Just In
Don't Miss!
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಟ್ಟೆ ಬದಲಿಸುತ್ತಿದ್ದ ಬಾಲಿವುಡ್ ನಟಿಯ MMS ವಿಡಿಯೋ ಲೀಕ್!
ಮೊನ್ನೆಯಷ್ಟೇ ರಾಮ್ ಗೋಪಾಲ್ ವರ್ಮ ಅವರ 'ಸೆಕ್ಸಿಯೆಸ್ಟ್' ಹೇಳಿಕೆಯನ್ನ ಬೆಂಬಲಿಸಿ ಸುದ್ದಿಯಾಗಿದ್ದ ರಾಖಿ ಸಾವಂತ್ ಈಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ರಾಖಿ ಸಾವಂತ್ ಅವರನ್ನ ಹೋಲುವಂತಹ ಎಂ.ಎಂ.ಎಸ್ ವಿಡಿಯೋವೊಂದು ಲೀಕ್ ಆಗಿದ್ದು, ಬಾರಿ ಚರ್ಚೆಗೆ ಕಾರಣವಾಗಿದೆ.[ಬಿಗ್ ಬಾಸ್ ಮನೆಗೆ ಮರಳಿದ ಡ್ರಾಮಾ ರಾಣಿ ರಾಖಿ]
ಈ ವಿಡಿಯೋ ಈಗ ಬಾಲಿವುಡ್ ಲೋಕದಲ್ಲಿ ಬಿಸಿಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. ನಿಜಕ್ಕೂ ಈ ವಿಡಿಯೋದಲ್ಲಿರುವುದು ರಾಖಿ ಸಾವಂತ್ ಅಥವಾ ಬೇರೆ ಯಾರಾದ್ರೂ ಇರಬಹುದಾ? ಮುಂದೆ ಓದಿ.....

ರಾಖಿ ಸಾವಂತ್ MMS ಲೀಕ್!
ಬಿ-ಟೌನ್ ಹಾಟ್ ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಅವರ MMS ವಿಡಿಯೋ ಬಹಿರಂಗವಾಗಿದೆ. ಈ ವಿಡಿಯೋದಲ್ಲಿ ರಾಖಿ ಸಾವಂತ್ ಬಟ್ಟೆ ಬದಲಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.[ನಟಿ ರಾಖಿ ಸಾವಂತ್ ಕೈಗೆ ಹಸಿಮೆಣಸಿನಕಾಯೇ ಗತಿ]

ಇದು ನಿಜಾನ ಅಥವಾ ಸುಳ್ಳಾ!
ಈ ವಿಡಿಯೋ ನಿಜಾನ ಅಥವಾ ಸುಳ್ಳು ಎಂಬುದರ ಬಗ್ಗೆ ಅನುಮಾನ ಮೂಡಿದೆ. ಕೆಲವರು ಇದು ರಾಖಿ ಸಾವಂತ್ ಅವರ ವಿಡಿಯೋನೇ ಎನ್ನುತ್ತಿದ್ದರೇ, ಮತ್ತೆ ಕೆಲವರು ಇದು ಸುಳ್ಳು ಇರಬಹುದು ಎನ್ನುತ್ತಿದ್ದಾರೆ.[ರಂಗನ ಗಂಗಮ್ಮನ ಸ್ಟೈಲ್ ಗೆ ರಾಖಿ ಕ್ಲೀನ್ ಬೌಲ್ಡ್]

ಬಾಲಿವುಡ್ ನಟಿ ಹೇಳಿದ್ದೇನು?
''ನಾನು ಈ ವಿಡಿಯೋವನ್ನು ನೋಡಿದ್ದೇನೆ. ಇದರಿಂದ ನನಗೆ ಬಹಳ ನೋವಾಗಿದೆ. 11 ವರ್ಷದಿಂದ ಸಿನಿಮಾರಂಗದಲ್ಲಿದ್ದೇನೆ. ಆದರೆ ಇಲ್ಲಿಯವರೆಗೂ ಇಂತಹ ಅನುಭವವಾಗಿರಲಿಲ್ಲ.

ವಿಡಿಯೋದಲ್ಲಿರುವುದು ನಾನಲ್ಲ ಎಂದ ರಾಖಿ!
''ಈ ವಿಡಿಯೋದಲ್ಲಿರುವ ಮಹಿಳೆ ಯಾರು ಅನ್ನೋದು ನನಗೆ ಗೊತ್ತಿಲ್ಲ. ನೋಡಲು ಮಾತ್ರ ನನ್ನಂತೆಯೇ ಇದ್ದಾಳೆ'' ಎಂದು ರಾಖಿ ಸಾವಂತ್ ಕೂಡ ಸ್ವಷ್ಟನೆ ನೀಡಿದ್ದಾರೆ.

ವರ್ಮ ಹೇಳಿಕೆಯನ್ನ ಬೆಂಬಲಿಸಿದ್ದ ರಾಖಿ!
ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆಯಂದು ನಿರ್ದೇಶಕ ರಾಮ್ ಗೋಪಾಲ್ ವರ್ಮ, 'ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ಸನ್ನಿ ಲಿಯೋನ್ ತರಹ ಪುರುಷರಿಗೆ ಸಂತಸ ನೀಡಿ' ಎಂದು ನೀಡಿದ್ದ ಹೇಳಿಕೆಯನ್ನ ರಾಖಿ ಸಾವಂತ್ ಬೆಂಬಲಿಸಿ ಸುದ್ದಿಯಾಗಿದ್ದರು.['ಮಹಿಳಾ ದಿನ'ಕ್ಕೆ ವರ್ಮಾ ಕೀಳು ಶುಭಾಶಯ, ದೂರು ದಾಖಲು]