ನಟಿ ಶ್ರೀಯಾ ಶರಣ್ ಬಿಕಿನಿ ಅಂಡರ್ ವಾಟರ್ ಫೋಟೋ ವೈರಲ್

ಖ್ಯಾತ ನಟಿ ಶ್ರೀಯಾ ಶರಣ್ ಯಾರಿಗೆ ತಾನೆ ಗೊತ್ತಿಲ್ಲ. ದಕ್ಷಿಣ ಭಾರತೀಯ ಚಿತ್ರಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಮಿಂಚಿರುವ ಶ್ರೀಯಾ ಸದ್ಯ ಮದುವೆ ನಂತರ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಒಂದು ಸಮಯದ ಬಹುಬೇಡಿಕೆಯ ನಟಿ ಶ್ರೀಯಾ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಶ್ರೀಯಾ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಶ್ರೀಯಾ ಶೇರ್ ಮಾಡಿರುವ ಹಾಟ್ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಶ್ರೀಯಾ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಬಿಕಿನಿ ಧರಿಸಿರುವ ಶ್ರೀಯಾ ಅಂಡರ್ ವಾಟರ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶ್ರೀಯಾ ಈಜುತ್ತಿರುವ ಫೋಟೋ ಶೇರ್ ಮಾಡಿ ಮತ್ತೆ "ಡೈವಿಂಗ್ ಮಾಡುವ ಕನಸು ಕಾಣುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಇರುವಂತಾಗಿದೆ. ಸೆಲೆಬ್ರಿಟಿಗಳ ಔಟಿಂಗ್, ಟ್ರಕಿಂಗ್, ಪಾರ್ಟಿಗಳಿಗೆ ಬ್ರೇಕ್ ಬಿದ್ದಿದೆ.

Actress Shriya Saran Shares Underwater Photo Goes Viral

ಹಳೆಯ ಫೋಟೋಗಳನ್ನು ಶೇರ್ ಮಾಡುತ್ತ ಮತ್ತೆ ಯಾವಾಗ ಈ ಸಮಯ ಬರುತ್ತೆ ಎಂದು ಕಾಯುತ್ತಿದ್ದಾರೆ. ಹೀಗೆ ಕಾಯುತ್ತಿರುವವರಲ್ಲಿ ನಟಿ ಶ್ರೀಯಾ ಕೂಡ ಒಬ್ಬರು. ಕೊರೊನಾ ಲಾಕ್ ಡೌನ್ ನಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವರ ನೆರವಿಗೆ ನಿಂತಿದ್ದರು ಶ್ರೀಯಾ.

Actress Shriya Saran Shares Underwater Photo Goes Viral

ಶ್ರೀಯಾ ಸದ್ಯ ಪತಿಯ ಜೊತೆ ಸಂತಸದ ಸಮಯವನ್ನು ಕಳೆಯುತ್ತಿದ್ದಾರೆ. ಮದುವೆ ನಂತರ ಸಿನಿಮಾದಿಂದ ದೂರ ಆಗಿರುವ ಶ್ರೀಯಾ ಈಗ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಶ್ರೀಯಾ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಶ್ರೀಯಾ ಎಲ್ಲಿಯೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

More from Filmibeat

English summary
Actress Shriya Saran shares underwater photo goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X