ಸಖತ್ ವೈರಲ್ ಆಗ್ತಿದೆ ವಿದ್ಯಾ ಬಾಲನ್ ಹಾಟ್ ಫೋಟೋ
ಸಿಲ್ವರ್ ಸ್ಕ್ರೀನ್ಸ್ ಮೇಲೆ ಡರ್ಟಿ ಗರ್ಲ್ ಆಗಿ ಮಿಂಚಿದ ವಿದ್ಯಾ ಬಾಲನ್ ರ ಒಂದು ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚಿಗಷ್ಟೆ ವಿದ್ಯಾ ಬಾಲನ್ ತಮ್ಮ ಒಂದು ಹೊಸ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಮುದ್ರದ ಅಲೆಗಳ ನಡುವೆ ಆ ಫೋಟೋವನ್ನು ಕ್ಲಿಕ್ ಮಾಡಲಾಗಿತ್ತು. ಇಂಡೋನೇಷ್ಯಾ ಪ್ರವಾಸದಲ್ಲಿರುವ ವಿದ್ಯಾ ಬಾಲಿಯ ಕಡಲ ತೀರದಲ್ಲಿ ಮಸ್ತ್ ಮಜಾ ಮಾಡುತ್ತಿದ್ದರು.
ಈ ವೇಳೆ ತೆಗೆದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಲೈಕ್, ಕಾಮೆಂಟ್, ಶೇರ್ ಮಾಡುತ್ತಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ ಸಹ ಕಾಮೆಂಟ್ ಮಾಡಿ ಪ್ರವಾಸಕ್ಕೆ ನನ್ನನ್ನು ಏಕೆ ಕರೆದುಕೊಂಡು ಹೋಗಿಲ್ಲ ಎಂದು ಕೇಳಿ ತಮಾಷೆ ಮಾಡಿದ್ದಾರೆ.
ಅಂದಹಾಗೆ, ವಿದ್ಯಾ ಬಾಲನ್ ಕೆಲ ತಿಂಗಳಗಳ ಹಿಂದೆ ಟಾಲಿವುಡ್ ನ 'ಎನ್ ಟಿ ಆರ್' ಸಿನಿಮಾದಲ್ಲಿ ನಟಿಸಿದ್ದರು. ಇದರ ಬಳಿಕ 'ಮಿಶಿನ್ ಮಂಗಲ್' ಹಾಗೂ 'ಪಿಂಕ್' ಚಿತ್ರ ತಮಿಳು ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ .
More from Filmibeat
English summary
Bollywood actress Vidya Balan photo goes viral


Click it and Unblock the Notifications











