For Quick Alerts
  ALLOW NOTIFICATIONS  
  For Daily Alerts

  ಸೀರೆಯಲ್ಲೇ ಪುಶ್ ಅಪ್ ಮಾಡಿದ ನಟಿ; ವಿಡಿಯೋ ವೈರಲ್

  |

  ಸೀರೆಯುಟ್ಟುಕೊಂಡು ಮಸ್ತ್ ಡ್ಯಾನ್ಸ್ ಮಾಡಬಹುದು ಅಲ್ಲದೆ ವರ್ಕೌಟ್ ಕೂಡ ಮಾಡಬಹುದು ಎಂದು ನಟಿಮಣಿಯರು ತೋರಿಸಿಕೊಡುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಟಿ ಮಂದಿರಾ ಬೇಡಿ ಸೀರೆಯಲ್ಲಿ ಪುಶ್ ಅಪ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಮತ್ತೋರ್ವ ನಟಿ ಸೀರೆಯಲ್ಲೇ ಪುಶ್ ಅಪ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ.

  ಹೌದು, ನಟಿ ಗುಲ್ ಪನಾಗ್ ಸೀರೆಯಲ್ಲೇ ಪುಶ್ ಅಪ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಪುಶ್ ಅಪ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ; ಹುತಾತ್ಮ ಯೋಧರಿಗೆ ಅಕ್ಷಯ್ ಕುಮಾರ್ ಗೌರವ ನಮನ

  ಈ ವಿಡಿಯೋಗೆ ಎಲ್ಲಾದರೂ, ಎಂದಾದರೂ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಸ್ಫೂರ್ತಿದಾಯಕವಾಗಿದೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಮಂದಿರಾ ಬೇಡಿ ಸೀರೆಯ ಪುಶ್ ಅಪ್ ವಿಡಿಯೋ ಕೂಡ ವೈರಲ್ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಮಂದಿರಾ ಬೇಡಿಗೆ ನಿರೂಪಕರು ಪುಶ್ ಅಪ್ ಮಾಡಲು ಹೇಳುತ್ತಾರೆ. ಆ ವೇಳೆ ಮಂದಿರಾ ಯೋಚಿಸದೆ ಸವಾಲನ್ನು ಸ್ವೀಕರಿಸಿ, ಪೂರ್ಣಗೊಳಿಸುತ್ತಾರೆ.

  ಭಾರಿ ಮೊಟ್ಟಕ್ಕೆ ಮಾರಾಟವಾಯ್ತು Pogaru Hindi ರೈಟ್ಸ್ | Dhruva Sarja | Filmibeat Kannada

  ಸೀರೆ ಜೊತೆ ಹೈ ಹೀಲ್ಸ್ ಹಾಕಿ ಪುಶ್ ಅಪ್ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಬಟ್ಟೆ ಯಾವುದೇ ಇರಲಿ, ಕೆಲಸ ಆಗುವ ಸಮಯದಲ್ಲಿ ಆಗಬೇಕು ಎಂದು ಹೇಳಿದ್ದರು.

  English summary
  Actress Gul Panag Doing Push-ups in A Saree Video Goes Viral in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X