For Quick Alerts
  ALLOW NOTIFICATIONS  
  For Daily Alerts

  ನನಗೆ ಸೆಕ್ಸ್‌ ಅಂದರೆ ತುಂಬಾ ಇಷ್ಟ: ರತಿ ವಿಜ್ಞಾನದ ಪಾಠ ಮಾಡಿದ ನಟಿ ಇಲಿಯಾನಾ!

  |

  ಒಂದ್ಕಾಲದಲ್ಲಿ ಸೌತ್‌ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಮಿಂಚು ಹರಿಸಿದ ಚೆಲುವೆ ಇಲಿಯಾನಾ ಡಿಕ್ರೂಸ್. ಕೆಲ ವರ್ಷಗಳಿಂದ ಅಷ್ಟಾಗಿ ಗೋವಾ ಬ್ಯೂಟಿ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಸೆಕ್ಸ್‌ ಬಗ್ಗೆ ಸೆಕ್ಸಿ ಹೇಳಿಕೆ ನೀಡಿ ಸಾಕಷ್ಟು ಸಹ ಸದ್ದು ಮಾಡಿದ್ದ ಇಲಿಯಾನ ಮತ್ತೊಮ್ಮೆ ರತಿ ವಿಜ್ಞಾನದ ಪಾಠ ಮಾಡಿದ್ದಾರೆ. ಈಕೆಯ ಬೋಲ್ಡ್ ಕಾಮೆಂಟ್ಸ್ ಈಗ ಫುಲ್ ವೈರಲ್ ಆಗಿದೆ.

  ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಲಿಯಾನಾಗೆ 'ಪೋಕಿರಿ' ಚಿತ್ರದಿಂದ ಬಿಗ್‌ ಬ್ರೇಕ್ ಸಿಕ್ಕಿತ್ತು. ಮುಂದೆ ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದ ಈ ಗೋವಾ ಬ್ಯೂಟಿ ಕನ್ನಡದ 'ಹುಡುಗ ಹುಡುಗಿ' ಚಿತ್ರದಲ್ಲೂ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇಲಿಯಾನಾ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಿಕಿನಿ ಫೋಟೊಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಸದಾ ಕಡಲ ಕಿನಾರೆಯಲ್ಲಿ ತುಂಡುಡುಗೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚುತ್ತಾರೆ.

  ಬ್ರೇಕ್ ಅಪ್ ನಂತರ ಹಾಟ್ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾಬ್ರೇಕ್ ಅಪ್ ನಂತರ ಹಾಟ್ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

  ಇತ್ತೀಚಿನ ವರ್ಷಗಳಲ್ಲಿ ಇಲಿಯಾನಾ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೆಲ ವರ್ಷಗಳ ಹಿಂದೆ ಸಿಕ್ಕಾಪಟ್ಟೆ ತೂಕ ಹೆಚ್ಚಿಸಿಕೊಂಡಿದ್ದ ಇಲಿಯಾನಾ ಮತ್ತೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮತ್ತೆ ತೂಕ ಇಳಿಸಿ ಬಳಕುವ ಬಳ್ಳಿಯಂತಾಗಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಸೆಕ್ಸ್ ಕುರಿತು ಇಲಿಯಾನಾ ಆಡಿರುವ ಮಾತುಗಳು ಸಖತ್ ವೈರಲ್ ಆಗಿದೆ.

   ಪ್ರೀತಿಯಿಲ್ಲದಿದ್ದರೆ ಸೆಕ್ಸ್ ವೇಸ್ಟ್

  ಪ್ರೀತಿಯಿಲ್ಲದಿದ್ದರೆ ಸೆಕ್ಸ್ ವೇಸ್ಟ್

  ಬಹಳ ಹಿಂದೆ ನಟಿ ಇಲಿಯಾನಾ ಸಂದರ್ಶನವೊಂದರಲ್ಲಿ ಸೆಕ್ಸ್ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. "ಯಾಂತ್ರಿಕವಾಗಿ ಸೆಕ್ಸ್‌ ಮಾಡುವುದರಿಂದ ಪ್ರಯೋಜನವಿಲ್ಲ. ಸೆಕ್ಸ್‌ನ ನೀವು ಎಂಜಾಯ್ ಮಾಡಬೇಕು. ಅದರಲ್ಲಿ ಪ್ರೀತಿ ಇರಬೇಕು. ಇಲ್ಲದೇ ಇದ್ದರೆ ಅದು ವ್ಯರ್ಥ" ಎಂದಿದ್ದಾರೆ.

  'ವರ್ಜಿನಿಟಿ ಯಾವಾಗ ಕಳೆದುಕೊಂಡ್ರಿ' ಪ್ರಶ್ನೆಗೆ ಇಲಿಯಾನಾ ಕೊಟ್ಟ ಉತ್ತರವೇನು?'ವರ್ಜಿನಿಟಿ ಯಾವಾಗ ಕಳೆದುಕೊಂಡ್ರಿ' ಪ್ರಶ್ನೆಗೆ ಇಲಿಯಾನಾ ಕೊಟ್ಟ ಉತ್ತರವೇನು?

  ನನಗೆ ಸೆಕ್ಸ್‌ ಅಂದರೆ ವರ್ಕೌಟ್: ಇಲಿಯಾನಾ

  ನನಗೆ ಸೆಕ್ಸ್‌ ಅಂದರೆ ವರ್ಕೌಟ್: ಇಲಿಯಾನಾ

  ಈ ಹಿಂದೆ ಕೂಡ ಇಲಿಯಾನಾ 'ಲವ್ ಸೆಕ್ಸ್ ಬೇರೆ ಬೇರೆ' ಎಂದು ಹೇಳಿದ್ದರು. ಇದೀಗ ಮತ್ತೆ ಸೆಕ್ಸ್ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. "ನಾನು ಸೆಕ್ಸ್‌ನ ತುಂಬಾ ಎಂಜಾಯ್ ಮಾಡುತ್ತೇನೆ. ನಿಜ ಹೇಳಬೇಕು ಅಂದರೆ ನಾನು ಸೆಕ್ಸ್‌ನ ವರ್ಕೌಟ್‌ ರೀತಿ ಮಾಡ್ತೀನಿ ಅಂದ್ರು ತಪ್ಪಾಗಲ್ಲ. ವರ್ಕೌಟ್‌ ಅಂದರೆ ತಪ್ಪು ತಿಳಿಬೇಡಿ. ಸೆಕ್ಸ್ ಎಂದರೆ ಇಬ್ಬರು ಸೇರುವುದು ಅಷ್ಟೇ ಅಲ್ಲ. ಅದು ಮಧುರವಾದ ಅನುಬಂಧ. ಭಾವನಾತ್ಮಕ ಬೆಸುಗೆ" ಎಂದು ಬೋಲ್ಡ್ ಆಗಿ ಮಾತನಾಡಿದ್ದಾರೆ.

  ಇಲಿಯಾನಾ ರತಿವಿಜ್ಞಾನ ಪಾಠ

  ಇಲಿಯಾನಾ ರತಿವಿಜ್ಞಾನ ಪಾಠ

  ಇಲಿಯಾನಾ ಆಸ್ಟ್ರೇಲಿಯಾ ಮೂಲದ ಫೋಟೊಗ್ರಾಫರ್ ಆಂಡ್ರೂ ಕಿಬೋನ್ ಜೊತೆ ಡೇಟಿಂಗ್ ನಡೆಸಿದ್ದರು. ಇಬ್ಬರು ಮದುವೆ ಆಗಿದ್ದಾರೆ ಅನ್ನುವ ಗುಸುಗುಸು ಕೇಳಿಬಂದಿತ್ತು. ಮದುವೆ ಆಗದೆಯೇ ಸೆಕ್ಸ್‌ ಮಾಡುವ ಬಗ್ಗೆಯೂ ಇಲಿಯಾನಾ ಹೇಳಿಕೊಂಡಿದ್ದರು. "ಪ್ರೀತಿ ಇರುವ ಕಡೆ ಸೆಕ್ಸ್ ತುಂಬಾ ಅದ್ಭುತವಾಗಿ ಇರುತ್ತದೆ. ಯಾಕೆಂದರೆ ಆ ಸಮಯದಲ್ಲಿ ಎರಡು ಶರೀರ ಅಲ್ಲ, ಎರಡು ಆತ್ಮಗಳು ಒಂದಾಗಿರುತ್ತದೆ" ಎಂದು ಬೋಲ್ಡ್ ಆಗಿ ಕಾಮೆಂಟ್ ಮಾಡಿದ್ದಾರೆ.

  ವಿದೇಶಿ ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ ಇಲಿಯಾನಾ?ವಿದೇಶಿ ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ ಇಲಿಯಾನಾ?

  2 ಬಾಲಿವುಡ್‌ ಸಿನಿಮಾಗಳಲ್ಲಿ ನಟನೆ

  2 ಬಾಲಿವುಡ್‌ ಸಿನಿಮಾಗಳಲ್ಲಿ ನಟನೆ

  ಹಾಟ್ ಹಾಟ್ ಬಿಕಿನಿ ಫೋಟೊಗಳಿಂದ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇಲಿಯಾನಾ ಈಗ ಹಿಂದಿ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕಳೆದ ವರ್ಷ ಗೋವಾ ಬ್ಯೂಟಿಯ 'ದಿ ಬಿಗ್ ಬುಲ್' ಸಿನಿಮಾ ನೇರವಾಗಿ ಓಟಿಟಿಗೆ ಬಂದಿತ್ತು. ಸದ್ಯ 'ಅನ್‌ಫೇರ್ ಅಂಡ್ ಲವ್ಲಿ' ಹಾಗೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ಇಲಿಯಾನಾ ಬಣ್ಣ ಹಚ್ಚಿದ್ದಾರೆ.

  English summary
  Actress Ileana D'Cruz's bold comments on love making Goes Viral. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X