ಗ್ರಾಮಿ 2020: ರೆಡ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಗ್ರಾಮಿ 2020 ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜನವರಿ 26 (ಭಾರತದಲ್ಲಿ ಜನವರಿ 27ರ ಬೆಳಗ್ಗೆ ) ಲಾಸ್ ಎಂಜಲೀಸ್ ನಲ್ಲಿ ಅದ್ದೂರಿ ಕಾರ್ಯಕ್ರಮ ಜರುಗುತ್ತಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಂಚೆಯ ಫೋಟೋವನ್ನು ಪ್ರಿಯಾಂಕ ಚೋಪ್ರಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರೀ ಗ್ರಾಮಿ ಎಂಬ ಶೀರ್ಷಿಕೆಯನ್ನು ಹೊತ್ತ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.

ಸ್ಟೈಲಿಷ್ ಲುಕ್ ನಲ್ಲಿ ಪ್ರಿಯಾಂಕ ಚೋಪ್ರಾ ಮಿಂಚಿದ್ದಾರೆ. ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿರುವ ಫೋಟೋ ಮೂಲಕ ತಮ್ಮ ಉತ್ಸುಕತೆಯನ್ನು ತಿಳಿಸಿದ್ದಾರೆ. ಪ್ರಿಯಾಂಕ ಗೌನ್ ತೊಟ್ಟಿದ್ದು, ಅದಕ್ಕೆ ತಕ್ಕ ಮೇಕಪ್, ಹೇರ್ ಸ್ಟೈಲ್ ಹಾಕಿಕೊಂಡಿದ್ದಾರೆ.

Actress Priyanka Chopras Pre Grammys Look

ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೊನಾಸ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಈ ತಾರ ಜೋಡಿ ಹೆಜ್ಜೆ ಹಾಕಲಿದೆ.

ಹಾಲಿವುಡ್ ಗೆ ಹಾರಿದ ಮೇಲೆ ಪ್ರಿಯಾಂಕ ಚೋಪ್ರಾ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. 'ದಿ ಸ್ಕೈ ಇಸ್ ಪಿಂಕ್' ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಈ ವರ್ಷ 'ವಿ ಕ್ಯಾನ್ ಬಿ ಹೀರೋಸ್' ಚಿತ್ರ ಬರುತ್ತಿದೆ.

More from Filmibeat

English summary
Actress Priyanka Chopra's pre grammys look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X