For Quick Alerts
  ALLOW NOTIFICATIONS  
  For Daily Alerts

  ಹಾಟ್ ಅವತಾರದಲ್ಲಿ ಹೊಸ ಚಾಲೆಂಜ್ ಹಾಕಿದ 'ರಣವಿಕ್ರಮ' ನಟಿ

  |

  ರಣವಿಕ್ರಮ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್ ಗೆ ಜೊತೆಯಾಗಿ ನಟಿಸಿದ್ದ ಅದಾ ಶರ್ಮಾ ತನ್ನ ಹಾಟ್ ಅವತಾರಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

  ಲಾಕ್ ಡೌನ್ ನಿಯಮ ಉಲ್ಲಂಘಿಸಿ ಗೆಳೆಯನೊಂದಿಗೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ಮಾದಕ ನಟಿ..! | Poonam Pandey

  ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುವ ಅದಾ ಶರ್ಮಾ, ಆಗಾಗ್ಗೆ ತಮ್ಮ ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ವಿಡಿಯೋಗಳನ್ನೂ ಸಹ.

  ಕಾಸ್ಟಿಂಗ್ ಕೌಚ್‌ ಬಗ್ಗೆ ರಣವಿಕ್ರಮ ನಾಯಕಿ ಮಾತುಕಾಸ್ಟಿಂಗ್ ಕೌಚ್‌ ಬಗ್ಗೆ ರಣವಿಕ್ರಮ ನಾಯಕಿ ಮಾತು

  ಇದೀಗ ಅದಾ ಶರ್ಮಾ ಮಾದಕ ಲುಕ್‌ನೊಂದಿಗೆ ಇನ್‌ಸ್ಟಾಗ್ರಾಂ ನಲ್ಲಿ ಪ್ರತ್ಯಕ್ಷವಾಗಿದ್ದು, ಹೊಸದೊಂದು ಚಾಲೆಂಜ್ ಅನ್ನು ಎಸೆದಿದ್ದಾರೆ. ಅವರ ಪೋಸ್ಟ್‌ನಲ್ಲಿ ಸವಾಲಿಗಿಂತಲೂ ಅವರ ಭಂಗಿಯೇ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

  ಬಾತ್ ಟವೆಲ್ ಲುಕ್

  ಬಾತ್ ಟವೆಲ್ ಲುಕ್

  ಬಾತ್‌ ಟವೆಲ್‌ನಲ್ಲಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಅದಾ ಶರ್ಮಾ, ಮಾದಕ ಫೋಸ್ ನೀಡಿದ್ದಾರೆ. ಜೊತೆಗೆ ಬೆರಳನ್ನು ವಿಚಿತ್ರವಾಗಿ ಹಿಡಿದು ಹೀಗೆ ಮಾಡಬಲ್ಲಿರಾ ಎಂದು ಸವಾಲು ಎಸೆದಿದ್ದಾರೆ.

  ಸವಾಲಿಗಿಂತ ಚಿತ್ರದ ಕಡೆಗೇ ಗಮನ

  ಸವಾಲಿಗಿಂತ ಚಿತ್ರದ ಕಡೆಗೇ ಗಮನ

  ಮತ್ತೊಂದು ಚಿತ್ರದಲ್ಲಿ ಕಾಲನ್ನು ಉದ್ದ ಮಾಡಿ ಕಾಲ ಬೆರಳನ್ನು ಬೇರೆ-ಬೇರೆ ಮಾಡಿ ಹೀಗೆ ಮಾಡಿ ತೋರಿಸಿ ನೋಡೋಣ ಎಂದು ಸವಾಲೆಸೆದಿದ್ದಾರೆ ಅದಾ ಶರ್ಮಾ. ಆದರೆ ಅವರ ಸವಾಲಿಗಿಂತಲೂ ಅವರ ಹಾಟ್ ಚಿತ್ರಗಳ ಕಡೆಯೇ ಹೆಚ್ಚು ಗಮನ ಹರಿದಿದೆ ನೆಟ್ಟಿಗರಿಗೆ.

  ಅದಾ ಶರ್ಮ ಮದುವೆ ಆಗುವ ಹುಡುಗನಿಗೆ 'ಈ' ಗುಣಗಳು ಇರಲೇಬೇಕು.!ಅದಾ ಶರ್ಮ ಮದುವೆ ಆಗುವ ಹುಡುಗನಿಗೆ 'ಈ' ಗುಣಗಳು ಇರಲೇಬೇಕು.!

  ಕನ್ನಡದ ರಣವಿಕ್ರಮದಲ್ಲಿ ನಟನೆ

  ಕನ್ನಡದ ರಣವಿಕ್ರಮದಲ್ಲಿ ನಟನೆ

  ಕನ್ನಡದ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಅದಾ ಶರ್ಮಾ ಇನ್‌ಸ್ಟಾಗ್ರಾಂ ತುಂಬಾ ಅವರ ಮಾದಕ ಚಿತ್ರಗಳೇ ತುಂಬಿಕೊಂಡಿವೆ.

  ಮ್ಯಾನ್-ಟು-ಮ್ಯಾನ್ ಬಿಡುಗಡೆಗೆ ತಯಾರು

  ಮ್ಯಾನ್-ಟು-ಮ್ಯಾನ್ ಬಿಡುಗಡೆಗೆ ತಯಾರು

  ಹಿಂದಿಯ 1920 ಹಾರರ್ ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶಿಸಿದ ಅವರು, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಿಂದಿಯಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮ್ಯಾನ್ ಟು ಮ್ಯಾನ್ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.

  English summary
  Actress Adah Sharma seen in bath towel look and thrown a new challenge on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X