ಈ ಮಗು ರಾಣಿ ಮುಖರ್ಜಿ ಮಗಳಲ್ಲ, ಮತ್ಯಾರ ಮಗು.?

By ಸೋನು ಗೌಡ

ಡಿಸೆಂಬರ್ 9 ರಂದು ಹೆಣ್ಣು ಮಗು 'ಆದಿರಾ'ಳಿಗೆ ಜನ್ಮ ನೀಡಿದ ರಾಣಿ ಮುಖರ್ಜಿ ಅವರು ತದನಂತರ ಯಾವುದೇ ಸಿನಿಮಾ ಅಥವಾ ಯಾವುದೇ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಜೊತೆಗೆ ಅವರ ಪುಟ್ಟ ರಾಜಕುಮಾರಿ 'ಆದಿರಾ' ಕೂಡ ಇಷ್ಟರವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ.[ಬಾಲಿವುಡ್ ನಟಿ ರಾಣಿ ಮುಖರ್ಜಿ ಮಡಿಲಲ್ಲಿ ಮುದ್ದು ರಾಜಕುಮಾರಿ]

Actress Rani Mukerji's Baby Adira's 1st photo's are goes viral

ಇದೀಗ ಮುದ್ದಾದ ಮಗುವಿನ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಅದು ನಟಿ ರಾಣಿ ಮುಖರ್ಜಿ ಮಗಳು 'ಆದಿರಾ'ಳ ಫೋಟೋ ಎಂದು ಸುದ್ದಿಯಾಗಿದೆ. ಆದರೆ ಅದು ಫೇಕ್ ಫೋಟೋ ಎಂಬುದಾಗಿಯೂ, ಇನ್ ಸ್ಟಾಗ್ರಾಮ್ ನಲ್ಲಿ ಇರುವ ಅಕೌಂಟ್ ರಾಣಿ ಮುಖರ್ಜಿ ಅವರದು ಅಲ್ಲ ಎಂದು ಹೇಳಲಾಗುತ್ತಿದೆ.[ಅಮ್ಮ ರಾಣಿ ಮುಖರ್ಜಿಗೆ ಶುಭಾಶಯಗಳ ಮಹಾಪೂರ]

Actress Rani Mukerji's Baby Adira's 1st photo's are goes viral

ತುಂಬಾ ದಿನಗಳಿಂದ 'ಆದಿರಾ'ಳನ್ನು ನೋಡಬೇಕು ಅಂತ ಕಾದಿದ್ದ ಅಭಿಮಾನಿಗಳಿಗೆ ಯಾರೋ ನಟಿ ರಾಣಿ ಮುಖರ್ಜಿ ಅವರ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಿ ಅದರಲ್ಲಿ ಈ ಮುದ್ದಾದ ಮಗುವಿನ ಫೋಟೋ ಹರಿಯಬಿಟ್ಟಿದ್ದಾರೆ. ಅಷ್ಟಕ್ಕೂ ರಾಣಿ ಮುಖರ್ಜಿ ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿಲ್ಲ.

Actress Rani Mukerji's Baby Adira's 1st photo's are goes viral

ಸದ್ಯಕ್ಕೆ ನಟಿ ರಾಣಿ ಮುಖರ್ಜಿ ಮತ್ತು ಆದಿತ್ಯಾ ಛೋಪ್ರಾ ಅವರು 'ಬೆಫಿಕರ್' ಚಿತ್ರದ ಶೂಟಿಂಗ್ ಪ್ಯಾರಿಸ್ ನಲ್ಲಿ ಮುಗಿಸಿ ಮುಂಬೈಗೆ ವಾಪಸಾಗಿದ್ದಾರೆ. ಈ ಬಾರಿ 'ಬೆಫಿಕರ್' ಚಿತ್ರದಲ್ಲಿ ಇವರಿಬ್ಬರು ಒಂದಾಗಿ ಕಾಣಿಸಿಕೊಂಡಿದ್ದು, ನಟ ರಣವೀರ್ ಸಿಂಗ್ ಮತ್ತು ವಾಣಿ ಕಪೂರ್ ಕಾಣಿಸಿಕೊಂಡಿರುವ ಈ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ.

More from Filmibeat

English summary
Social media is inundated with the pictures of Rani Mukerji's little daughter Adira. A statement issued from the actress' side stated that there are many fake accounts that keep cropping up in the name of the actress Rani Mukerji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X