ಟೈಟಲ್ ಬದಲಾದ ಬಳಿಕ 'ಲಕ್ಷ್ಮೀ' ಸಿನಿಮಾದ ಪೋಸ್ಟರ್ ಹಂಚಿಕೊಂಡ ನಟ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಲಕ್ಷ್ಮೀ ಬಾಂಬ್ ಸಿನಿಮಾದ ಟೈಟಲ್ ಬದಲಾಗಿದೆ. ಲಕ್ಷ್ಮೀ ಬಾಂಬ್ ಸಿನಿಮಾದ ಟ್ರೈಲರ್ ರಿಲೀಸ್ ಆದ ಬಳಿಕ ಸಿನಿಮಾ ವಿವಾದದಲ್ಲಿ ಸಿಲುಕಿಕೊಂಡಿತ್ತು. ಅನೇಕ ಸಂಘಟನೆಗಳು ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡಿದ್ದರು.

ಹಿಂದೂ ದೇವತೆ ಲಕ್ಷ್ಮೀಗೆ ಅವಮಾನ ಮಾಡಲಾಗುತ್ತಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ತೀವ್ರಾ ವಿರೋಧದ ಬಳಿಕ ಸಿನಿಮಾದ ಟೈಟಲ್ ಬದಲಾವಣೆ ಮಾಡಲಾಗಿದೆ. ಲಕ್ಷ್ಮೀ ಪಕ್ಕದಲ್ಲಿದ್ದ ಬಾಂಬ್ ಅನ್ನು ತೆಗೆದುಹಾಕಿ, ಈಗ ಲಕ್ಷ್ಮೀ ಹೆಸರನ್ನು ಮಾತ್ರ ಇಡಲಾಗಿದೆ.

ಚಿತ್ರದ ಟೈಟಲ್ ಬದಲಾದ ಬಳಿಕ ಸಿನಿಮಾದಿಂದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಲಕ್ಷ್ಮೀ ಸಿನಿಮಾದ ಹೊಸ ಪೋಸ್ಟರ್ ಅನ್ನು ನಟ ಅಕ್ಷಯ್ ಕುಮಾರ್ ಹಂಚಿಕೊಂಡಿದ್ದಾರೆ. ನಟಿ ಕಿಯಾರ ಮತ್ತು ಕುಂಕುಮ ಹಾಕಿಕೊಂಡಿರುವ ಅಕ್ಷಯ್ ಕುಮಾರ್ ಕಿಯಾರಾ ಹಿಂದೆ ನಿಂತಿರುವ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

After Title Change, Akshay Kumar Shares New Poster of Laxmii

ಅಂದ್ಹಾಗೆ ಲಕ್ಷ್ಮೀ ಸಿನಿಮಾ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ದೀಪಾವಳಿಯ ಪ್ರಯುಕ್ತ ಸಿನಿಮಾ ನೆವಂಬರ್ 9ರಂದು ಅಭಿಮಾನಿಗಳ ಮುಂದೆ ಬರ್ತಿದೆ. ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಲಕ್ಷ್ಮೀ ಸಿನಿಮಾ ತಮಿಳಿನ ಕಾಂಚನ ಸಿನಿಮಾದ ರಿಮೇಕ್. ತಮಿಳಿನ ಮೂಲ ನಿರ್ದೇಶಕ ರಾಘವ್ ಲಾರೆನ್ಸ್ ಲಕ್ಷ್ಮೀ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದಾರೆ.

Recommended Video

ಪ್ರಪಂಚ ಬೇರೇನೆ ಇದೆ ಅಂತ ತೋರಿಸಿಕೊಟ್ಟಿದ್ದು ವಿಜಯ್ ದೇವರಕೊಂಡ | Filmibeat Kannada

More from Filmibeat

English summary
Akshay Kumar Shares New Poster of Laxmii After Title Change.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X