Sara Ali Khan Troll : ಶಿವನ ಆಲಯದಲ್ಲಿ ಸಾರಾ ಅಲಿಖಾನ್ ಶಿವರಾತ್ರಿ ವಿಶೇಷ ಪೂಜೆ: ಕೆಲವರ ಅಸಮಾಧಾನ

ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಶಿವನ ಆಲಯದಲ್ಲಿ ಸಾರಾ ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಹಣೆಗೆ ಗಂಧ ಹಚ್ಚಿಕೊಂಡು ಶಿವನ ಧ್ಯಾನ ಮಾಡಿದ್ದಾರೆ. ಆ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಕೆಲವರು "ನೀನು ಮುಸ್ಲಿಂ ಆಗಿ ಶಿವನ ಆರಾಧನೆ ಮಾಡುವುದು ಸರೀನಾ?" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು "ನೀನು ಮುಸ್ಲಿ ಹೆಸರು ಇಟ್ಟುಕೊಳ್ಳಲು ಅರ್ಹರಲ್ಲ" ಎಂದರೆ ಮತ್ತೊಬ್ಬರು "ನೀನು ಪರಿಪಕ್ವ ಮುಸ್ಲಿಂ ಅಲ್ಲ" ಎಂದು ಬರೆದಿದ್ದಾರೆ.

ಆದರೆ ಸಾರಾ ಅಲಿಖಾನ್‌ಗೆ ಜನ ಸಾಕಷ್ಟು ಬೆಂಬಲವಾಗಿ ನಿಂತಿದ್ದಾರೆ. ಇದು ಜಾತ್ಯಾತೀತ ದೇಶ ಯಾರು ಯಾವ ಧರ್ಮವನ್ನು, ಯಾವ ಸಂಪ್ರದಾಯವನ್ನು ಬೇಕಾದರೂ ಪಾಲಿಸಬಹುದು. ಯಾವ ದೇವರನ್ನು ಬೇಕಾದರೂ ಆರಾಧಿಸಬಹುದು ಎಂದು ಸಾರಾಗೆ ಬೆಂಬಲ ಸೂಚಿಸುತ್ತಿದ್ದಾರೆ.

Actress Sara Ali Khans photo while worshiping in Shivalaya makes some Muslims upset

ಅಂದಹಾಗೆ ಸಾರಾ ಅಲಿಖಾನ್ ತಾಯಿ ಅಮ್ರಿತಾ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದವರು. ತಂದೆ ಸೈಫ್ ಅಲಿ ಖಾನ್ ಮುಸ್ಲಿಂ. ಇನ್ನು ಸೈಫ್ ಅಲಿಖಾನ್ ತಾಯಿ ಕೂಡ ಹಿಂದೂ, ತಂದೆ ಮನ್ಸೂರ್ ಅಲಿಖಾನ್ ಪಟೌಡಿ ಮುಸ್ಲಿಂ ಸಮುದಾಯಕ್ಕೆ ಸೇರಿದರು. ಇನ್ನು ಸಾರಾ ಅಲಿ ಖಾನ್ ತಾಯಿ ಅಮ್ರಿತಾ ಸಿಂಗ್ ತಾಯಿ ರುಖ್ಸಾನಾ ಸುಲ್ತಾನಾ ಹಾಗೂ ತಂದೆ ಜಾಟ್ ಸಿಖ್ ಸಮುದಾಯದ ಶಿವಿಂದರ್ ಸಿಂಗ್. ಇನ್ನು 'ಕೇದಾರ್‌ನಾಥ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಸಾರಾ ಸದ್ಯ 3 ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

More from Filmibeat

English summary
Actress Sara Ali Khan's photo while worshiping in Shivalaya makes some Muslims upset. Actress trolled by netizens for worshipping in Shiva temple. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X