Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಇಲಿಯಾನ ಬೆತ್ತಲೆ ಫೋಟೋ ತೆಗೆದ ಬಾಯ್ಫ್ರೆಂಡ್ ಆಂಡ್ಯ್ರೂ!
ಬಹುಭಾಷಾ ನಟಿ ಇಲಿಯಾನ ಡಿಕ್ರೊಜ್ ಬೆತ್ತಲಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸುದ್ದಿಯಾಗಿದೆ. ಇಲಿಯಾನ ಡಿಕ್ರೂಜ್ ಬಾತ್ ಟಬ್ ನಲ್ಲಿ ಬೆತ್ತಲಾಗಿ ಮಲಗಿದ್ದು, ಈ ಫೋಟೋ ಈಗ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಅಂದ್ಹಾಗೆ, ತಮ್ಮ ಬಾಯ್ಫ್ರೆಂಡ್ ಫೋಟೋಗ್ರಾಫಿಗಾಗಿ ಇಲಿಯಾನ ಈ ಬೆತ್ತಲೆ ಪೋಸ್ ಕೊಟ್ಟಿದ್ದು, ಇದನ್ನ ಇಲಿಯಾನ ಬಾಯ್ ಬಾಯ್ಫ್ರೆಂಡ್ ಆಂಡ್ಯ್ರೂ ನ್ಯೂಬೋನ್ ಸೆರೆಹಿಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಫೋಟೋವನ್ನ ಇಲಿಯಾನ ಸ್ವತಃ ತಮ್ಮ ಇನ್ಸ್ಟಾಗ್ರ್ಯಾಮ್ ನಲ್ಲಿ ಪೋಸ್ಟ್ ಕೂಡ ಮಾಡಿದ್ದು, ಈ ಫೋಟೋ ಈಗ ಹಾಟ್ ಟಾಪಿಕ್ ಆಗಿದೆ.
ಇಲಿಯಾನ, ಆಂಡ್ಯ್ರೂ ನ್ಯೂಬೋನ್ ಜೊತೆ ಹಲವು ದಿನಗಳಿಂದ ಡೇಟಿಂಗ್ ಮಾಡ್ತಿದ್ದು, ಇಬ್ಬರು ಲವ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದಲ್ಲಿ ಇಲಿಯಾನ ನಾಯಕಿಯಾಗಿ ಯಶಸ್ಸು ಕಂಡಿದ್ದರು.
ಸದ್ಯ, ಇಮ್ರಾನ್ ಹಶ್ಮಿ, ಅರ್ಜುನ್ ಕಪೂರ್ ಅಭಿನಯಿಸುತ್ತಿರುವ ಚಿತ್ರಗಳಲ್ಲಿ ನಾಯಕಿಯಾಗಿರುವ ಇಲಿಯಾನ ಡಿಕ್ರೊಜ್, ಈ ಮಧ್ಯೆ ಬಾಯ್ಫ್ರೆಂಡ್ ಜೊತೆ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.