For Quick Alerts
  ALLOW NOTIFICATIONS  
  For Daily Alerts

  PICS: ಅಭಿಮಾನಿಗಳ ಜೊತೆ ಐಶ್ ನಲಿದಾಟ

  By Mahesh
  |

  ಐಶ್ವರ್ಯಾ ರೈ ಹೆಸರೊಂದೇ ಸಾಕು ಅಭಿಮಾನಿಗಳ ಕಣ್ಣು ಮಿಣುಗುತ್ತದೆ. ಐಶ್ ಜೊತೆ ಫೋಟೋ ತೆಗೆಸಿಕೊಳ್ಳುವುದೆಂದರೆ ಅದು ದೊಡ್ಡ ಸಾಹಸವೇ ಸರಿ. ಐಶ್ವರ್ಯಾ ಕುಂತರೂ, ನಿಂತರೂ ಸುದ್ದಿಯಾಗುವ ಕಾಲ ಇನ್ನೂ ಮುಗಿದಿಲ್ಲ. ಆಕೆ ಮದುವೆ, ಬಾಣಂತನ, ಮಗು ಹೀಗೆ ಎಲ್ಲವೂ ಮಾಧ್ಯಮದವರ ಕಣ್ಣಿನ ನೇರಕ್ಕೆ ನಡೆದಿದೆ.

  ಈ ನಡುವೆ ಅವಕಾಶ ಸಿಕ್ಕಾಗೆಲ್ಲ ಅಭಿಮಾನಿಗಳ ಜೊತೆ ಸಾರ್ವಜನಿಕವಾಗಿ ಪೋಸ್ ಕೊಟ್ಟು ಅವರ ಮನ ಸಂತೋಷ ಪಡಿಸುವುದನ್ನು ಮಾತ್ರ ಐಶ್ ತಪ್ಪಿಸಿಲ್ಲ. ಹೆಚ್ಚಾಗಿ ವಿದೇಶಿ ಪ್ರವಾಸದ ವೇಳೆಯಲ್ಲಿ ಐಶ್ವರ್ಯಾ ರೈ ತನ್ನ ಅಭಿಮಾನಿಗಳ ಜೊತೆ ಅನೇಕ ಬಾರಿ ಫೋಟೊ ತೆಗೆಸಿಕೊಂಡಿದ್ದಾರೆ. ಬಚ್ಚನ್ ಕುಟುಂಬದ ಸೊಸೆಯಾದ ಮೇಲೇ ಐಶ್ ಹಿಂದಿಗಿಂತಲೂ ಹೆಚ್ಚು ಭದ್ರತೆಯಲ್ಲಿ ಓಡಾಟ ಆರಂಭಿಸಬೇಕಾಯಿತು.

  ಆದರೆ, ಮಾಧ್ಯಮಗಳನ್ನು ಚೆನ್ನಾಗಿ ನಿಭಾಯಿಸಬಲ್ಲ ಕಲೆ ಕಲಿತಿರುವ ವಾಕ್ಚತುರೆ ಐಶ್, ತನ್ನ ಅಭಿಮಾನಿಗಳಿಗೆ ಎಂದೂ ನಿರಾಶೆ ಮಾಡಿಲ್ಲ. ಐಶ್ ಜೊತೆ ಫೋಟೋ ಹೊಡೆಸಿಕೊಳ್ಳುವುದೆಂದರೆ ಅದು ಅಭಿಮಾನಿಗಳ ಪಾಲಿಗೆ ಅತ್ಯಂತ ಶುಭ ದಿನ. ಐಶ್ವರ್ಯಾ ಜೊತೆ ಫೋಟೊ ತೆಗೆಸಿಕೊಂಡ ಲಕ್ಕಿ ಅಭಿಮಾನಿಗಳ ಸ್ಯಾಂಪಲ್ ಸಂಗ್ರಹಿಸಿ ನಿಮ್ಮ ಮುಂದಿಡುತ್ತಿದ್ದೇವೆ. ಯಾರಿಗೆ ಗೊತ್ತು ನಿಮ್ಮ ಆಪ್ತರು ಈ ಚಿತ್ರದಲ್ಲಿ ಕಾಣಸಿಗಬಹುದು ಒಮ್ಮೆ ಕಣ್ಣಾಡಿಸಿ..

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ವಿದೇಶದಲ್ಲಿ ಫ್ಯಾನ್ಸ್ ಜೊತೆ ಐಶ್ವರ್ಯಾ ರೈ ಪೋಸ್ ಕೊಟ್ಟಿದ್ದು ಹೀಗೆ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ನ್ಯೂಯಾರ್ಕ್ ನಲ್ಲಿ ಫ್ಯಾನ್ಸ್ ಜೊತೆ ಐಶ್ವರ್ಯಾ ರೈ ಪೋಸ್ ಕೊಟ್ಟಿದ್ದು ಹೀಗೆ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಫ್ಯಾನ್ ಜೊತೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಚಾರಿಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಐಶ್ವರ್ಯಾ ಅಭಿಮಾನಿಗಳ ಜೊತೆ ಚೆಂಡಾಟವಾಡಿದರು.

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಜೊತೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಫ್ಯಾನ್ಸ್ ಜೊತೆ ಐಶ್ವರ್ಯಾ ರೈ ಪೋಸ್

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಐಶ್ವರ್ಯಾ ಅಭಿಮಾನಿಗಳ ಜೊತೆ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಫ್ಯಾನ್ಸ್ ಜೊತೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಕಡಲ ತಟದಲ್ಲಿ ಮಂಗಳೂರು ಬಾಲೆ ಐಶ್ ಜೊತೆ ಲಕ್ಕಿ ಅಭಿಮಾನಿ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಅಭಿಮಾನಿಗಳ ಐಶ್, ನೀವು ನೋಡಿರದ ಚಿತ್ರ

  ಐಶ್- ಅಭಿ ಜೋಡಿ ಜೊತೆ ಅಭಿಮಾನಿಗಳ ಜೋಡಿ

  English summary
  Being such a high profile celebrity, it is obviously very difficult to see Aishwarya Rai Bachchan, let alone be snapped with her! Click on the slider below to view pictures of Aishwarya Rai Bachchan snapped with her fans from across the globe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X