For Quick Alerts
  ALLOW NOTIFICATIONS  
  For Daily Alerts

  ನಟಿಯ ಹಾಟ್ ಅವತಾರ ನೋಡಿದ ಅಪ್ಪನ ಆತಂಕದ ಪ್ರಶ್ನೆ

  |

  ನಟಿಯರು ಸಿನಿಮಾಗಳಲ್ಲಿ ಹಾಟ್ ದೃಶ್ಯ, ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಮೊದಲಿಗೆ ಐಟಂ ಹಾಡಿಗೆಂದೇ ಪ್ರತ್ಯೇಕ ನರ್ತಕಿಯರಿರುತ್ತಿದ್ದರು. ಆ ಕೆಲಸವನ್ನು ಈಗ ನಾಯಕಿಯರೇ ಮಾಡುತ್ತಿದ್ದಾರೆ.

  ಓಂ ಚಿತ್ರದ ರಿಲೀಸ್ ಗಾಗಿ ರೌಡಿಸಂ ನ್ನೇ ಬಿಟ್ಟಿದ್ರಂತೆ ರಿಯಲ್ ರೌಡಿಗಳು..ಯಾಕೆ ಗೊತ್ತಾ? | Jedrahalli Krishnappa

  ಆದರೆ ಹೀಗೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು, ಅರೆಬೆತ್ತಲೆ ಕುಣಿಯುವುದು ನಟಿಯರಿಗೆ ಬಹಳ ಮುಜುಗರ ತರುವ ವಿಷಯ. ಸಿನಿಮಾಗಳಲ್ಲಿ ನೋಡುವಾಗ 'ಮೈ ಚಳಿ ಬಿಟ್ಟು ನಟಿಸಿದ್ದಾರೆ' ಎಂದು ನೋಡುಗರಿಗೆ ಅನಿಸಿದರೂ ಸಹ ಅದು ತರುವ ಮುಜುಗರ ನಟಿಯರೇ ಬಲ್ಲರು.

  ನಟಿ ಪೂಜಾ ಬೇಡಿಯನ್ನು ಗೋವಾ ಕ್ವಾರೆಂಟೈನ್‌ನಲ್ಲಿ ಇರಿಸಿರುವ ಜಾಗ ಹೇಗಿದೆ ಗೊತ್ತೇ?ನಟಿ ಪೂಜಾ ಬೇಡಿಯನ್ನು ಗೋವಾ ಕ್ವಾರೆಂಟೈನ್‌ನಲ್ಲಿ ಇರಿಸಿರುವ ಜಾಗ ಹೇಗಿದೆ ಗೊತ್ತೇ?

  ಹಾಟ್ ದೃಶ್ಯಗಳಲ್ಲಿ ನಟಿಸುವ ನಟಿಯರು ಕುಟುಂಬದೊಂದಿಗೆ ಕೂತು ಅದೇ ದೃಶ್ಯಗಳನ್ನು ನೋಡಲು ಹಿಂಜರೆಯುತ್ತಾರೆ. ಇಂಥಹುದ್ದೇ ಒಂದು ಮುಜುಗರದ ಘಟನೆಯನ್ನು ಬಾಲಿವುಡ್ ನಟಿ ನುಶ್ರತ್ ಬರುಚಾ ಹಂಚಿಕೊಂಡಿದ್ದಾರೆ.

  ಹಾಡೊಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು

  ಹಾಡೊಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು

  ನಟಿ ನುಶ್ರತ್ ಬರೂಚಾ ನಟಿಸಿದ್ದ 'ಸೋನು ಕಿ ಟೀಟು ಕಿ ಸ್ವೀಟಿ' ಸಿನಿಮಾದ 'ಚೋಟೆ ಚೋಟೆ ಪೆಗ್ ಮಾರ್' ಹಾಡು ಭಾರಿ ಜನಪ್ರಿಯವಾಗಿತ್ತು. ಈ ಹಾಡಿನಲ್ಲಿ ತುಸು ಹಾಟ್ ಆಗಿ ಕಾಣಿಸಿಕೊಂಡಿದ್ದರು ನುಶ್ರತ್ ಬರೂಚಾ. ಆದರೆ ಈ ಸಿನಿಮಾವನ್ನು ನುಶ್ರತ್ ತಮ್ಮ ಪೋಷಕರಿಗೆ ತೋರಿಸಿರಿಲಿಲ್ಲವಂತೆ.

  ಟಿವಿಯಲ್ಲಿ ಹಾಡು ನೋಡಿದ ಪೋಷಕರು

  ಟಿವಿಯಲ್ಲಿ ಹಾಡು ನೋಡಿದ ಪೋಷಕರು

  ಆದರೆ ಒಮ್ಮೆ ನುಶ್ರತ್ ಮನೆಗೆ ಬಂದಾಗ ಅವರ ತಂದೆ-ತಾಯಿ ಟಿವಿಯಲ್ಲಿ 'ಚೋಟೆ ಚೋಟೆ ಪೆಗ್ ಮಾರ್' ಹಾಡನ್ನು ನೋಡುತ್ತಿದ್ದರಂತೆ. ಗಾಬರಿಯಾದ ನುಶ್ರತ್ ಕದ್ದು ಮುಚ್ಚಿ ತಮ್ಮ ರೂಂ ಸೇರಿಕೊಳ್ಳಲು ಯತ್ನಿಸಿದ್ದಾರೆ.

  24 ವರ್ಷದ ಹಿಂದೆ 128 ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿದ್ದ ಸುನೀಲ್ ಶೆಟ್ಟಿ24 ವರ್ಷದ ಹಿಂದೆ 128 ಲೈಂಗಿಕ ಕಾರ್ಯಕರ್ತೆಯರನ್ನು ರಕ್ಷಿಸಿದ್ದ ಸುನೀಲ್ ಶೆಟ್ಟಿ

  'ಒಳ ಉಡುಪು ಮಾತ್ರವೇ ಧರಿಸಿ ನಟಿಸಿದ್ದೀಯಾ?'

  'ಒಳ ಉಡುಪು ಮಾತ್ರವೇ ಧರಿಸಿ ನಟಿಸಿದ್ದೀಯಾ?'

  ಆದರೆ ನುಶ್ರತ್ ತಂದೆ ತನ್ವೀರ್ ಮಗಳನ್ನು ತಡೆದು, 'ಈ ಹಾಡಿನಲ್ಲಿ ಕೇವಲ ಒಳ ಉಡುಪು ಧರಿಸಿ ಅಭಿನಯಿಸಿದ್ದೀಯಾ?' ಎಂದು ಆತಂಕದಿಂದ ಪ್ರಶ್ನೆಮಾಡಿದರಂತೆ. ನುಶ್ರತ್ ನಾಚಿಕೆಯಿಂದಲೇ ಹಾಡಿನಲ್ಲಿ ತಾನು ಧರಿಸಿದ್ದ ಮೇಲುಡುಪಿನ ಬಗ್ಗೆ ವಿವರವಾಗಿ ಹೇಳಬೇಕಾಯಿತಂತೆ.

  ಹಲವು ಸಿನಿಮಾಗಳಲ್ಲಿ ನಟಿಸಿರುವ ನುಶ್ರತ್

  ಹಲವು ಸಿನಿಮಾಗಳಲ್ಲಿ ನಟಿಸಿರುವ ನುಶ್ರತ್

  ಬಾಲಿವುಡ್‌ ನಟಿ ನುಶ್ರತ್ ಬರುಚಾ 2006 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರೆಗೆ ಹಲವು ಸಿನಿಮಾಗಳಲ್ಲಿ ಅವರು, ನಟಿಸಿದ್ದಾರೆ. ತೆಲುಗು ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.

  English summary
  After watching a hot song of Nushrat Bharucha her father asked her about dress she wearing in song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X