For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್ ಮಾದಕ ಮೈಮಾಟದ ರಹಸ್ಯ ಇಲ್ಲಿದೆ ನೋಡಿ

  |

  ಕೋಟ್ಯಾಂತರ ಪಡ್ಡೆ ಹುಡುಗರ ನಿದ್ದೆ ಕದ್ದಾಕೆ ಸನ್ನಿ ಲಿನೋನಿ. ವಯಸ್ಕರ ಸಿನಿಮಾಗಳ ನಂತರ ಈಗ ಬಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿರುವ ಚೆಲುವೆ, ತಮ್ಮ ಮಾದಕ ಮೈಮಾಟದಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.

  ಸನ್ನಿ ಲಿಯೋನ್ ಈಗಲೂ ಬಳುಕುವ ಬಳ್ಳಿಯಂತೆ ಬಳುಕುತ್ತಾರೆ. ಐಟಂ ಹಾಡುಗಳಲ್ಲಿ ಅವರ ಸೊಂಟದ ಬಳುಕಿಗೆ ಮನಸೋಲದವರು ಕಡಿಮೆಯೇ.

  38 ವರ್ಷದ ಸನ್ನಿ ಲಿಯೋನ್ ತಮ್ಮ ಮೈಮಾಟದ ಮಾದಕತೆಯನ್ನು ಇಷ್ಟು ವಯಸ್ಸಾದರೂ ಉಳಿಸಿಕೊಂಡಿರುವುದು ಹೇಗೆ? ಇಲ್ಲಿದೆ ನೋಡಿ ಉತ್ತರ.

  ಪ್ರತಿದಿನ ಕಠಿಣವಾದ ವ್ಯಾಯಾಮ ಮಾಡುತ್ತಾರೆ ಸನ್ನಿ

  ಪ್ರತಿದಿನ ಕಠಿಣವಾದ ವ್ಯಾಯಾಮ ಮಾಡುತ್ತಾರೆ ಸನ್ನಿ

  ಕಠಿಣಾತಿಕಠಿಣ ವ್ಯಾಯಾಮವನ್ನು ಪ್ರತಿದಿನವೂ ತಪ್ಪದೆ ಮಾಡುತ್ತಾರೆ ಸನ್ನಿ ಲಿಯೋನ್. ಇಂದು ತಮ್ಮ ವ್ಯಾಯಾಮದ ವಿಡಿಯೋ ಹಾಕಿರುವ ಸನ್ನಿ ಲಿಯೋನಿ ತಲೆ ಕೆಳಗಾಗಿ ನಿಂತು ಮಾಡುವ ವ್ಯಾಯಾಮ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿದ್ದಾರೆ.

  ಸೂಪರ್ ಹಾಟ್ ಸನ್ನಿ ಮಾರ್ನಿಂಗ್

  ಸೂಪರ್ ಹಾಟ್ ಸನ್ನಿ ಮಾರ್ನಿಂಗ್

  ಸನ್ನಿ ಲಿಯೋನ್ ಮಾಡುವ ವ್ಯಾಯಾಮದ ವಿಡಿಯೋ ಸಹ ಬಿಡುಗಡೆ ಮಾಡಿದ್ದು, 'ಸೂಪರ್ ಹಾಟ್ ಸನ್ನಿ ಮಾರ್ನಿಂಗ್' ಹೆಸರಿನಲ್ಲಿ ವಿಡಿಯೋ ಸಹ ಬಿಡುಗಡೆ ಮಾಡಿದ್ದರು. ಇದರಲ್ಲಿ ತಮ್ಮ ವರ್ಕ್‌ಔಟ್ ಸೀಕರೇಟ್‌ಗಳನ್ನು ಹೇಳಿದ್ದರು ಸನ್ನಿ.

  ಸನ್ನಿ ಲಿಯೋನ್ ಕಟ್ಟುನಿಟ್ಟಿನ ಆಹಾರ ಪಥ್ಯ

  ಸನ್ನಿ ಲಿಯೋನ್ ಕಟ್ಟುನಿಟ್ಟಿನ ಆಹಾರ ಪಥ್ಯ

  ಸನ್ನಿ ಲಿಯೋನ್ ಮಾದಕ ಮೈಮಾಟಕ್ಕೆ ಕಾರಣ ಕೇವಲ ವ್ಯಾಯಾಮ ಮಾತ್ರವಲ್ಲ ಆಹಾರ ಪಥ್ಯವೂ ಕಾರಣ. ಉತ್ತಮವಾಗಿ ಅಡುಗೆ ಮಾಡಬಲ್ಲ ಸನ್ನಿ ಲಿಯೋನ್, ತಿನ್ನುವ ವಿಚಾರದಲ್ಲಿ ಬಹಳ ಚ್ಯೂಸಿಯಂತೆ. ಆದರೆ ಜ್ಯೂಸ್ ಕುಡಿಯುವ ವಿಚಾರದಲ್ಲಿ ಧಾರಾಳ. ಸನ್ನಿ ಲಿಯೋನ್ ದಿನ ಆರಂಭವಾಗುವುದೇ ಎಳನೀರು ಸೇವನೆಯಿಂದ.

  ತೆಲುಗಿನ ಚಿತ್ರ ಮುಂದಿನ ತಿಂಗಳು ತೆರೆಗೆ

  ತೆಲುಗಿನ ಚಿತ್ರ ಮುಂದಿನ ತಿಂಗಳು ತೆರೆಗೆ

  ಬಾಲಿವುಡ್‌ನಲ್ಲಿ ಪ್ರಸ್ತುತ ಸನ್ನಿ ಲಿಯೋನ್ ಫುಲ್ ಬ್ಯುಸಿಯಾಗಿದ್ದಾರೆ. ಸನ್ನಿ ಲಿಯೋನ್, ತೆಲುಗಿನಲ್ಲಿ ನಟಿಸಿರುವ ವೀರಮಹದೇವಿ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಸಂತೋಶ್ ನಾಯರ್ ನಿರ್ದೇಶನದ ರಂಗೀಲಾ ಚಿತ್ರವು ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.

  English summary
  Actress Sunny Leone exercise very hard every day. And she maintain very strict food diet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X