»   » ಪೂನಂ ಆಮೂಲಾಗ್ರ ಬೆತ್ತಲೆ ಫೋಟೋ ಲೀಕ್

ಪೂನಂ ಆಮೂಲಾಗ್ರ ಬೆತ್ತಲೆ ಫೋಟೋ ಲೀಕ್

By: ರವಿಕಿಶೋರ್
Subscribe to Filmibeat Kannada

ಆಕಡೆ ತಿರುಗಿದರೇನೇ ಹೀಗಿದೆ. ಇನ್ನು ಈಕಡೆ ತಿರುಗಿದರೆ ಇನ್ನೇನು ಗತಿ? ಎಂಬಂತಿದೆ ಈ ಫೋಟೋ. ಇಷ್ಟಕ್ಕೂ ಈ ರೀತಿಯ ವಿಭಿನ್ನ ಭಂಗಿಯಲ್ಲಿ ನಿಂತು ಬೀಗುತ್ತಿರುವ ಬಾಲಿವುಡ್ ಬೀಗತಿ ಯಾರು ಗೊತ್ತೇ? ಈ ಸಾಹಸ ಮಾಡುವ ನಾರಿ ಇನ್ಯಾರು ಇರಲಿಕ್ಕೆ ಸಾಧ್ಯ? ಬಾಲಿವುಡ್ ಚಿತ್ರರಂಗದ ಬಿಚ್ಚುಮ್ಮ ಪೂನಂ ಪಾಂಡೆ.

ಪೂನಂ ಪಾಂಡೆ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರ 'ನಶಾ'. ಈ ಚಿತ್ರ ಇನ್ನೇನು ಬಿಡುಗಡೆ ಸಿದ್ಧವಾಗಿದ್ದು ಈಗಾಗಲೆ ಪಡ್ಡೆಗಳು ಒಂದು ಕಣ್ಣು ಈ ಚಿತ್ರದ ಮೇಲೆ ನೆಟ್ಟೇ ಇದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಫೋಟೋ ಒಂದು ಲೀಕ್ ಆಗಿದೆ.


ಟ್ವಿಟ್ಟರ್ ನಲ್ಲಿ ಈ ಫೋಟೋ ಅಕೌಂಟ್ ನಿಂದ ಅಕೌಂಟ್ ಗಳಿಗೆ ಜಿಗಿದಾಡುತ್ತಿದೆ. ಪೂನಂ ಪಾಂಡೆ ಈ ಹಿಂದೆಯೂ ಸಾಕಷ್ಟು ಸಲ ವಿವಸ್ತ್ರರಾಗಿದ್ದರು. ಈ ಬಾರಿ ಸಂಪೂರ್ಣ ಬೆತ್ತಲಾಗಿದ್ದು ತಮ್ಮ ಆಮೂಲಾಗ್ರ ಬ್ಯಾಕ್ ಪೋಸ್ ಲೀಕ್ ಮಾಡಿದ್ದಾರೆ.

ಈ ರೀತಿಯ ಫೋಟೋಗಳ ಮೂಲಕ ಪೂನಂ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಆದಿತ್ಯ ಭಾಟಿಯಾ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಅಮಿತ್ ಸಕ್ಸೇನಾ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತಮ್ಮ 'ಜಿಸ್ಮ್' ಚಿತ್ರಕ್ಕಿಂತಲೂ ಯಾವುದೇ ವಿಧದಲ್ಲೂ ನಿರಾಸೆ ಮೂಡಿಸಲ್ಲ ಎಂಬ ಭರವಸೆಯನ್ನೂ ನೀಡಿದ್ದಾರೆ. 'ನಶಾ' ಚಿತ್ರದ ಸ್ಟಿಲ್ಸ್ ಸಹ ಅಷ್ಟೇ ಪರಿಣಾಮಕಾರಿಯಾಗಿವೆ.

ಹದಿನೆಂಟರ ಯುವಕ, 25ರ ಹರೆಯದ ಯುವತಿ ಸುತ್ತ ಸುತ್ತುವ ಕಥೆಯನ್ನು ನಿಶಾ ಚಿತ್ರ ಒಳಗೊಂಡಿದೆ. ಈಗಾಗಲೆ ಚಿತ್ರದ ಟ್ರೇಲರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜು.26ರಂದು ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ.

English summary
Actress Poonam Pandey whose debut film Nasha is releasing this month is once again in a quagmire of controversy as her leaked photo which shows her bare back in revealing thongs has taken the net world by storm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada