»   » ಸುಖಿ ಸಂಸಾರದ ಸೀಕ್ರೆಟ್ ಬಿಚ್ಚಿಟ್ಟ ಬೇಬಿ ಡಾಲ್ ಸನ್ನಿ ಲಿಯೋನ್

ಸುಖಿ ಸಂಸಾರದ ಸೀಕ್ರೆಟ್ ಬಿಚ್ಚಿಟ್ಟ ಬೇಬಿ ಡಾಲ್ ಸನ್ನಿ ಲಿಯೋನ್

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಲವ್ ಬ್ರೇಕ್-ಅಪ್, ದಾಂಪತ್ಯದಲ್ಲಿ ವಿರಸ ಮೂಡಿ ವಿಚ್ಛೇದನ ಅನ್ನೋ ಸಂದರ್ಭಗಳೇ ಹೆಚ್ಚಾಗಿರುವ ಇತ್ತೀಚಿನ ದಿನಗಳಲ್ಲಿ ನಟಿ ಸನ್ನಿ ಲಿಯೋನ್ ಅವರ ಸಂಸಾರ ಮಾತ್ರ ಬಹಳ ವಿಭಿನ್ನವಾಗಿದೆ.

ಬಾಲಿವುಡ್ ನಲ್ಲಿ ಸದ್ಯಕ್ಕೆ ಭಾರಿ ಬೇಡಿಕೆಯುಳ್ಳ ನಟಿ ಸನ್ನಿ ಲಿಯೋನ್ ಅವರು ತೆರೆಯ ಮೇಲೆ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುವುದನ್ನು ಕಂಡು ಅವರ ಸಿಹಿ ಸಂಸಾರದ ಬಗ್ಗೆ ಹಲವು ಮಂದಿಗೆ ಕುತೂಹಲ ಇದ್ದಿದ್ದು ಸುಳ್ಳಲ್ಲ.[ಸನ್ನಿ ಜೊತೆ ಸಲ್ಮಾನ್ ಸೋದರ ಅರ್ಬಾಜ್ ಖಾನ್ ರೋಮ್ಯಾನ್ಸ್]

ಇದೀಗ ಸನ್ನಿ ಲಿಯೋನ್ ಅವರು ತಮ್ಮ ಸುಖಿ ಸಂಸಾರದ ಗುಟ್ಟು ರಟ್ಟು ಮಾಡಿದ್ದಾರೆ. ತಮ್ಮ ಸುಖಿ ದಾಂಪತ್ಯ ಜೀವನದ ಯಶಸ್ಸಿಗೆ 'ನಂಬಿಕೆ' ಮತ್ತು 'ರಾಜಿ' ಪ್ರಮುಖ ಕಾರಣ ಅಂತ ಸನ್ನಿ ಹೇಳಿಕೊಂಡಿದ್ದಾರೆ.[ಉದ್ಯಾನನಗರಿ ಬೆಂಗಳೂರನ್ನು ಮನಸಾರೆ ಹೊಗಳಿದ ಸನ್ನಿ ಲಿಯೋನ್]

Actress Sunny Leone shares tips for successful married life

ಐಎಎನ್ಎಸ್ ಸುದ್ದಿ ಸಂಸ್ಥೆಯೊಂದು ದೂರವಾಣಿ ಮೂಲಕ ನಟಿ ಸನ್ನಿ ಲಿಯೋನ್ ಅವರನ್ನು ಸಂಪರ್ಕಿಸಿ ನಿಮ್ಮ ಯಶಸ್ವಿ ಹಾಗೂ ಸುಖಿ ದಾಂಪತ್ಯದ ಮುಖ್ಯ ಗುಟ್ಟೇನು ಅಂತ ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ ಸನ್ನಿ ಲಿಯೋನ್ ಅವರು 'ಹ್ಯಾಪಿ ವೈಫ್, ಹ್ಯಾಪಿ ಲೈಫ್' ಎನ್ನುವುದರಲ್ಲಿ ನಾನು ನಂಬಿಕೆ ಇರಿಸಿದ್ದೇನೆ. ದಾಂಪತ್ಯದಲ್ಲಿ ಪ್ರಮುಖವಾಗಿ 'ಪರಸ್ಪರ ನಂಬಿಕೆ', 'ಪರಸ್ಪರ ಸಂವಹನ', 'ರಾಜಿ' ಮತ್ತು 'ಪ್ರೀತಿ' ಮುಖ್ಯವಾಗುತ್ತದೆ' ಎಂದು ತಿಳಿಸಿದ್ದಾರೆ.[ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!]

2012ರಲ್ಲಿ 'ಜಿಸ್ಮ್ 2' ಚಿತ್ರದ ಮೂಲಕ ಬಾಲಿವುಡ್ ಚಿತ್ರಕ್ಕೆ ಕಾಲಿಟ್ಟ ನಟಿ ಸನ್ನಿ ಲಿಯೋನ್ ಅವರು ತದನಂತರ ಹಿಂದಿ ಚಿತ್ರರಂಗದಲ್ಲಿಯೇ ನಾಯಕಿ ನಟಿಯಾಗಿ ಹಾಗೂ ಕನ್ನಡ, ತೆಲುಗು ಚಿತ್ರಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಸನ್ನಿ ಜೊತೆ ಸೃಜಾ 'ಹಾಟ್' ಫೋಟೋ ಶೂಟ್]

35ರ ಹರೆಯದ ನಟಿ ಸನ್ನಿ ಲಿಯೋನ್ ಅವರು 2009ರಲ್ಲಿ ಡೇನಿಯಲ್ ವೆಬರ್ ಅವರನ್ನು ವಿವಾಹ ಮಾಡಿಕೊಂಡಿದ್ದು, ಸುಮಾರು 7 ವರ್ಷಗಳ ದಾಂಪತ್ಯ ಜೀವನದ ಅನುಭವ ಪಡೆದಿದ್ದಾರೆ. (ಸನ್ನಿ ಲಿಯೋನ್ ದಂಪತಿಗಳ ಅಪರೂಪದ ಫೋಟೋ ನೋಡಿ ಕೆಳಗಿನ ಸ್ಲೈಡುಗಳಲ್ಲಿ..)

-ರಜಾ ದಿನದಲ್ಲಿ ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ರಜಾ ದಿನದಲ್ಲಿ ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ಫ್ಯಾಮಿಲಿ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ಸನ್ನಿ ದಂಪತಿ

-ಫ್ಯಾಮಿಲಿ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ಸನ್ನಿ ದಂಪತಿ

-ಪತಿ ಡೇನಿಯಲ್ ಜೊತೆ ಸನ್ನಿ ಮಸ್ತಿ

-ಪತಿ ಡೇನಿಯಲ್ ಜೊತೆ ಸನ್ನಿ ಮಸ್ತಿ

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್ ಸೆಲ್ಫಿ

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್ ಸೆಲ್ಫಿ

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್ ಸೆಲ್ಫಿ

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್ ಸೆಲ್ಫಿ

-ಮುದ್ದಾದ ದಂಪತಿ

-ಮುದ್ದಾದ ದಂಪತಿ

-ಫ್ಯಾಮಿಲಿ ಜೊತೆ ಸನ್ನಿ ದಂಪತಿ

-ಫ್ಯಾಮಿಲಿ ಜೊತೆ ಸನ್ನಿ ದಂಪತಿ

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

-ಪತಿ ಡೇನಿಯಲ್ ಜೊತೆ ಸನ್ನಿ ಲಿಯೋನ್

ಮುದ್ದಾದ ದಂಪತಿ: ಡೇನಿಯಲ್ ವೆಬರ್-ಸನ್ನಿ ಲಿಯೋನ್

ಮುದ್ದಾದ ದಂಪತಿ: ಡೇನಿಯಲ್ ವೆಬರ್-ಸನ್ನಿ ಲಿಯೋನ್

English summary
Bollywood Actress Sunny Leone who is married to Daniel Weber since January 2009, said that the key to a happy and successful marriage is 'compromise'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada