»   » ಅಬ್ಬಾ.....ತಿಮಿಂಗಿಲ ಜೊತೆ ಕತ್ರಿನಾ ಕೈಫ್ ಸ್ವಿಮಿಂಗ್, ವಿಡಿಯೋ ನೋಡಿ

ಅಬ್ಬಾ.....ತಿಮಿಂಗಿಲ ಜೊತೆ ಕತ್ರಿನಾ ಕೈಫ್ ಸ್ವಿಮಿಂಗ್, ವಿಡಿಯೋ ನೋಡಿ

Posted By:
Subscribe to Filmibeat Kannada

ಜಾಲಿಲೈಫ್ ಇಷ್ಟಪಡುವ ನಟಿಯರಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಒಬ್ಬರು. ಅದಕ್ಕಾಗಿ ಎಷ್ಟು ರಿಸ್ಕ್ ಬೇಕಾದರೂ ತೆಗೆದುಕೊಳ್ಳುವುದಕ್ಕೆ ಕತ್ರಿನಾ ಕೈಫ್ ರೆಡಿ ಅನ್ಸುತ್ತೆ.

ಹೌದು, ಇತ್ತೀಚೆಗಷ್ಟೇ ಕತ್ರಿನಾ ಕೈಫ್ ಸಮುದ್ರದ ಶಾರ್ಕ್ ಜೊತೆ ಸ್ವಿಮಿಂಗ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದು, ಈ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ (instagram) ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಕತ್ರಿನಾ ಸಾಹಸ ಕಂಡು ಬೆರಗಾಗಿದ್ದಾರೆ.

Actress Katrina Kaif Swimming With shark

ಅಂದ್ಹಾಗೆ, ಇದು ವಿಶ್ವ ಸಾಗರ ದಿನದ (ಜೂನ್ 8) ಪ್ರಯುಕ್ತ ಫೆಸಿಫೈನ್ಸ್ ಸಾಗರದಲ್ಲಿ ಕತ್ರಿನಾ ಕೈಫ್ ಮಾಡಿರುವ ಸ್ವಿಮ್ಮಿಂಗ್. ಈ ವಿಡಿಯೋಗೆ 'worldoceanday' ಎಂದು ಕ್ಯಾಪ್ಷನ್ ನೀಡಿರುವ ಮೂಲಕ ವಿಶ್ವ ಸಾಗರ ದಿನವನ್ನ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

ಕತ್ರಿನಾ ಶಾರ್ಕ್ ಜೊತೆ ಸ್ವಿಮ್ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ

English summary
shared a mesmerising video of herself swimming with a whale shark in the Philippines. Presumably, on yet another exciting photo shoot, the star can be seen posing for stunning underwater pictures while swimming in a white swimsuit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada