For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಬಿಕಿನಿ 'ಬೇಬ್' ಆದ 'ಕಲ್ಪನಾ' ಬೆಡಗಿ ಲಕ್ಷ್ಮಿ ರೈ

  By ಸೋನು ಗೌಡ
  |

  ಕುಂದಾನಗರದ ಚೆಲುವೆ ದಕ್ಷಿಣ ಭಾಗದ ನಟಿ ಲಕ್ಷ್ಮಿ ರೈ ಅವರು ಮೋಸ್ಟ್ ಹಾಟ್ ನಟಿ, 'ಬಿಕಿನಿ ಬೇಬ್' ಎಂಬ ಪಟ್ಟಕ್ಕೇರಲು ಸಜ್ಜಾಗುತ್ತಿದ್ದಾರೆ. ಬೋಲ್ಡ್ ಬ್ಯೂಟಿ ನಟಿ ಲಕ್ಷ್ಮಿ ರೈ ಅವರು ನಮ್ಮ ಸ್ಯಾಂಡಲ್ ವುಡ್ ನಲ್ಲೂ ಕಾಣಿಸಿಕೊಂಡು, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ' ಚಿತ್ರದಲ್ಲಿ ಸಖತ್ ಆಗಿ ಡ್ಯುಯೆಟ್ ಹಾಡಿದ್ದರು.

  ಇದೀಗ ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಷೇತ್ರದಲ್ಲಿ ಕಮಾಲ್ ಮಾಡಲು ಹೊರಟಿರುವ ನಟಿ ಮಾಮೂಲಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ಯಾವುದೇ ಮುಜುಗರ ಇಲ್ಲದೇ ಬಿಕಿನಿ ಧರಿಸಿಕೊಂಡು ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕಳ ಎದೆಗೆ ಕಿಚ್ಚು ಹಚ್ಚಲು ತಯಾರಾಗಿದ್ದಾರೆ.[ನಟಿ ಲಕ್ಷ್ಮಿ ರೈ ಬಾಳಿಗೆ ಮಗ್ಗುಲಮುಳ್ಳಾದರೆ ಧೋನಿ?]

  ಹೌದು ಬಾಲಿವುಡ್ ನಿರ್ದೇಶಕ ದೀಪಕ್ ಶಿವದಾಸನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜೂಲಿ 2' ಚಿತ್ರಕ್ಕೆ ಟಾಲಿವುಡ್ ನಟಿ ಲಕ್ಷ್ಮಿ ರೈ ಅವರು ಬಿಕಿನಿ ಧರಿಸುವ ಮೂಲಕ ತಮ್ಮ ದೇಹವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಇದು ಸದ್ಯಕ್ಕೆ ಬಿಟೌನ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

  ಹಾಟ್ ಅಂಡ್ ಬೋಲ್ಡ್ ಬ್ಯೂಟಿ ನಟಿ ಲಕ್ಷ್ಮಿ ರೈ ಅವರ ಬಿಕಿನಿ ಫೋಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

   ಹೊಟ್ಟೆ ಉರಿದುಕೊಂಡ ನಟಿ ನೇಹಾ ದೂಪಿಯಾ

  ಹೊಟ್ಟೆ ಉರಿದುಕೊಂಡ ನಟಿ ನೇಹಾ ದೂಪಿಯಾ

  ಅಂದಹಾಗೆ ನಟಿ ಲಕ್ಷ್ಮಿ ರೈ ಅವರು ಬಿಕಿನಿ ಧರಿಸಿ ಮಾಡಿರುವ ಫೊಟೋ ಶೂಟ್ ನೋಡಿದ ನಟಿ ನೇಹಾ ದೂಪಿಯಾ ಕೂಡ ಸಖತ್ ಹೊಟ್ಟೆ ಉರಿಸಿಕೊಂಡಿದ್ದಾರಂತೆ. ಯಾಕಪ್ಪಾ ಅಂದ್ರೆ, 2004 ರಲ್ಲಿ ನಟಿ ನೇಹಾ ಅವರು ಕೂಡ 'ಜೂಲಿ'ಯಾಗಿ ನಟಿಸಿ ಭಾರಿ ವಿವಾದಕ್ಕೆ ಗುರಿಯಾಗಿದ್ದರು.

  ನೇಹಾ ಸಖತ್ ಹಾಟ್

  ನೇಹಾ ಸಖತ್ ಹಾಟ್

  ಬರಿ ವಿವಾದಕ್ಕೆ ಮಾತ್ರ ಗುರಿಯಾಗದೇ ಆ ಕಾಲದಲ್ಲಿ ನಟಿ ನೇಹಾ ದೂಪಿಯಾ ಅವರ ಹಾಟ್ ಅಂಡ್ ಸ್ಪೈಸಿ ಲುಕ್ ಮತ್ತು ಅವರ ಬೋಲ್ಡ್ ನೆಸ್ ನೋಡಿದವರು ನೇಹಾ ದೂಪಿಯಾ ಸಿಕ್ಕಾಪಟ್ಟೆ ಹಾಟ್ ಅಂತ ಚುಡಾಯಿಸಿದ್ದರು.

  ಇದೀಗ ಲಕ್ಷ್ಮಿ ರೈ ಸರದಿ

  ಇದೀಗ ಲಕ್ಷ್ಮಿ ರೈ ಸರದಿ

  ಸದ್ಯಕ್ಕೆ ಇದೀಗ ಲಕ್ಷ್ಮಿ ರೈ ಅವರು ಬಿಟೌನ್ ನಲ್ಲಿ ಟಾಕ್ ಆಫ್ ದ ಟಾಪಿಕ್ ಆಗಿದ್ದಾರೆ. ಅಂದಹಾಗೆ ಈ ನಟಿಯ ಸಿನಿ ಜರ್ನಿಯಲ್ಲಿ 'ಜೂಲಿ 2', 50ನೇ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದಾರೆ.['ಶೃಂಗಾರ' ತಾರೆ ಲಕ್ಷ್ಮಿ ರೈ ಕುರಿತ ಕೆಲವು ಸಂಗತಿಗಳು]

  'ಜೂಲಿ 2' ನಾಯಕಿ ಪ್ರಧಾನವಾದ ಪಾತ್ರ

  'ಜೂಲಿ 2' ನಾಯಕಿ ಪ್ರಧಾನವಾದ ಪಾತ್ರ

  ನಾಯಕಿ ಪ್ರಧಾನವಾದ 'ಜೂಲಿ 2' ಚಿತ್ರದ ಮೂಲಕ ಬಾಲಿವುಡ್ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನಟಿ ಈ ಹಿಂದೆ ಬಿಕಿನಿ ತೊಡಲು ರೆಡಿಯಾಗಿದ್ದಾಗ ಭಾರಿ ಸುದ್ದಿಯಾಗಿದ್ದರು. ಇದೀಗ ಲಕ್ಷ್ಮಿ ರೈ ಅವರ ಆಸೆಗಳು ಕೈಗೂಡಿದ್ದು, ಚಿತ್ರಕ್ಕಾಗಿ ಮಾಡಿದ ಬಿಕಿನಿ ಫೊಟೋ ಶೂಟ್ ಇದೀಗ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿವೆ.

  ಅಂತರ್ಜಾಲದಲ್ಲೂ ವೈರಲ್

  ಅಂತರ್ಜಾಲದಲ್ಲೂ ವೈರಲ್

  ಸದ್ಯಕ್ಕೆ ಟಾಲಿವುಡ್ ನಟಿಯ ಬಿಕಿನಿ ಫೊಟೋಗಳು ಇಂಟರ್ ನೆಟ್ ನಲ್ಲೂ ವೈರಲ್ ಆಗಿ ತುಂಬಾ ಸೌಂಡ್ ಮಾಡುತ್ತಿವೆ. ಅಲ್ಲದೇ ಲಕ್ಷ್ಮಿ ಅವರ ಈ ಅವತಾರ ನೋಡಿದ ಬಾಲಿವುಡ್ ಮಂದಿ ಕೂಡ ನಿಬ್ಬೆರಗಾಗಿ ನೋಡುತ್ತಿದ್ದಾರೆ. ಪಾತ್ರದಲ್ಲಿ ನಟನೆಗೆ ಹೆಚ್ಚಿನ ಅವಕಾಶ ಇರುವುದರಿಂದ, ಪಾತ್ರಕ್ಕೆ ತಕ್ಕಂತೆ ಡ್ರೆಸ್ ಹಾಕೋದು ಅನಿವಾರ್ಯ ಆಗಿತ್ತು ಅಂತಾರೆ ಲಕ್ಷ್ಮಿ ಅವರು.[ಬಾಲಿವುಡ್ ಗೆ ಚೆಂಗನೆ ನೆಗೆದ ಬೆಳಗಾವಿ ಚಿಗರೆ ಲಕ್ಷ್ಮಿ ರೈ]

  2016 ಕ್ಕೆ ಚಿತ್ರ ತೆರೆಗೆ

  2016 ಕ್ಕೆ ಚಿತ್ರ ತೆರೆಗೆ

  26 ವರ್ಷದ ನಟಿ ಲಕ್ಷ್ಮಿ ಅವರು ತೆಲುಗು, ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಯಶಸ್ಸು ಗಳಿಸಿದ ನಂತರ ಇದೀಗ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಅಲ್ಲಿನ ಮರ್ಮಗಳನ್ನು ಅರ್ಥ ಮಾಡಿಕೊಂಡ ಹಿನ್ನಲೆಯೋ ಅಥವಾ ಪಾತ್ರದ ಅಗತ್ಯವೋ ಗೊತ್ತಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ನಟಿ ಬಿಕಿನಿ ತೊಡಲು ರೆಡಿಯಾಗಿದ್ದು ಮಾತ್ರ ಆಕೆಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, 2016, ಹೊಸ ವರ್ಷಕ್ಕೆ ಬಹುತೇಕ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

  English summary
  Actress Laxmi Rai will be seen in Bikini look for her upcoming movie 'Julie 2' being directed by Deepak Shivdasani. Julie 2 is the sequel of Neha Dhupia's controversial movie Julie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X