹ್ಹಾನ್

-ನಟಿ ಸೋನಲ್ ಚೌಹ್ಹಾನ್

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ

-ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ

-ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ

-ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ

-ನಟಿ ಊರ್ವಶಿ ರೌಟೇಲಾ

-ನಟಿ ಊರ್ವಶಿ ರೌಟೇಲಾ

-ನಟಿ ಊರ್ವಶಿ ರೌಟೇಲಾ

-ನಟಿ ಊರ್ವಶಿ ರೌಟೇಲಾ

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-'ಸರ್ಬ್ಜಿತ್' ಪ್ರೀಮಿಯರ್ ಶೋನಲ್ಲಿ ಬಾಲಿವುಡ್ ಸ್ಟಾರ್ ಗಳ ದಂಡು

-ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್

-ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್

English summary
The premiere of 'Sarbjit' movie was held at PVR Yesterday (May 19th) night, and many celebs along with the Bachchan parivaar graced the event. Everything was going well till Abhishek lost his cool over the media, leaving wife Aishwarya Rai Bachchan embarrassed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada