ಶಾರೂಖ್ ಮನೆಯಲ್ಲಿ ದೀಪಾವಳಿ ಸಂಭ್ರಮ : ಬಾಲಿವುಡ್ ದಿಗ್ಗಜರ ಸಮಾಗಮ

ಇಡೀ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ. ಬಾಲಿವುಡ್ ನಲ್ಲಿಯೂ ದೀಪಾವಳಿ ಹಬ್ಬ ರಂಗು ಹೆಚ್ಚಾಗಿದೆ. ಹಿಂದಿ ಚಿತ್ರರಂಗದ ಅನೇಕ ನಟ, ನಟಿಯರು ಒಟ್ಟಿಗೆ ಸೇರಿ ಹಬ್ಬ ಆಚರಿಸುತ್ತಿದ್ದಾರೆ.

ನಟ ಶಾರೂಖ್ ಖಾನ್ ಮನೆಯಲ್ಲಿ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ಶಾರೂಖ್ ಮನೆಗೆ ಬಾಲಿವುಡ್ ದಿಗ್ಗಜರಾದ ನಟ ಅಮೀರ್ ಖಾನ್, ನಟಿ ಕಾಜಲ್, ಕತ್ರೀನಾ, ಐಶ್ವರ್ಯ ರೈ, ಸೋನಾಕ್ಷಿ, ವಿದ್ಯಾ ಬಾಲನ್, ಅಲಿಯಾ ಭಟ್, ಕರೀನಾ ಕಪೂರ್, ಕರೀಶ್ಮಾ ಕಪೂರ್, ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಅನ್ಯರಿಗೂ ಜ್ಞಾನದೀಪ ದಾನ ಮಾಡಿ ದೀಪಾವಳಿ ಆಚರಿಸೋಣ...

ಹಬ್ಬಕ್ಕೆ ಬರುವ ಎಲ್ಲರೂ ಕಪ್ಪು ಅಥವಾ ಗೋಲ್ಡ್ ಡ್ರೆಸ್ ನಲ್ಲಿ ಬರುವಂತೆ ನಿರ್ಧಾರ ಮಾಡಲಾಗಿತ್ತು. ಎಲ್ಲ ವ್ಯವಸ್ಥೆಗಳನ್ನು ಶಾರೂಖ್ ಪತ್ನಿ ಗೌರಿ ಖಾನ್ ಹಾಗೂ ಅವರ ಮಗಳು ಮಾಡಿದ್ದರು. ಸಾಲು ದೀಪಗಳ ಮೂಲಕ ದೀಪಾವಳಿಯನ್ನು ಆಚರಿಸಿದರು.

actor shahrukh khan celebrated diwali with his bollywood friends

ಪತ್ನಿ ಹಾಗೂ ಮಕ್ಕಳ ಜೊತೆಗೆ ಶಾರೂಖ್ ಖಾನ್ ಹಬ್ಬದ ದಿನ ಅದ್ಧೂರಿ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಶಾರೂಖ್ ಪತ್ನಿ ಗೌರಿ ಖಾನ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

actor shahrukh khan celebrated diwali with his bollywood friends

ಉಳಿದಂತೆ, ಇತ್ತೀಚಿಗಷ್ಟೆ ಶಾರೂಖ್ ಖಾನ್ ನಟನೆಯ 'ಜೀರೋ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ.

More from Filmibeat

English summary
Actor Shahrukh Khan celebrated diwali with his bollywood friends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X